ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಏಪ್ರಿಲ್‌ ಪು. 3
  • ಏಪ್ರಿಲ್‌ 8-14

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 8-14
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಏಪ್ರಿಲ್‌ ಪು. 3

ಏಪ್ರಿಲ್‌ 8-14

1 ಕೊರಿಂಥ 10-13

  • ಗೀತೆ 91 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನು ನಂಬಿದವರ ಕೈಬಿಡಲ್ಲ”: (10 ನಿ.)

    • 1ಕೊರಿಂ 10:13—ನಮಗೆ ಯಾವ ಕಷ್ಟಗಳು ಬರಬೇಕು ಎಂದು ಯೆಹೋವನು ತೀರ್ಮಾನಿಸುವುದಿಲ್ಲ (ಕಾವಲಿನಬುರುಜು17.02 ಪುಟ 29-30)

    • 1ಕೊರಿಂ 10:13—“ಮನುಷ್ಯರಿಗೆ ಸಹಜವಾಗಿರುವ” ಕಷ್ಟಗಳೇ ನಮಗೆ ಬರುತ್ತವೆ

    • 1ಕೊರಿಂ 10:13—ನಾವು ಯೆಹೋವನನ್ನು ನಂಬಿದರೆ ಏನೇ ಕಷ್ಟ ಬಂದರೂ ಅದನ್ನು ಸಹಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತಾನೆ

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • 1ಕೊರಿಂ 10:8—ಇಸ್ರಾಯೇಲ್ಯರು ಜಾರತ್ವ ಮಾಡಿ ಒಂದೇ ದಿನದಲ್ಲಿ 24,000 ಜನರು ಸತ್ತರು ಎಂದು ಅರಣ್ಯಕಾಂಡ 25:9 ಹೇಳುವಾಗ 1 ಕೊರಿಂಥ 10:8​ರಲ್ಲಿ 23,000 ಜನರು ಸತ್ತರು ಎಂದು ಯಾಕೆ ಹೇಳಲಾಗಿದೆ? (ಕಾವಲಿನಬುರುಜು04 4/1 ಪುಟ 29)

    • 1ಕೊರಿಂ 11:5, 6, 10—ಒಬ್ಬ ಸಹೋದರಿ ಬೈಬಲ್‌ ಅಧ್ಯಯನ ಮಾಡುವಾಗ ಸಹೋದರನೊಬ್ಬ ಜೊತೆಯಲ್ಲಿದ್ದರೆ ಅಥವಾ ಹತ್ತಿರದಲ್ಲಿದ್ದರೆ ಅವಳು ಮುಸುಕು ಹಾಕಿಕೊಳ್ಳಬೇಕಾ? (ಕಾವಲಿನಬುರುಜು15 2/15 ಪುಟ 30)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) 1ಕೊರಿಂ 10:1-17 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 1)

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 3)

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೋಧನಾ ಸಲಕರಣೆಯಲ್ಲಿ ಇರುವ ಒಂದು ಪ್ರಕಾಶನವನ್ನು ಪರಿಚಯಿಸಿ. (ಪ್ರಗತಿ ಪಾಠ 6)

ನಮ್ಮ ಕ್ರೈಸ್ತ ಜೀವನ

  • ಗೀತೆ 147

  • “ಪ್ರತಿಯೊಂದು ಅಂಗವೂ ಪ್ರಾಮುಖ್ಯ” (1ಕೊರಿಂ 12:22): (10 ನಿ.) ವಿಡಿಯೋ ಹಾಕಿ.

  • ಸ್ಮರಣೆಗೆ ನೀವು ಹೇಗೆ ತಯಾರಾಗುತ್ತೀರಿ?: (5 ನಿ.) ಭಾಷಣ. ಸ್ಮರಣೆಯ ಸಮಯಾವಧಿಯಲ್ಲಿ ಯೆಹೋವನ ಮತ್ತು ಯೇಸುವಿನ ಪ್ರೀತಿಯ ಬಗ್ಗೆ ಧ್ಯಾನಿಸಿ ಕೃತಜ್ಞತೆ ಹೆಚ್ಚಿಸಿಕೊಳ್ಳುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 8 ಪ್ಯಾರ 1-9

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 13 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ