ಅಕ್ಟೋಬರ್ 15-21
ಯೋಹಾನ 13-14
ಗೀತೆ 124 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ”: (10 ನಿ.)
ಯೋಹಾ 13:5—ಯೇಸು ಶಿಷ್ಯರ ಪಾದಗಳನ್ನು ತೊಳೆದನು (“ಶಿಷ್ಯರ ಪಾದಗಳನ್ನು ತೊಳೆದು” ಯೋಹಾ 13:5ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಯೋಹಾ 13:12-14—‘ಒಬ್ಬರು ಇನ್ನೊಬ್ಬರ ಪಾದಗಳನ್ನು ತೊಳೆಯವ’ ಜವಾಬ್ದಾರಿ ಶಿಷ್ಯರಿಗಿತ್ತು (“ತೊಳೆಯಲೇಬೇಕು” ಯೋಹಾ 13:14ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಯೋಹಾ 13:15—ಯೇಸುವಿನ ದೀನತೆಯ ಮಾದರಿಯನ್ನು ಆತನ ಎಲ್ಲಾ ಶಿಷ್ಯರು ಅನುಕರಿಸಲೇಬೇಕು (ಕಾವಲಿನಬುರುಜು99 3/1 ಪುಟ 31 ಪ್ಯಾರ 1)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೋಹಾ 14:6—ಯೇಸು ಹೇಗೆ “ಮಾರ್ಗವೂ ಸತ್ಯವೂ ಜೀವವೂ” ಆಗಿದ್ದಾನೆ? (“ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ” ಯೋಹಾ 14:6ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಯೋಹಾ 14:12—ಯೇಸುವಿನಲ್ಲಿ ನಂಬಿಕೆ ಇಡುವವರು ಹೇಗೆ ಅವನಿಗಿಂತಲೂ “ಮಹತ್ತಾದ ಕ್ರಿಯೆಗಳನ್ನು” ನಡಿಸುವರು? (“ಅವುಗಳಿಗಿಂತಲೂ ಮಹತ್ತಾದ ಕ್ರಿಯೆಗಳನ್ನು” ಯೋಹಾ 14:12ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೋಹಾ 13:1-17
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯನ್ನು ಉಪಯೋಗಿಸಿ ಅನೌಪಚಾರಿಕವಾಗಿ ಸಾಕ್ಷಿನೀಡಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯನ್ನು ಉಪಯೋಗಿಸಿ.
ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ನಮ್ಮ ಕ್ರೈಸ್ತ ಜೀವನ
“ಸತ್ಯ ಕ್ರೈಸ್ತರ ಗುರುತು ಪ್ರೀತಿ—ಸ್ವಾರ್ಥ, ಸಿಟ್ಟು ಬೇಡ”: (15 ನಿ.) ಚರ್ಚೆ. ‘ನಿಮ್ಮ ಮಧ್ಯೆ ಪ್ರೀತಿಯಿರಲಿ’—ಸ್ವಾರ್ಥ, ಸಿಟ್ಟು ಬೇಡ ಎಂಬ ವಿಡಿಯೋ ಹಾಕಿ. ಸಮಯವಿರುವುದಾದರೆ “ಧ್ಯಾನಿಸಲು ಬೈಬಲಿನ ಮಾದರಿ” ಎಂಬ ಚೌಕವನ್ನು ಚರ್ಚಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 13 ಪ್ಯಾರ 5-8
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 25 ಮತ್ತು ಪ್ರಾರ್ಥನೆ