ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಏಪ್ರಿಲ್‌ ಪು. 3
  • ಏಪ್ರಿಲ್‌ 9-15

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 9-15
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಏಪ್ರಿಲ್‌ ಪು. 3

ಏಪ್ರಿಲ್‌ 9-15

ಮತ್ತಾಯ 27-28

  • ಗೀತೆ 97 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ—ಯಾಕೆ, ಎಲ್ಲಿ ಮತ್ತು ಹೇಗೆ?”: (10 ನಿ.)

    • ಮತ್ತಾ 28:18—ಯೇಸುವಿಗೆ ತುಂಬ ಅಧಿಕಾರವಿದೆ (w04 7/1 ಪುಟ 8 ಪ್ಯಾರ 4)

    • ಮತ್ತಾ 28:19—ಲೋಕವ್ಯಾಪಕವಾಗಿ ನಡೆಯುವ ಸಾರುವ ಮತ್ತು ಕಲಿಸುವ ಅಭಿಯಾನಕ್ಕೆ ಯೇಸು ಕರೆನೀಡಿದನು (“ಶಿಷ್ಯರನ್ನಾಗಿ ಮಾಡಿರಿ,” “ಎಲ್ಲ ಜನಾಂಗಗಳ ಜನರು” ಮತ್ತಾ 28:19ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ)

    • ಮತ್ತಾ 28:20—ಯೇಸು ಬೋಧಿಸಿದ ಎಲ್ಲ ವಿಷಯಗಳನ್ನು ಜನರು ಕಲಿಯಲು ಮತ್ತು ಪಾಲಿಸಲು ನಾವು ಸಹಾಯ ಮಾಡಬೇಕು (“ಅವರಿಗೆ ಬೋಧಿಸಿರಿ” ಮತ್ತಾ 28:20ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮತ್ತಾ 27:51—ಪವಿತ್ರಸ್ಥಳದ ತೆರೆಯು ಇಬ್ಭಾಗವಾಗಿದ್ದು ಏನನ್ನು ಸೂಚಿಸುತ್ತದೆ? (“ತೆರೆ,” “ಪವಿತ್ರಸ್ಥಳ” ಮತ್ತಾ 27:51ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 28:7—ಯೇಸುವಿನ ಸಮಾಧಿಯ ಬಳಿ ಬಂದ ಸ್ತ್ರೀಯರಿಗೆ ದೇವದೂತನು ಹೇಗೆ ಗೌರವ ತೋರಿಸಿದನು? (“ಅವನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ ಎಂದು ಅವನ ಶಿಷ್ಯರಿಗೆ ಹೇಳಿರಿ” ಮತ್ತಾ 28:7ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮತ್ತಾ 27:38-54

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.

  • ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಭಾಷಣ: (6 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 213-214—ಮುಖ್ಯ ವಿಷಯ: ನಿಜವಾದ ಕ್ರೈಸ್ತರು ಆರಾಧನೆಯಲ್ಲಿ ಶಿಲುಬೆಯನ್ನು ಬಳಸುವುದಿಲ್ಲ. ಯಾಕೆ?

ನಮ್ಮ ಕ್ರೈಸ್ತ ಜೀವನ

  • ಗೀತೆ 96

  • “ಜನರನ್ನು ಶಿಷ್ಯರನ್ನಾಗಿ ಮಾಡಲು ನಾವು ಸಾರಬೇಕು ಮತ್ತು ಕಲಿಸಬೇಕು”: (15 ನಿ.) ಚರ್ಚೆ. ಮಾಹಿತಿಯನ್ನು ಚರ್ಚಿಸುವಾಗ “ಎಡೆಬಿಡದೆ” ಸುವಾರ್ತೆ ಸಾರಿ—ಅನೌಪಚಾರಿಕವಾಗಿ ಮತ್ತು ಮನೆಯಿಂದ ಮನೆಗೆ ಹಾಗೂ “ಎಡೆಬಿಡದೆ” ಸುವಾರ್ತೆ ಸಾರಿ—ಸಾರ್ವಜನಿಕವಾಗಿ ಮತ್ತು ಶಿಷ್ಯರನ್ನಾಗಿ ಮಾಡಿ ಎಂಬ ವಿಡಿಯೋಗಳನ್ನು ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 16 ಪ್ಯಾರ 15-22, ಪುಟ 222​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 23 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ