ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಡಿಸೆಂಬರ್‌ ಪು. 7
  • ಡಿಸೆಂಬರ್‌ 31, 2018–ಜನವರಿ 6, 2019

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಡಿಸೆಂಬರ್‌ 31, 2018–ಜನವರಿ 6, 2019
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಡಿಸೆಂಬರ್‌ ಪು. 7

ಡಿಸೆಂಬರ್‌ 31—ಜನವರಿ 6

ಅಪೊಸ್ತಲರ ಕಾರ್ಯಗಳು 19-20

  • ಗೀತೆ 123 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನಿಮಗೂ ಇಡೀ ಮಂದೆಗೂ ಗಮನಕೊಡಿರಿ”: (10 ನಿ.)

    • ಅಕಾ 20:28—ಹಿರಿಯರು ಸಭೆಯನ್ನು ನೋಡಿಕೊಳ್ಳುತ್ತಾರೆ (ಕಾವಲಿನಬುರುಜು11 6/15 ಪುಟ 20-21 ಪ್ಯಾರ 5)

    • ಅಕಾ 20:31—ಹಿರಿಯರು ಅಗತ್ಯವಿದ್ದಾಗ “ಹಗಲೂರಾತ್ರಿ” ಸಹಾಯ ಮಾಡುವುದಕ್ಕೆ ಮುಂದೆ ಬರುತ್ತಾರೆ (ಕಾವಲಿನಬುರುಜು13 1/15 ಪುಟ 31 ಪ್ಯಾರ 15)

    • ಅಕಾ 20:35—ಹಿರಿಯರಿಗೆ ಸ್ವತ್ಯಾಗದ ಮನೋಭಾವ ಇರಬೇಕು (‘ಕೂಲಂಕಷ ಸಾಕ್ಷಿ’ ಅಧ್ಯಾ. 21 ಪ್ಯಾರ 20)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಅಕಾ 19:9—ಕಷ್ಟಪಟ್ಟು ಕೆಲಸಮಾಡುವುದರಲ್ಲಿ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಳ್ಳುವುದರಲ್ಲಿ ಅಪೊಸ್ತಲ ಪೌಲನು ಹೇಗೆ ಒಳ್ಳೇ ಮಾದರಿ ಇಟ್ಟಿದ್ದಾನೆ? (‘ಕೂಲಂಕಷ ಸಾಕ್ಷಿ’ ಅಧ್ಯಾ. 20 ಪ್ಯಾರ 11)

    • ಅಕಾ 19:19—ಅನುಕರಿಸಲು ಯೋಗ್ಯವಾದಂಥ ಯಾವ ಉತ್ತಮ ಮಾದರಿಯನ್ನು ಎಫೆಸದವರು ಇಟ್ಟರು? (‘ಕೂಲಂಕಷ ಸಾಕ್ಷಿ’ ಅಧ್ಯಾ. 20 ಪ್ಯಾರ 15)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಅಕಾ 19:1-20

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಮನೆಯವರಿಗೆ JW.ORG ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ.

  • ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ಎರಡನೇ ಪುನರ್ಭೇಟಿಯ ಕೊನೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಕೊಡಿ.ಇದಕ್ಕಾಗಿ ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ. ಮುಂದಿನ ಭೇಟಿಗಾಗಿ ಪ್ರಶ್ನೆಯನ್ನು ನೀವೇ ಆರಿಸಿಕೊಳ್ಳಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಅಧ್ಯಾ. 15

ನಮ್ಮ ಕ್ರೈಸ್ತ ಜೀವನ

  • ಗೀತೆ 122

  • ಪ್ರಗತಿ ಮಾಡಲು ಯೌವನಸ್ಥರಿಗೆ ಸಹಾಯ ಮಾಡಿ: (15 ನಿ.) ಚರ್ಚೆ. ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಚರ್ಚಿಸಿ: ಸಭೆಯಲ್ಲಿ ಹಿರಿಯರು ಯಾವ ಪ್ರಾಮುಖ್ಯ ಪಾತ್ರವನ್ನು ನಿರ್ವಹಿಸುತ್ತಾರೆ? (ಅಕಾ 20:28) ಬೇರೆಯವರಿಗೆ ತರಬೇತಿ ಕೊಡುವುದನ್ನು ಹಿರಿಯರು ಯಾಕೆ ಮುಂದುವರಿಸಬೇಕು? ಯೇಸು ತನ್ನ ಅಪೊಸ್ತಲರಿಗೆ ತರಬೇತಿ ಕೊಟ್ಟ ಮಾದರಿಯನ್ನು ಹಿರಿಯರು ಹೇಗೆ ಅನುಕರಿಸಬಹುದು? ತರಬೇತಿ ಪಡಕೊಳ್ಳುವ ಸಹೋದರರಿಗೆ ಯಾವ ಮನೋಭಾವ ಇರಬೇಕು? (ಅಕಾ 20:35; 1ತಿಮೊ 3:1) ಅವರಿಗೆ ಹಿರಿಯರು ಪ್ರಾಯೋಗಿಕವಾಗಿ ಯಾವ ತರಬೇತಿ ಕೊಡಬಹುದು? ತಾವು ತರಬೇತಿ ಕೊಡುತ್ತಿರುವ ಸಹೋದರರ ಬಗ್ಗೆ ಹಿರಿಯರಿಗೆ ಯಾವ ನೋಟ ಇರಬೇಕು?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಅಧ್ಯಾ. 3 ಪ್ಯಾರ 10-19

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 6 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ