ಸೆಪ್ಟೆಂಬರ್ 24-30
ಯೋಹಾನ 7-8
ಗೀತೆ 112 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೇಸು ತನ್ನ ತಂದೆಯನ್ನು ಮಹಿಮೆಪಡಿಸಿದನು”: (10 ನಿ.)
ಯೋಹಾ 7:15-18—ಯೇಸುವಿನ ಬೋಧನೆಯನ್ನು ಹೊಗಳಿದಾಗ ತನ್ನೆಲ್ಲ ಬೋಧನೆಗಳು ಯೆಹೋವನಿಂದ ಬಂದದ್ದಾಗಿದೆ ಎಂದು ಯಾವಾಗಲೂ ಹೇಳುತ್ತಿದ್ದನು (“ನನ್ನನ್ನು ಹಿಂಬಾಲಿಸಿರಿ” ಪುಟ 100-101 ಪ್ಯಾರ 5-6)
ಯೋಹಾ 7:28, 29—ತನ್ನನ್ನು ದೇವರ ಪ್ರತಿನಿಧಿಯಾಗಿ ಕಳುಹಿಸಲಾಗಿದೆ ಎಂದು ಯೇಸು ಹೇಳಿದ್ದು ಅವನು ಯೆಹೋವನಿಗೆ ಅಧೀನನೆಂದು ತೋರಿಸಿತು
ಯೋಹಾ 8:29—ಯೆಹೋವನಿಗೆ ಮೆಚ್ಚಿಕೆಯಾದದ್ದನ್ನೇ ತಾನು ಯಾವಾಗಲೂ ಮಾಡುತ್ತೇನೆಂದು ಯೇಸು ತನ್ನ ಕೇಳುಗರಿಗೆ ಹೇಳಿದನು (ಕಾವಲಿನಬುರುಜು11 3/15 ಪುಟ 11 ಪ್ಯಾರ 19)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೋಹಾ 7:8-10—ಯೇಸು ಅವಿಶ್ವಾಸಿಗಳಾಗಿದ್ದ ತನ್ನ ತಮ್ಮಂದಿರಿಗೆ ಸುಳ್ಳು ಹೇಳಿದನಾ? (ಕಾವಲಿನಬುರುಜು07 2/1 ಪುಟ 6 ಪ್ಯಾರ 4)
ಯೋಹಾ 8:58—ಈ ವಚನದ ಕೊನೆಯಲ್ಲಿ “ನಾನು ಇದ್ದೇನೆ” ಎನ್ನುವುದಕ್ಕೆ ಬದಲಾಗಿ “ನಾನು ಇದ್ದೆನು” ಎಂದು ಭಾಷಾಂತರಿಸಲು ಕಾರಣವೇನು ಮತ್ತು ಇದು ಯಾಕೆ ಪ್ರಾಮುಖ್ಯ? (“ನಾನು ಇದ್ದೆನು” ಯೋಹಾ 8:58ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೋಹಾ 8:31-47
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಮನೆಯವರನ್ನು ಕೂಟಕ್ಕೆ ಆಮಂತ್ರಿಸಿ.
ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ. ನಂತರ ನಾವು ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) “ದೇವರ ಪ್ರೀತಿ” ಪುಟ 10-11 ಪ್ಯಾರ 10-11
ನಮ್ಮ ಕ್ರೈಸ್ತ ಜೀವನ
“ಕ್ರಿಸ್ತನಂತೆ ದೀನರಾಗಿರಿ, ವಿನಯಶೀಲರಾಗಿರಿ”: (15 ನಿ.) ಚರ್ಚೆ. ಪ್ರತಿಯೊಂದು ವಿಡಿಯೋವನ್ನು ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 12 ಪ್ಯಾರ 1, 2
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 26 ಮತ್ತು ಪ್ರಾರ್ಥನೆ