ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಏಪ್ರಿಲ್‌ ಪು. 7
  • ಏಪ್ರಿಲ್‌ 29–ಮೇ 5

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 29–ಮೇ 5
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಏಪ್ರಿಲ್‌ ಪು. 7

ಏಪ್ರಿಲ್‌ 29—ಮೇ 5

2 ಕೊರಿಂಥ 1-3

  • ಗೀತೆ 68 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನು ‘ಸಕಲ ಸಾಂತ್ವನದ ದೇವರು’”: (10 ನಿ.)

    • [2 ಕೊರಿಂಥ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • 2ಕೊರಿಂ 1:3—ಯೆಹೋವನು “ಕೋಮಲ ಕರುಣೆಯ ತಂದೆ” (ಕಾವಲಿನಬುರುಜು17.07 ಪುಟ 13 ಪ್ಯಾರ 4)

    • 2ಕೊರಿಂ 1:4—ಯೆಹೋವನು ನಮಗೆ ಕೊಡುವ ಸಾಂತ್ವನದಿಂದಾಗಿ ನಾವು ಬೇರೆಯವರನ್ನು ಸಂತೈಸುತ್ತೇವೆ (ಕಾವಲಿನಬುರುಜು17.07 ಪುಟ 15 ಪ್ಯಾರ 14)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • 2ಕೊರಿಂ 1:22—ದೇವರಿಂದ ಅಭಿಷಿಕ್ತ ಕ್ರೈಸ್ತರು ಪಡೆಯುವ “ಗುರುತು” ಮತ್ತು “ಮುದ್ರೆ” ಯಾವುದು? (ಕಾವಲಿನಬುರುಜು16.04 ಪುಟ 32)

    • 2ಕೊರಿಂ 2:14-16—ಅಪೊಸ್ತಲ ಪೌಲನು “ವಿಜಯೋತ್ಸವದ ಮೆರವಣಿಗೆ” ಎಂದು ಹೇಳಿದಾಗ ಆತನ ಮನಸ್ಸಲ್ಲಿ ಯಾವ ವಿಚಾರ ಇದ್ದಿರಬಹುದು? (ಕಾವಲಿನಬುರುಜು11 4/15 ಪುಟ 28)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) 2ಕೊರಿಂ 3:1-18 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 52-53 ಪ್ಯಾರ 3-4 (ಪ್ರಗತಿ ಪಾಠ 8)

ನಮ್ಮ ಕ್ರೈಸ್ತ ಜೀವನ

  • ಗೀತೆ 117

  • “ಯೆಹೋವನು ಕೊಡುವ ಶಿಕ್ಷಣವೇ ಅತ್ಯುತ್ತಮ”: (15 ನಿ.) ಚರ್ಚೆ. ಯೆಹೋವನ ಬೋಧನೆಗಳಿಂದ ಆಧ್ಯಾತ್ಮಿಕವಾಗಿ ಐಶ್ವರ್ಯವಂತರಾದರು ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 8 ಪ್ಯಾರ 18-22 ಮತ್ತು ಪುಟ 86​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 5 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ