ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಆಗಸ್ಟ್‌ ಪು. 6
  • ಆಗಸ್ಟ್‌ 27–ಸೆಪ್ಟೆಂಬರ್‌ 2

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌ 27–ಸೆಪ್ಟೆಂಬರ್‌ 2
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಆಗಸ್ಟ್‌ ಪು. 6

ಆಗಸ್ಟ್‌ 27–ಸೆಪ್ಟೆಂಬರ್‌ 2

ಲೂಕ 23-24

  • ಗೀತೆ 77 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಬೇರೆಯವರನ್ನು ಕ್ಷಮಿಸಲು ಸಿದ್ಧವಾಗಿರಿ”: (10 ನಿ.)

    • ಲೂಕ 23:34—ಯೇಸು ತನ್ನನ್ನು ಶೂಲಕ್ಕೇರಿಸಿದ ರೋಮನ್‌ ಸೈನಿಕರನ್ನು ಕ್ಷಮಿಸಿದನು (ಯೆಹೋವನ ಸಮೀಪಕ್ಕೆ ಬನ್ನಿರಿ ಪುಟ 297 ಪ್ಯಾರ 16)

    • ಲೂಕ 23:43—ಯೇಸು ಒಬ್ಬ ಅಪರಾಧಿಯನ್ನು ಕ್ಷಮಿಸಿದನು (ಎಚ್ಚರ 4/08 ಪುಟ 30 ಪ್ಯಾರ 5-6)

    • ಲೂಕ 24:34—ಯೇಸು ಪೇತ್ರನನ್ನು ಕ್ಷಮಿಸಿದನು (ಯೆಹೋವನ ಸಮೀಪಕ್ಕೆ ಬನ್ನಿರಿ ಪುಟ 297-298 ಪ್ಯಾರ 17-18)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಲೂಕ 23:31—ಈ ವಚನದಲ್ಲಿರುವುದನ್ನು ಯೇಸು ಯಾರಿಗೆ ಸೂಚಿಸಿರಬಹುದು? (“ಮರವು ಹಸಿಯಾಗಿರುವಾಗಲೇ. . . ಒಣಗಿದ ಮೇಲೆ” ಲೂಕ 23:31ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಲೂಕ 23:33—ಮರಣಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ಕಂಬಕ್ಕೆ ಜಡಿಯಲು ಮೊಳೆಗಳನ್ನು ಉಪಯೋಗಿಸಲಾಗುತ್ತಿತ್ತು ಎನ್ನುವುದಕ್ಕೆ ಭೂಅಗೆತಶಾಸ್ತ್ರದ ಯಾವ ಪುರಾವೆ ಇದೆ? “ಹಿಮ್ಮಡಿಯ ಮೂಳೆಯಲ್ಲಿ ಮೊಳೆ” ಲೂಕ 23:33ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಲೂಕ 23:1-16

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ನಮ್ಮ ಬೋಧನಾ ಸಲಕರಣೆಗಳ ಭಾಗವಾಗಿರುವ ಮತ್ತು ಮನೆಯವನ ಅಗತ್ಯಕ್ಕೆ ಸರಿಹೊಂದುವ ಒಂದು ಪ್ರಕಾಶನವನ್ನು ನೀಡಿ.

  • ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ. ನಂತರ ನಾವು ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 4 ಪ್ಯಾರ 3-4

ನಮ್ಮ ಕ್ರೈಸ್ತ ಜೀವನ

  • ಗೀತೆ 2

  • “ನಿನ್ನ ಸಹೋದರನಿಗೋಸ್ಕರವೂ ಯೇಸು ಸತ್ತನು”: (15 ನಿ.) ಚರ್ಚೆ. ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ ಎಂಬ ವಿಡಿಯೋ ಹಾಕಿ

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 10 ಪ್ಯಾರ 1, 2

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 27 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ