ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಏಪ್ರಿಲ್‌ ಪು. 6
  • ಏಪ್ರಿಲ್‌ 30–ಮೇ 6

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 30–ಮೇ 6
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಏಪ್ರಿಲ್‌ ಪು. 6

ಏಪ್ರಿಲ್‌ 30—ಮೇ 6

ಮಾರ್ಕ 5-6

  • ಗೀತೆ 111 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೇಸುವಿಗೆ ತೀರಿಹೋಗಿರುವ ನಮ್ಮ ಆಪ್ತರನ್ನು ಪುನರುತ್ಥಾನ ಮಾಡುವ ಶಕ್ತಿಯಿದೆ”: (10 ನಿ.)

    • ಮಾರ್ಕ 5:38—ನಮ್ಮ ಪ್ರೀತಿಯ ಜನರು ತೀರಿಹೋದಾಗ ನಮಗೆ ತುಂಬ ನೋವಾಗುತ್ತದೆ

    • ಮಾರ್ಕ 5:39-41—ಮರಣದಲ್ಲಿ ‘ನಿದ್ರೆಮಾಡುತ್ತಿರುವವರಿಗೆ’ ಪುನಃ ಜೀವ ಕೊಡುವ ಶಕ್ತಿ ಯೇಸುವಿಗಿದೆ (“ಸತ್ತಿಲ್ಲ, ನಿದ್ರೆಮಾಡುತ್ತಿದ್ದಾಳೆ” ಮಾರ್ಕ 5:39ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮಾರ್ಕ 5:42—ಮುಂದೆ ಪುನರುತ್ಥಾನ ನಡೆಯುವಾಗ ಎಲ್ಲೆಲ್ಲೂ ಆನಂದ ತುಂಬಿರುತ್ತದೆ (ಮಹಾನ್‌ ಪುರುಷ ಅಧ್ಯಾ. 47 ಪ್ಯಾರ 6)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮಾರ್ಕ 5:19, 20—ಇಲ್ಲಿ ಯೇಸು ಯಾಕೆ ಭಿನ್ನವಾದ ನಿರ್ದೇಶನವನ್ನು ಕೊಟ್ಟನು? (“ಅವರಿಗೆ ತಿಳಿಸು” ಮಾರ್ಕ 5:19ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮಾರ್ಕ 6:11—‘ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿ’ ಎನ್ನುವುದರ ಅರ್ಥವೇನು? (“ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು...ಝಾಡಿಸಿಬಿಡಿರಿ” ಮಾರ್ಕ 6:11ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 6:1-13

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರಿಗೆ jw.org ವೆಬ್‌ಸೈಟನ್ನು ತೋರಿಸಿ.

  • ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ಒಂದು ವಚನವನ್ನು ಮತ್ತು ಮುಂದಿನ ಭೇಟಿಗಾಗಿ ಪ್ರಶ್ನೆಯನ್ನು ನೀವೇ ಆರಿಸಿಕೊಳ್ಳಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 36 ಪ್ಯಾರ 23-24—ವಿದ್ಯಾರ್ಥಿಯ ಹೃದಯ ತಲಪುವುದು ಹೇಗೆಂದು ತೋರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 24

  • “ನಮ್ಮ ಮುಖ್ಯ ಬೋಧನಾ ಸಲಕರಣೆಗಳನ್ನು ಚೆನ್ನಾಗಿ ಉಪಯೋಗಿಸಿ” (5 ನಿ.) ಚರ್ಚೆ.

  • ಯೆಹೋವನ ಸಂಘಟನೆ ಕೊಡುವ ಸಾಂತ್ವನ: (10 ನಿ.) ಚರ್ಚೆ. ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಚರ್ಚಿಸಿ: ಪೆರಾ ದಂಪತಿ ಯಾವ ಕೆಲವು ಕಷ್ಟಗಳನ್ನು ಎದುರಿಸಿದರು? ಕಷ್ಟಗಳನ್ನು ತಾಳಿಕೊಳ್ಳಲು ಅವರಿಗೆ ಯಾವುದು ಸಹಾಯ ಮಾಡಿತು? ಕಷ್ಟಗಳ ಸಮಯದಲ್ಲೂ ಒಳ್ಳೇ ಆಧ್ಯಾತ್ಮಿಕ ರೂಢಿಯನ್ನು ನಾವು ಬಿಟ್ಟುಬಿಡಬಾರದೇಕೆ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 1 ಪ್ಯಾರ 1-4

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 14 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ