ನವೆಂಬರ್ 12-18
ಅ.ಕಾರ್ಯಗಳು 1-3
ಗೀತೆ 71 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಕ್ರೈಸ್ತ ಸಭೆಯ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಿತು”: (10 ನಿ.)
[ಅಪೊಸ್ತಲರ ಕಾರ್ಯಗಳು ಪುಸ್ತಕದ ಪರಿಚಯ ವಿಡಿಯೋ ಹಾಕಿ.]
ಅಕಾ 2:1-8, 14, 37, 38, 41—ಪವಿತ್ರಾತ್ಮ ಪಡೆದ ನಂತರ ಯೇಸುವಿನ ಶಿಷ್ಯರು ಸಾಕ್ಷಿ ನೀಡಿದ್ದರಿಂದ 3,000 ಮಂದಿ ದೀಕ್ಷಾಸ್ನಾನ ಪಡೆದರು
ಅಕಾ 2:42-47—ಯೇಸುವಿನ ಶಿಷ್ಯರು ಹೊಸದಾಗಿ ದೀಕ್ಷಾಸ್ನಾನವಾದವರಿಗೆ ತುಂಬ ಉದಾರತೆ ಮತ್ತು ಅತಿಥಿಸತ್ಕಾರದ ಗುಣ ತೋರಿಸುತ್ತಾ, ಯೆರೂಸಲೇಮಿನಲ್ಲಿ ಹೆಚ್ಚು ಸಮಯ ಉಳಿದುಕೊಳ್ಳಲು, ತಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಸಹಾಯ ಮಾಡಿದರು (w86-E 12/1 ಪುಟ 29 ಪ್ಯಾರ 4-5, 7)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಅಕಾ 3:15—ಯೇಸುವನ್ನು ಯಾಕೆ “ಜೀವದ ಮುಖ್ಯ ನಿಯೋಗಿ” ಎಂದು ಕರೆಯಲಾಗಿದೆ? (it-2-E ಪುಟ 61 ಪ್ಯಾರ 1)
ಅಕಾ 3:19—ಪಶ್ಚಾತ್ತಾಪಪಟ್ಟ ತಪ್ಪಿತಸ್ಥನನ್ನು ಯೆಹೋವನು ಕ್ಷಮಿಸುವ ರೀತಿಯ ಬಗ್ಗೆ ಈ ವಚನ ಏನು ತಿಳಿಸುತ್ತದೆ? (ಯೆಹೋವನ ಸಮೀಪಕ್ಕೆ ಬನ್ನಿರಿ ಪುಟ 265 ಪ್ಯಾರ 14)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಅಕಾ 2:1-21
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಭಾಷಣ: (6 ನಿಮಿಷದೊಳಗೆ) it-1-E ಪುಟ 129 ಪ್ಯಾರ 2-3—ಮುಖ್ಯ ವಿಷಯ: ನಂಬಿಗಸ್ತ ಅಪೊಸ್ತಲರು ಸತ್ತಾಗ ಅವರ ಸ್ಥಾನಕ್ಕೆ ಬೇರೆಯವರನ್ನು ತೆಗೆದುಕೊಳ್ಳದಿದ್ದರೂ ಯೂದನ ಸ್ಥಾನಕ್ಕೆ ಮಾತ್ರ ಯಾಕೆ ಬೇರೆಯವರನ್ನು ತೆಗೆದುಕೊಳ್ಳಲಾಯಿತು?
ನಮ್ಮ ಕ್ರೈಸ್ತ ಜೀವನ
“ಬಹುಭಾಷೀಯ ಟೆರಿಟೊರಿಯಲ್ಲಿ ಸಾರುವಾಗ ಸಹಕರಿಸಿ”: (15 ನಿ.) ಸೇವಾ ಮೇಲ್ವಿಚಾರಕನಿಂದ ಚರ್ಚೆ. ವಿಡಿಯೋ ಹಾಕಿ, ಚರ್ಚಿಸಿ. ಬಹುಭಾಷೀಯ ಟೆರಿಟೊರಿಯಲ್ಲಿ ಸೇವೆ ಮಾಡಲು ಸ್ಥಳೀಯವಾಗಿ ಯಾವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 15 ಪ್ಯಾರ 5-7
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 32 ಮತ್ತು ಪ್ರಾರ್ಥನೆ