ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಜೂನ್‌ ಪು. 5
  • ಜೂನ್‌ 18-24

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೂನ್‌ 18-24
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಜೂನ್‌ ಪು. 5

ಜೂನ್‌ 18-24

ಲೂಕ 2-3

  • ಗೀತೆ 41 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಮಕ್ಕಳೇ, ಯೆಹೋವನ ಜೊತೆ ನಿಮ್ಮ ಸ್ನೇಹ ಹೇಗಿದೆ?”: (10 ನಿ.)

    • ಲೂಕ 2:41, 42—ಯೇಸು ತನ್ನ ಹೆತ್ತವರೊಟ್ಟಿಗೆ ವಾರ್ಷಿಕ ಪಸ್ಕಹಬ್ಬಕ್ಕೆ ಹೋದನು (“ಅವನ ತಂದೆತಾಯಿಗಳಿಗೆ. . .ಪದ್ಧತಿಯಿತ್ತು” ಲೂಕ 2:41ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಲೂಕ 2:46, 47—ಯೇಸು ಧಾರ್ಮಿಕ ಮುಖಂಡರು ಹೇಳುತ್ತಿರುವುದನ್ನು ಕಿವಿಗೊಟ್ಟು ಕೇಳಿದನು ಮತ್ತು ಅವರಿಗೆ ಪ್ರಶ್ನೆಗಳನ್ನು ಕೇಳಿದನು (‘ಅವರಿಗೆ ಪ್ರಶ್ನೆಗಳನ್ನು ಕೇಳುತ್ತಾ ಇದ್ದನು,’ ‘ಅವರು ಆಶ್ಚರ್ಯಪಡುತ್ತಾ ಇದ್ದರು’ ಲೂಕ 2:46, 47ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಲೂಕ 2:51, 52—ಯೇಸು ತನ್ನ ಹೆತ್ತವರಿಗೆ “ಅಧೀನನಾಗಿ ಮುಂದುವರಿದನು” ಮತ್ತು ದೇವರ ಹಾಗೂ ಮನುಷ್ಯರ ಅನುಗ್ರಹವನ್ನು ಪಡೆದನು (“ಅಧೀನನಾಗಿ ಮುಂದುವರಿದನು” ಲೂಕ 2:51ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಲೂಕ 2:14—ಈ ವಚನದ ಅರ್ಥವೇನು? (“ಮತ್ತು ಭೂಮಿಯಲ್ಲಿ [ದೇವರ] ಪ್ರಸನ್ನತೆ ಇರುವ ಜನರ ಮಧ್ಯೆ ಶಾಂತಿ,” “ಪ್ರಸನ್ನತೆ ಇರುವ ಜನರು” ಲೂಕ 2:14ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಲೂಕ 3:23—ಯೋಸೇಫನ ತಂದೆ ಯಾರು? (wp16.3-E ಪುಟ 9 ಪ್ಯಾರ 1-3)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಲೂಕ 2:1-20

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ, ನಿಮ್ಮ ಸೇವಾಕ್ಷೇತ್ರದಲ್ಲಿ ಸಂಭಾಷಣೆಯನ್ನು ನಿಲ್ಲಿಸಲು ಜನ ಸಾಮಾನ್ಯವಾಗಿ ಏನು ಹೇಳುತ್ತಾರೆ ಮತ್ತು ಅದನ್ನು ನಿಭಾಯಿಸಲು ಏನು ಮಾಡಬಹುದೆಂದು ತೋರಿಸಿ.

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಭಾಷಣ: (6 ನಿಮಿಷದೊಳಗೆ) ಕಾವಲಿನಬುರುಜು14 2/15 ಪುಟ 26-27—ಮುಖ್ಯ ವಿಷಯ: ಒಂದನೇ ಶತಮಾನದ ಯೆಹೂದ್ಯರಿಗೆ ಮೆಸ್ಸೀಯನನ್ನು ‘ಎದುರುನೋಡುತ್ತಾ’ ಇರಲು ಯಾವ ಆಧಾರವಿತ್ತು?

ನಮ್ಮ ಕ್ರೈಸ್ತ ಜೀವನ

  • ಗೀತೆ 88

  • “ಹೆತ್ತವರೇ, ಮಕ್ಕಳು ಯೆಹೋವನಿಗೆ ಹತ್ತಿರವಾಗಲು ನಿಮ್ಮಿಂದ ಆಗುವುದನ್ನೆಲ್ಲ ಮಾಡಿ”: (15 ನಿ.) ಚರ್ಚೆ. ಅವರು ಒಂದು ಅವಕಾಶನೂ ಬಿಡಲಿಲ್ಲ ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಸಿಹಿಸುದ್ದಿ ಅಧ್ಯಾ. 5 ಪ್ಯಾರ 1-4

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 19 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ