ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಜುಲೈ ಪು. 3
  • ಯೇಸುವಿನ ಹಿಂಬಾಲಕನಾಗಲು ಏನು ಮಾಡಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸುವಿನ ಹಿಂಬಾಲಕನಾಗಲು ಏನು ಮಾಡಬೇಕು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ‘ಹಿಂದಿನ ವಿಷಯಗಳನ್ನು’ ತಿರುಗಿ ನೋಡದಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಪಾಪ ಮತ್ತು ಮರಣಕ್ಕೆ ನಡೆಸುವ ದಾರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಪರಿಹಾರಕಾರ್ಯನೂ ಒಂದು ಶುಶ್ರೂಷೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಚೆನ್ನಾಗಿ ಗಮನ ಕೊಡೋದು ಹೇಗೆ?
    ಯುವಜನರ ಪ್ರಶ್ನೆಗಳು
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಜುಲೈ ಪು. 3

ಬೈಬಲಿನಲ್ಲಿರುವ ರತ್ನಗಳು | ಲೂಕ 8-9

ಯೇಸುವಿನ ಹಿಂಬಾಲಕನಾಗಲು ಏನು ಮಾಡಬೇಕು?

9:62

ಒಬ್ಬ ರೈತನು ನೇರವಾಗಿ ಉಳಬೇಕಾದರೆ ಹಿಂದೆ ತಿರುಗಿ ನೋಡಬಾರದು. ಅದೇ ರೀತಿ, ಒಬ್ಬ ಕ್ರೈಸ್ತನು ಹಿಂದೆ ಬಿಟ್ಟುಬಂದ ವಿಷಯಗಳನ್ನು ನೋಡಿ ಅಪಕರ್ಷಿತನಾಗಬಾರದು.—ಫಿಲಿ 3:13.

ನಮಗೆ ಕಷ್ಟಗಳು ಬಂದಾಗ, ‘ಮುಂಚೆ ಜೀವನ ಎಷ್ಟು ಚೆನ್ನಾಗಿತ್ತು’ ಎಂಬ ಯೋಚನೆ ಬರಬಹುದು. ಬಹುಶಃ ಸತ್ಯಕ್ಕೆ ಬರುವ ಮುಂಚೆ ಇದ್ದ ಜೀವನದ ಬಗ್ಗೆ ನಾವು ಯೋಚಿಸಬಹುದು. ಈ ಯೋಚನೆ ಬಂದಾಗ ನಾವು ಹಿಂದೆ ಅನುಭವಿಸುತ್ತಿದ್ದ ಸಮಸ್ಯೆಗಳು ನಮಗೆ ದೊಡ್ಡದಾಗಿ ಕಾಣಲಿಕ್ಕಿಲ್ಲ, ಆದರೆ ತುಂಬಾ ಸಂತೋಷವಾಗಿದ್ದಂತೆ ಅನಿಸಬಹುದು. ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟುಬಂದ ಮೇಲೆ ಇದನ್ನೇ ಮಾಡಿದರು. (ಅರ 11:5, 6) ಈ ರೀತಿ ಯೋಚಿಸುತ್ತಾ ಇದ್ದರೆ ನಾವು ನಮ್ಮ ಹಿಂದಿನ ಜೀವನ ರೀತಿಗೆ ಹಿಂದಿರುಗುವ ಸಾಧ್ಯತೆ ಇದೆ. ಅದರ ಬದಲು ಈಗ ನಮಗಿರುವ ಸುಯೋಗಗಳ ಬಗ್ಗೆ ಮತ್ತು ಮುಂದೆ ದೇವರ ರಾಜ್ಯದಲ್ಲಿ ಸಿಗಲಿರುವ ಆಶೀರ್ವಾದಗಳ ಬಗ್ಗೆ ಯೋಚಿಸುವುದು ಉತ್ತಮ ಅಲ್ವಾ?—2ಕೊರಿಂ 4:16-18.

ಉಳುಮೆ ಮಾಡುವವನು ನೇರವಾಗಿ ನೋಡುತ್ತಾ ತನ್ನ ಹಿಂದೆ ಏನಿದೆ ಎಂದು ಅಪಕರ್ಷಿತನಾಗದೆ ಉಳುತ್ತಿದ್ದಾನೆ
    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ