ಜನವರಿ 28—ಫೆಬ್ರವರಿ 3
ಅಪೊಸ್ತಲರ ಕಾರ್ಯಗಳು 27-28
ಗೀತೆ 154 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಪೌಲ ರೋಮ್‌ಗೆ ಹಡಗಲ್ಲಿ ಹೋದನು”: (10 ನಿ.)
ಅಕಾ 27:23, 24—ಪೌಲನು ಮತ್ತು ಆತನ ಜೊತೆ ಪ್ರಯಾಣ ಮಾಡುತ್ತಿದ್ದ ಎಲ್ಲರೂ ಬಿರುಗಾಳಿಯಿಂದ ಪಾರಾಗುತ್ತಾರೆ ಎಂದು ದೇವದೂತನು ಹೇಳಿದನು (‘ಕೂಲಂಕಷ ಸಾಕ್ಷಿ’ ಅಧ್ಯಾ. 26 ಪ್ಯಾರ 15)
ಅಕಾ 28:1, 2—ಮಾಲ್ಟದಲ್ಲಿ ಪೌಲನು ಪ್ರಯಾಣಿಸುತ್ತಿದ್ದ ಹಡಗು ಹಡಗೊಡೆತಕ್ಕೆ ಒಳಗಾಯಿತು (‘ಕೂಲಂಕಷ ಸಾಕ್ಷಿ’ ಅಧ್ಯಾ. 26 ಪ್ಯಾರ 18, 21)
ಅಕಾ 28:16, 17—ಪೌಲನು ಸುರಕ್ಷಿತವಾಗಿ ರೋಮ್‌ಗೆ ತಲುಪಿದನು (‘ಕೂಲಂಕಷ ಸಾಕ್ಷಿ’ ಅಧ್ಯಾ. 27 ಪ್ಯಾರ 10)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಅಕಾ 27:9—“ದೋಷಪರಿಹಾರಕ ದಿನದ ಉಪವಾಸ” ಏನಾಗಿತ್ತು? (“ದೋಷಪರಿಹಾರಕ ದಿನದ ಉಪವಾಸ” ಅಕಾ 27:9ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಅಕಾ 28:11—ಹಡಗಿನ ಚಿಹ್ನೆಯ ಬಗ್ಗೆ ಇರುವ ವಿವರದಿಂದ ಯಾವ ಆಸಕ್ತಿಕರ ವಿಷಯವನ್ನು ತಿಳುಕೊಳ್ಳಬಹುದು? (“ಸ್ಯೂಸ್ ಪುತ್ರರು” ಅಕಾ 28:11ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಅಕಾ 27:1-12 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 2)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) “ದೇವರ ಪ್ರೀತಿ” ಪುಟ 159-161 ಪ್ಯಾರ 16-17 (ಪ್ರಗತಿ ಪಾಠ 3)
ನಮ್ಮ ಕ್ರೈಸ್ತ ಜೀವನ
“ಪೌಲನು ದೇವರಿಗೆ ಕೃತಜ್ಞತೆ ಸಲ್ಲಿಸಿ ಧೈರ್ಯಗೊಂಡನು”: (15 ನಿ.) ಚರ್ಚೆ. ‘ಕಬ್ಬಿಣವು ಕಬ್ಬಿಣವನ್ನು ಹರಿತಮಾಡುತ್ತದೆ’—ತುಣುಕು ಹಾಕಿ. ಪೂರ್ತಿ ವಿಡಿಯೋವನ್ನು ನೋಡುವಂತೆ ಸಭಿಕರಿಗೆ ಪ್ರೋತ್ಸಾಹಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಅಧ್ಯಾ. 4 ಪ್ಯಾರ 19-24 ಮತ್ತು ಪುಟ 45ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 49 ಮತ್ತು ಪ್ರಾರ್ಥನೆ