ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಮೇ ಪು. 2
  • ಮೇ 7-13

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೇ 7-13
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಮೇ ಪು. 2

ಮೇ 7-13

ಮಾರ್ಕ 7-8

  • ಗೀತೆ 5 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನಿನ್ನ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸು”: (10 ನಿ.)

    • ಮಾರ್ಕ 8:34—ಕ್ರಿಸ್ತನನ್ನು ಹಿಂಬಾಲಿಸಬೇಕೆಂದರೆ ನಮ್ಮನ್ನು ನಾವೇ ನಿರಾಕರಿಸಿಕೊಳ್ಳಬೇಕು (“ಅವನು ತನ್ನನ್ನು ನಿರಾಕರಿಸಿ” ಮಾರ್ಕ 8:24ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; w92 11/1 ಪುಟ 17 ಪ್ಯಾರ 14)

    • ಮಾರ್ಕ 8:35-37—ಯೇಸು ಕೇಳಿದ ಎರಡು ವಿಚಾರಪ್ರೇರಕ ಪ್ರಶ್ನೆಗಳು ನಾವು ಯಾವುದಕ್ಕೆ ಹೆಚ್ಚು ಗಮನಕೊಡಬೇಕೆಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ (w08 10/15 ಪುಟ 25-26 ಪ್ಯಾರ 3-4)

    • ಮಾರ್ಕ 8:38—ಕ್ರಿಸ್ತನನ್ನು ಹಿಂಬಾಲಿಸಲು ಧೈರ್ಯ ಬೇಕು (ಮಹಾನ್‌ ಪುರುಷ ಅಧ್ಯಾ. 59 ಪ್ಯಾರ 13)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮಾರ್ಕ 7:5-8—ಕೈತೊಳೆದುಕೊಳ್ಳುವ ವಿಷಯವನ್ನು ಫರಿಸಾಯರು ವಾದಕ್ಕೆಳೆದದ್ದು ಏಕೆ? (w16.08 ಪುಟ 30 ಪ್ಯಾರ 1-4)

    • ಮಾರ್ಕ 7:32-35—ಕಿವುಡನಿಗೆ ಯೇಸು ತೋರಿಸಿದ ಪರಿಗಣನೆ ನಮಗೆ ಹೇಗೆ ಮಾದರಿಯಾಗಿದೆ? (w00 2/15 ಪುಟ 17-18 ಪ್ಯಾರ 9-11)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 7:1-15

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 166 ಪ್ಯಾರ 6-7

ನಮ್ಮ ಕ್ರೈಸ್ತ ಜೀವನ

  • ಗೀತೆ 59

  • ಸ್ಥಳೀಯ ಅಗತ್ಯಗಳು: (5 ನಿ.)

  • “ಕ್ರಿಸ್ತನನ್ನು ಹಿಂಬಾಲಿಸಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಿ”: (10 ನಿ.) ಚರ್ಚೆ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಸಿಹಿಸುದ್ದಿ ಅಧ್ಯಾ. 2 ಪ್ಯಾರ 1-3

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 91 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ