ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಸೆಪ್ಟೆಂಬರ್‌ ಪು. 3
  • ಸೆಪ್ಟೆಂಬರ್‌ 10-16

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೆಪ್ಟೆಂಬರ್‌ 10-16
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಸೆಪ್ಟೆಂಬರ್‌ ಪು. 3

ಸೆಪ್ಟೆಂಬರ್‌ 10-16

ಯೋಹಾನ 3-4

  • ಗೀತೆ 142 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೇಸು ಸಮಾರ್ಯದ ಸ್ತ್ರೀಗೆ ಸಾಕ್ಷಿಕೊಡುತ್ತಾನೆ”: (10 ನಿ.)

    • ಯೋಹಾ 4:6, 7—ಯೇಸುವಿಗೆ ಆಯಾಸವಾಗಿದ್ದರೂ ಸಮಾರ್ಯದ ಸ್ತ್ರೀಯ ಜೊತೆ ಮಾತಾಡಲು ಮುಂದಾದನು (“ದಣಿದಿದ್ದ ಯೇಸು” ಯೋಹಾ 4:6ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 4:21-24—ಯೇಸು ಅನೌಪಚಾರಿಕವಾಗಿ ಮಾಡಿದ ಸಂಭಾಷಣೆಯಿಂದ ತುಂಬ ಜನರು ಮೆಸ್ಸೀಯನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು

    • ಯೋಹಾ 4:39-41—ಯೇಸುವಿನ ಪ್ರಯತ್ನದಿಂದ ಅನೇಕ ಸಮಾರ್ಯದವರು ಆತನಲ್ಲಿ ನಂಬಿಕೆ ಇಟ್ಟರು

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೋಹಾ 3:29—ಈ ವಚನವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? (“ಮದುಮಗನ ಸ್ನೇಹಿತನು” ಯೋಹಾ 3:29ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 4:10—ಯೇಸು ‘ಜೀವದಾಯಕ ನೀರು’ ಅಂದದ್ದನ್ನು ಸಮಾರ್ಯದ ಸ್ತ್ರೀ ಹೇಗೆ ಅರ್ಥಮಾಡಿಕೊಂಡಳು? ಆದರೆ ಯೇಸು ಯಾವುದರ ಬಗ್ಗೆ ಮಾತಾಡುತ್ತಿದ್ದನು? (“ಜೀವದಾಯಕ ನೀರು” ಯೋಹಾ 4:10ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೋಹಾ 4:1-15

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.

  • ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಭಾಷಣ: (6 ನಿಮಿಷದೊಳಗೆ) wp16.2 ಪುಟ 9 ಪ್ಯಾರ 1-4—ಮುಖ್ಯ ವಿಷಯ: ಯೋಹಾನ 4:23​ರ ವಿವರಣೆ.

ನಮ್ಮ ಕ್ರೈಸ್ತ ಜೀವನ

  • ಗೀತೆ 143

  • “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಾಕ್ಷಿಕೊಡಲು ಸಹಾಯಮಾಡುವ ಸಂಭಾಷಣೆಗಳು”: (15 ನಿ.) ಚರ್ಚೆ. ಸಮಾಪ್ತಿಯಲ್ಲಿ, ಈ ವಾರ ಕಡಿಮೆಪಕ್ಷ ಒಬ್ಬರ ಹತ್ತಿರವಾದರೂ ಸ್ನೇಹಮಯ ಸಂಭಾಷಣೆಯನ್ನು ಮಾಡುವಂತೆ ಪ್ರೋತ್ಸಾಹಿಸಿ. ಮುಂದಿನ ಮಧ್ಯವಾರದ ಕೂಟದಲ್ಲಿ ಪ್ರಚಾರಕರು ತಮಗೆ ಸಿಕ್ಕಿದ ಅನುಭವಗಳನ್ನು ಹೇಳುವ ಅವಕಾಶ ಇದೆ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 11 ಪ್ಯಾರ 1, 2

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 120 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ