ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಜುಲೈ ಪು. 8
  • ತಾಟಸ್ಥ್ಯ ಯಾಕಷ್ಟು ಮುಖ್ಯ? (ಮೀಕ 4:2)

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ತಾಟಸ್ಥ್ಯ ಯಾಕಷ್ಟು ಮುಖ್ಯ? (ಮೀಕ 4:2)
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ತಟಸ್ಥರಾಗಿರೋದು ಅಂದರೇನು?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ವಿಭಜಿತ ಲೋಕದಲ್ಲಿ ತಟಸ್ಥರಾಗಿ ಉಳಿಯಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • “ಇವರು ಲೋಕದವರಲ್ಲ”
    ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
  • ಯೆಹೋವನ ಸಾಕ್ಷಿಗಳು ರಾಜಕೀಯ ವಿಷಯಗಳಲ್ಲಿ ಯಾಕೆ ಕೈಹಾಕಲ್ಲ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಜುಲೈ ಪು. 8
ಬೇರೆ ಬೇರೆ ಹಿನ್ನೆಲೆಯ ಸಾಕ್ಷಿಗಳು ರಾಜ್ಯ ಸಭಾಗೃಹದಲ್ಲಿ ಒಬ್ಬರನ್ನೊಬ್ಬರು ಸ್ವಾಗತಿಸುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ

ತಾಟಸ್ಥ್ಯ ಯಾಕಷ್ಟು ಮುಖ್ಯ? (ಮೀಕ 4:2)

ಯೆಹೋವನು ಪಕ್ಷಪಾತಿಯಲ್ಲ ಮತ್ತು ನಾವು ಬೇರೆ-ಬೇರೆ ವರ್ಗ, ಜಾತಿ, ಕುಲ, ದೇಶ ಅಥವಾ ಧರ್ಮದ ‘ಜನರೆಲ್ಲರಿಗೂ ಒಳ್ಳೇದನ್ನು ಮಾಡಬೇಕೆಂದು’ ಬಯಸುತ್ತಾನೆ ಎನ್ನುವುದನ್ನು ನೆರೆಯವನಾದ ಸಮಾರ್ಯದವನ ದೃಷ್ಟಾಂತ ನೆನಪಿಸುeತ್ತದೆ. —ಗಲಾ 6:10; ಅಕಾ 10:34.

ತಾಟಸ್ಥ್ಯ ಯಾಕಷ್ಟು ಮುಖ್ಯ? (ಮೀಕ 4:2) ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನು ಉತ್ತರಿಸಿ:

  • ಮೀಕ 4:2​ರಲ್ಲಿ ತಿಳಿಸಿರುವ ವಿಷಯ ಇಂದು ದೇವಜನರಲ್ಲಿ ನೆರವೇರುತ್ತಿದೆ ಎಂದು ನಮಗೆ ಹೇಗೆ ಗೊತ್ತು?

  • ತಾಟಸ್ಥ್ಯ ಅಂದರೇನು ಮತ್ತು ಅದು ಯಾಕಷ್ಟು ಮುಖ್ಯ?

  • ರಾಜಕೀಯ ವ್ಯವಸ್ಥೆ ನಮ್ಮ ಯೋಚನೆ ಮತ್ತು ನಡತೆ ಮೇಲೆ ಪ್ರಭಾವ ಬೀರುತ್ತದೆ ಎಂದು ಪ್ರಕಟನೆ 13:16, 17​ರಿಂದ ಹೇಗೆ ಗೊತ್ತಾಗುತ್ತದೆ?

ಒಬ್ಬ ವಾರ್ತಾ ನಿರೂಪಕ; ಒಂದು ಫುಟ್ಬಾಲ್‌ ಪಂದ್ಯ; ಒಬ್ಬ ರಾಜಕಾರಣಿ

ಯಾವ ಮೂರು ವಿಷಯಗಳು ನಮ್ಮ ತಾಟಸ್ಥ್ಯವನ್ನು ನಾಶಮಾಡಬಹುದು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ