ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಏಪ್ರಿಲ್‌ ಪು. 2
  • ಏಪ್ರಿಲ್‌ 1-7

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 1-7
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಏಪ್ರಿಲ್‌ ಪು. 2

ಏಪ್ರಿಲ್‌ 1-7

1 ಕೊರಿಂಥ 7-9

  • ಗೀತೆ 85 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಮದುವೆಯಾಗದೇ ಇರುವುದು ಒಂದು ಆಶೀರ್ವಾದ”: (10 ನಿ.)

    • 1ಕೊರಿಂ 7:32—ಮದುವೆ ಆಗಿರುವವರಿಗೆ ಇರುವ ಜವಾಬ್ದಾರಿಗಳು ಮದುವೆ ಆಗದೇ ಇರುವವರಿಗೆ ಇಲ್ಲದಿರುವುದರಿಂದ ಅವರು ಸಂತೋಷದಿಂದ ಯೆಹೋವನ ಸೇವೆ ಮಾಡಬಹುದು (ಕಾವಲಿನಬುರುಜು11 1/15 ಪುಟ 17-18 ಪ್ಯಾರ 3)

    • 1ಕೊರಿಂ 7:33, 34—ಮದುವೆಯಾದವರು ‘ಈ ಲೋಕದ ವಿಷಯಗಳ ಕುರಿತು ಚಿಂತಿಸುತ್ತಾರೆ’ (ಕಾವಲಿನಬುರುಜು08 7/15 ಪುಟ 26 ಪ್ಯಾರ 6)

    • 1ಕೊರಿಂ 7:37, 38—ಯೆಹೋವನ ಸೇವೆಗೋಸ್ಕರ ಮದುವೆ ಆಗದೇ ಇರುವವರಿಗೆ ಮದುವೆಯಾದವರಿಗಿಂತ “ಇನ್ನೂ ಹೆಚ್ಚು” ಯೆಹೋವನ ಸೇವೆ ಮಾಡಲು ಆಗುತ್ತದೆ (ಕಾವಲಿನಬುರುಜು96 10/15 ಪುಟ 12-13 ಪ್ಯಾರ 14)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • 1ಕೊರಿಂ 7:11—ಯಾವ ಸನ್ನಿವೇಶಗಳಲ್ಲಿ ಒಬ್ಬ ಸಾಕ್ಷಿ ತನ್ನ ಸಂಗಾತಿಯಿಂದ ಪ್ರತ್ಯೇಕವಾಗಿ ವಾಸಿಸಬಹುದು? (“ದೇವರ ಪ್ರೀತಿ” ಪುಟ 251-253)

    • 1ಕೊರಿಂ 7:36—ಲೈಂಗಿಕ ಇಚ್ಛೆಗಳು ಬಲವಾಗಿರುವ ಯೌವನ ಪ್ರಾಯ ಕಳೆದ ಮೇಲೆ ಮದುವೆಯಾಗುವುದು ಯಾಕೆ ಒಳ್ಳೇದು? (ಕಾವಲಿನಬುರುಜು00 7/15 ಪುಟ 31 ಪ್ಯಾರ 2)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) 1ಕೊರಿಂ 8:1-13 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ವಚನಗಳ ಪರಿಚಯ ಎಂಬ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 4​ನೇ ಪಾಠವನ್ನು ಚರ್ಚಿಸಿ.

  • ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು12 11/15 ಪುಟ 20—ಮುಖ್ಯ ವಿಷಯ: ಮದುವೆಯಾಗದೇ ಇರಲು ತೀರ್ಮಾನಿಸಿರುವವರಿಗೆ ಅವಿವಾಹಿತ ಸ್ಥಿತಿಯ ವರ ಯಾವುದೋ ರಹಸ್ಯ ವಿಧದಲ್ಲಿ ಸಿಕ್ಕಿದೆಯಾ? (ಪ್ರಗತಿ ಪಾಠ 12)

ನಮ್ಮ ಕ್ರೈಸ್ತ ಜೀವನ

  • ಗೀತೆ 66

  • ಅವಿವಾಹಿತರೇ, ನಿಮ್ಮ ಜೀವನವನ್ನು ಆನಂದಿಸಿ: (15 ನಿ.) ವಿಡಿಯೋ ಹಾಕಿ. ನಂತರ ಕೆಳಗಿರುವ ಪ್ರಶ್ನೆಗಳನ್ನು ಕೇಳಿ: ಮದುವೆ ಆಗದೇ ಇರುವ ಅನೇಕ ಕ್ರೈಸ್ತರಿಗೆ ಯಾವ ಸವಾಲು ಎದುರಾಗುತ್ತದೆ? (1ಕೊರಿಂ 7:39) ಈ ವಿಷಯದಲ್ಲಿ ಯೆಪ್ತಾಹನ ಮಗಳು ಹೇಗೆ ಒಳ್ಳೇ ಮಾದರಿ ಆಗಿದ್ದಾಳೆ? ಸಮಗ್ರತೆ ಕಾಪಾಡಿಕೊಳ್ಳುವವರಿಗೆ ಯೆಹೋವನು ಏನು ಕೊಡುತ್ತಾನೆ? (ಕೀರ್ತ 84:11) ಸಭೆಯಲ್ಲಿರುವವರು ಮದುವೆ ಆಗದೇ ಇರುವವರನ್ನು ಹೇಗೆ ಪ್ರೋತ್ಸಾಹಿಸಬಹುದು? ಮದುವೆ ಆಗದೇ ಇರುವ ಕ್ರೈಸ್ತರಿಗೆ ಯೆಹೋವನ ಸೇವೆಯನ್ನು ಹೆಚ್ಚು ಮಾಡಲು ಯಾವ ಅವಕಾಶಗಳು ಸಿಗುತ್ತವೆ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 7 ಪ್ಯಾರ 17-21 ಮತ್ತು ಪುಟ 75​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 135 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ