ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಏಪ್ರಿಲ್‌ ಪು. 5
  • ಏಪ್ರಿಲ್‌ 23-29

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 23-29
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಏಪ್ರಿಲ್‌ ಪು. 5

ಏಪ್ರಿಲ್‌ 23-29

ಮಾರ್ಕ 3-4

  • ಗೀತೆ 143 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಸಬ್ಬತ್‌ ದಿನದಲ್ಲಿ ವಾಸಿಮಾಡುವುದು”: (10 ನಿ.)

    • ಮಾರ್ಕ 3:1, 2—ಯೆಹೂದಿ ಧಾರ್ಮಿಕ ಮುಖಂಡರು ಯೇಸುವಿನ ಮೇಲೆ ಆರೋಪ ಹೊರಿಸಲು ಕಾರಣ ಹುಡುಕುತ್ತಿದ್ದರು (ಮಹಾನ್‌ ಪುರುಷ ಅಧ್ಯಾ. 32 ಪ್ಯಾರ 1-2)

    • ಮಾರ್ಕ 3:3, 4—ಸಬ್ಬತ್‌ ನಿಯಮದ ಬಗ್ಗೆ ಅವರು ಅತಿರೇಕದ, ಅಶಾಸ್ತ್ರೀಯ ನೋಟವನ್ನು ಬೆಳೆಸಿಕೊಂಡಿದ್ದರೆಂದು ಯೇಸುವಿಗೆ ಗೊತ್ತಿತ್ತು (ಮಹಾನ್‌ ಪುರುಷ ಅಧ್ಯಾ. 32 ಪ್ಯಾರ 3)

    • ಮಾರ್ಕ 3:5—ಯೇಸು ‘ಅವರ ವಿಚಾರಹೀನ ಹೃದಯಗಳ ನಿಮಿತ್ತ ಬಹಳವಾಗಿ ದುಃಖಿಸಿದನು’ (“ಕೋಪದಿಂದ...ಬಹಳವಾಗಿ ದುಃಖಿಸಿ” ಮಾರ್ಕ 3:5ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮಾರ್ಕ 3:29—ಪವಿತ್ರಾತ್ಮದ ವಿರುದ್ಧ ದೂಷಣೆಮಾಡುವುದು ಅಂದರೆ ಏನು ಮತ್ತು ಅದರ ಪರಿಣಾಮಗಳು ಏನು? (“ಪವಿತ್ರಾತ್ಮದ ವಿರುದ್ಧ ದೂಷಣೆಮಾಡುವುದು,” “ಶಾಶ್ವತ ಪಾಪದ ಅಪರಾಧಿ” ಮಾರ್ಕ 3:29ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮಾರ್ಕ 4:26-29—ಬೀಜ ಬಿತ್ತಿ ನಿದ್ದೆ ಹೋಗುವವನ ಕುರಿತಾದ ಯೇಸುವಿನ ದೃಷ್ಟಾಂತದಿಂದ ನಾವೇನು ಕಲಿಯಬಹುದು? (w14 12/15 ಪುಟ 12-13 ಪ್ಯಾರ 6-8)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 3:1-19ಎ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಉಪಯೋಗಿಸಿ.

  • ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ ಮತ್ತು ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 36 ಪ್ಯಾರ 21-22—ವಿದ್ಯಾರ್ಥಿಯ ಹೃದಯ ತಲುಪುವುದು ಹೇಗೆಂದು ತೋರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 123

  • “ಆಲಿಸಲು ಕಿವಿಗಳಿರುವವನು ಆಲಿಸಲಿ”: (15 ನಿ.) ಮಾರ್ಕ 4:9​ರ ಅರ್ಥವನ್ನು ವಿವರಿಸಿ (“ಆಲಿಸಲು ಕಿವಿಗಳಿರುವವನು ಆಲಿಸಲಿ” ಮಾರ್ಕ 4:9ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ). ಬುದ್ಧಿವಾದಕ್ಕೆ ಕಿವಿಗೊಡುವವರು ಬುದ್ಧಿವಂತರು ಎಂಬ ವಿಡಿಯೋ ಹಾಕಿ. ನಂತರ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ ಅಧ್ಯಾಯ 4ರಲ್ಲಿರುವ “ಸಲಹೆಗೆ ಕಿವಿಗೊಡು ಮತ್ತು ಶಿಸ್ತನ್ನು ಅಂಗೀಕರಿಸು” ಎಂಬ ಚೌಕದ ಮೇಲೆ ಆಧರಿಸಿ ಚರ್ಚೆ ಮಾಡಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 17 ಪ್ಯಾರ 11-22

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 64 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ