ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಏಪ್ರಿಲ್‌ ಪು. 8
  • ಯೆಹೋವನು ಕೊಡುವ ಶಿಕ್ಷಣವೇ ಅತ್ಯುತ್ತಮ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ಕೊಡುವ ಶಿಕ್ಷಣವೇ ಅತ್ಯುತ್ತಮ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಲು ನಿಮಗೆ ಇಷ್ಟ ಇದ್ಯಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ರಾಜ್ಯ ಪ್ರಚಾರಕರ ಶಾಲೆಗೆ ಅರ್ಜಿ ಹಾಕಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಶುಶ್ರೂಷಾ ತರಬೇತಿ ಶಾಲೆ—ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭ
    2005 ನಮ್ಮ ರಾಜ್ಯದ ಸೇವೆ
  • ಪಯನೀಯರರಿಗಾಗಿ ಯಾವೆಲ್ಲ ಶಾಲೆಗಳಿವೆ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಏಪ್ರಿಲ್‌ ಪು. 8

ನಮ್ಮ ಕ್ರೈಸ್ತ ಜೀವನ

ಯೆಹೋವನು ಕೊಡುವ ಶಿಕ್ಷಣವೇ ಅತ್ಯುತ್ತಮ

ಯಾಕೆ ಪ್ರಾಮುಖ್ಯ: ಮಹಾನ್‌ ಬೋಧಕನಾದ ಯೆಹೋವನು ಅತ್ಯುತ್ತಮ ಶಿಕ್ಷಣವನ್ನು ಕೊಡುತ್ತಿದ್ದಾನೆ. ಜೀವನವನ್ನು ಹೇಗೆ ಉತ್ತಮಗೊಳಿಸಬಹುದು ಎಂದು ಕಲಿಸುವುದರ ಜೊತೆಗೆ ಸುಂದರ ಭವಿಷ್ಯತ್ತಿಗೂ ನಮ್ಮನ್ನು ಸಿದ್ಧಗೊಳಿಸುತ್ತಿದ್ದಾನೆ. ಅದೂ ಉಚಿತವಾಗಿ! (ಯೆಶಾ 11:6-9; 30:20, 21; ಪ್ರಕ 22:17) ಬೇರೆಯವರಿಗೆ ಜೀವರಕ್ಷಕ ಸಂದೇಶ ಸಾರಲು ದೈವಿಕ ಶಿಕ್ಷಣದ ಮೂಲಕ ನಮ್ಮನ್ನು ತಯಾರು ಮಾಡುತ್ತಾನೆ.—2ಕೊರಿಂ 3:5.

ಹೇಗೆ ಮಾಡಬೇಕು:

  • ದೀನತೆಯನ್ನು ಬೆಳೆಸಿಕೊಳ್ಳಿ.—ಕೀರ್ತ 25:8, 9

  • ಈಗ ಸಿಗುವ ಎಲ್ಲ ತರಬೇತಿಯನ್ನು ಸ್ವೀಕರಿಸಿ. ಇದರಲ್ಲಿ ವಿದ್ಯಾರ್ಥಿ ನೇಮಕಗಳೂ ಸೇರಿವೆ

  • ಆಧ್ಯಾತ್ಮಿಕ ಗುರಿಗಳನ್ನು ಇಡಿ.—ಫಿಲಿ 3:13

  • ಇನ್ನೂ ಹೆಚ್ಚಿನ ತರಬೇತಿಗಾಗಿ ತ್ಯಾಗ ಮಾಡಿ.—ಫಿಲಿ 3:8

ಯೆಹೋವನ ಬೋಧನೆಗಳಿಂದ ಆಧ್ಯಾತ್ಮಿಕವಾಗಿ ಐಶ್ವರ್ಯವಂತರಾದರು ಎಂಬ ವಿಡಿಯೋ ನೋಡಿದ ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಲು ಕೆಲವು ಸಹೋದರ-ಸಹೋದರಿಯರು ಯಾವೆಲ್ಲಾ ಸವಾಲುಗಳನ್ನು ಎದುರಿಸಬೇಕಾಯಿತು?

  • ರಾಜ್ಯ ಪ್ರಚಾರಕರ ಶಾಲೆಯಿಂದ ಯಾವ ತರಬೇತಿ ಸಿಗುತ್ತದೆ?

  • ಆ ಸಹೋದರ-ಸಹೋದರಿಯರಿಗೆ ಹೊಸ ನೇಮಕ ಸಿಕ್ಕಿದಾಗ ಸಭೆಯವರು ಹೇಗೆ ಸಹಾಯಮಾಡಿದರು?

  • ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಲು ಯಾವ ಅರ್ಹತೆಗಳು ಇರಬೇಕು? (kr-E ಪುಟ 189)

  • ಯೆಹೋವನ ಸಂಘಟನೆಯಲ್ಲಿ ಇನ್ನು ಯಾವ ತರಬೇತಿ ಪಡೆಯಬಹುದು?

ರಾಜ್ಯ ಪ್ರಚಾರಕರ ಶಾಲೆಯ ಪದವೀಧರರು ನಮೀಬಿಯ, ನಾರ್ವೆ, ಅಮೆರಿಕ ಮತ್ತು ಜಪಾನ್‌ ದೇಶಗಳಲ್ಲಿ ಸೇವೆ ಮಾಡುತ್ತಿದ್ದಾರೆ

ಯೆಹೋವನು ಕೊಡುವ ಶಿಕ್ಷಣದಿಂದ ನಮಗೆ ಯಾವ ಆಶೀರ್ವಾದಗಳು ಸಿಗುತ್ತವೆ?

ನಾನು ಈ ಶಾಲೆಗಳಿಂದ ಪ್ರಯೋಜನ ಪಡೆದಿದ್ದೇನೆ:

  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ

  • ಪಯನೀಯರ್‌ ಸೇವಾ ಶಾಲೆ

  • ರಾಜ್ಯ ಶುಶ್ರೂಷಾ ಶಾಲೆ

  • ಸಭಾ ಹಿರಿಯರಿಗಾಗಿ ಶಾಲೆ

  • ರಾಜ್ಯ ಪ್ರಚಾರಕರ ಶಾಲೆ

ನಾನು ಯಾವ ಶಾಲೆಗಳಿಗೆ ಹೋಗಲು ಪ್ರಯತ್ನಿಸುತ್ತಿದ್ದೇನೆ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ