ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಮೇ ಪು. 7
  • ಮನುಷ್ಯನ ಭಯಕ್ಕೆ ಮಣಿಯಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮನುಷ್ಯನ ಭಯಕ್ಕೆ ಮಣಿಯಬೇಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • “ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಭಯವನ್ನು ಜಯಿಸಲು ನೆರವು
    ಮಹಾ ಬೋಧಕನಿಂದ ಕಲಿಯೋಣ
  • ಅವನು ಚಿಕ್ಕ ಮಕ್ಕಳನ್ನು ಪ್ರೀತಿಸುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ‘ನೀವು ಲೋಕದ ಭಾಗವಾಗಿಲ್ಲ’
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಮೇ ಪು. 7

ಬೈಬಲಿನಲ್ಲಿರುವ ರತ್ನಗಳು | ಮಾರ್ಕ 13-14

ಮನುಷ್ಯನ ಭಯಕ್ಕೆ ಮಣಿಯಬೇಡಿ

ಅಪೊಸ್ತಲರು ಒತ್ತಡಕ್ಕೆ ಮಣಿಯಲು ಕಾರಣವೇನು?

14:29, 31

  • ಅವರಲ್ಲಿ ಅತಿಯಾದ ಆತ್ಮವಿಶ್ವಾಸ ಇತ್ತು. ಪೇತ್ರನು ಬೇರೆಲ್ಲ ಅಪೊಸ್ತಲರಿಗಿಂತ ಹೆಚ್ಚು ನಿಷ್ಠೆ ತೋರಿಸುವನೆಂದು ಸಹ ಹೇಳಿದನು

    ಯೇಸು ಯಾರೆಂದು ತನಗೆ ಗೊತ್ತಿಲ್ಲ ಎಂದು ಪೇತ್ರನು ಹೇಳುತ್ತಾನೆ

14:32, 37-41

  • ಅವರು ಎಚ್ಚರವಾಗಿದ್ದು ಪ್ರಾರ್ಥಿಸಲಿಲ್ಲ

    ಯೇಸು ಪ್ರಾರ್ಥಿಸುತ್ತಿರುವಾಗ ಅಪೊಸ್ತಲರು ನಿದ್ರೆ ಮಾಡುತ್ತಿದ್ದಾರೆ

ಯೇಸುವಿನ ಪುನರುತ್ಥಾನದ ನಂತರ, ಮನುಷ್ಯನ ಭಯಕ್ಕೆ ಮಣಿಯದಿರಲು ಮತ್ತು ವಿರೋಧದ ಮಧ್ಯೆಯೂ ಸಾರುತ್ತಾ ಇರಲು ಪಶ್ಚಾತ್ತಾಪಪಟ್ಟಿದ್ದ ಅಪೊಸ್ತಲರಿಗೆ ಯಾವುದು ಸಹಾಯ ಮಾಡಿತು?

13:9-13

  • ಯೇಸು ಕೊಟ್ಟ ಎಚ್ಚರಿಕೆಗಳನ್ನು ಅವರು ಮನಸ್ಸಿಗೆ ತೆಗೆದುಕೊಂಡಿದ್ದರಿಂದ ವಿರೋಧ, ಹಿಂಸೆ ಬಂದಾಗ ಅದನ್ನು ಎದುರಿಸಲು ಸಿದ್ಧರಿದ್ದರು

  • ಅವರು ಯೆಹೋವನ ಮೇಲೆ ಅವಲಂಬಿಸಿಕೊಂಡು ಪ್ರಾರ್ಥಿಸಿದರು.—ಅಕಾ 4:24, 29

    ಸನ್ಹೇದ್ರಿನ್‌ನಲ್ಲಿ ಪೇತ್ರ ಮತ್ತು ಯೋಹಾನ

ಯಾವ ಸನ್ನಿವೇಶಗಳಲ್ಲಿ ನಾವು ಧೈರ್ಯ ತೋರಿಸಬೇಕಾಗಿ ಬರುತ್ತದೆ?

ಆಸ್ಪತ್ರೆಯ ಹಾಸಿಗೆಯ ಮೇಲಿರುವ ಸಾಕ್ಷಿಯೊಬ್ಬಳು ತನ್ನ ವೈದ್ಯನ ಹತ್ತಿರ ಮಾತಾಡುತ್ತಿದ್ದಾಳೆ; ಸಾಕ್ಷಿಯಾಗಿರುವ ಒಬ್ಬ ಹುಡುಗ ಕ್ಲಾಸ್‌ರೂಮ್‌ನಲ್ಲಿ ಧ್ವಜವಂದನೆ ಮಾಡುತ್ತಿಲ್ಲ; ಆಫೀಸಿನ ಪಾರ್ಟಿಗೆ ಬರುವಂತೆ ಒಬ್ಬ ಸಾಕ್ಷಿಗೆ ಆಮಂತ್ರಣ ಕೊಡುತ್ತಿದ್ದಾರೆ
    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ