ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಫೆಬ್ರವರಿ ಪು. 2
  • ಫೆಬ್ರವರಿ 5-11

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 5-11
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಫೆಬ್ರವರಿ ಪು. 2

ಫೆಬ್ರವರಿ 5-11

ಮತ್ತಾಯ 12-13

  • ಗೀತೆ 151 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಗೋದಿ ಮತ್ತು ಕಳೆಗಳ ದೃಷ್ಟಾಂತ”: (10 ನಿ.)

    • ಮತ್ತಾ 13:24-26—ಒಬ್ಬ ಮನುಷ್ಯನು ತನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದನು, ಆದರೆ ಅವನ ವೈರಿ ಅದರ ಮಧ್ಯೆ ಕಳೆಗಳನ್ನು ಬಿತ್ತಿದನು (w13 7/15 ಪುಟ 9-10 ಪ್ಯಾರ 2-3)

    • ಮತ್ತಾ 13:27-29—ಗೋದಿ ಮತ್ತು ಕಳೆಗಳು ಕೊಯ್ಲಿನ ತನಕ ಒಟ್ಟಿಗೆ ಬೆಳೆದವು (w13 7/15 ಪುಟ 10 ಪ್ಯಾರ 4)

    • ಮತ್ತಾ 13:30—ಕೊಯ್ಲಿನ ಕಾಲದಲ್ಲಿ ಕೊಯ್ಯುವವರು ಮೊದಲು ಕಳೆಗಳನ್ನು ಒಟ್ಟುಗೂಡಿಸಿದರು ಮತ್ತು ನಂತರ ಗೋದಿಯನ್ನು ಸಂಗ್ರಹಿಸಿದರು (w13 7/15 ಪುಟ 12 ಪ್ಯಾರ 10-12)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮತ್ತಾ 12:20—ಯೇಸುವಿನ ಕನಿಕರವನ್ನು ನಾವು ಹೇಗೆ ಅನುಕರಿಸಬಹುದು? (“ಆರಿಹೋಗುತ್ತಿರುವ ಬತ್ತಿ” ಮತ್ತಾ 12:20ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 13:25—ಪುರಾತನ ಕಾಲದಲ್ಲಿ ಒಬ್ಬ ವ್ಯಕ್ತಿ ನಿಜವಾಗಿಯೂ ಇನ್ನೊಬ್ಬನ ಹೊಲಕ್ಕೆ ಹೋಗಿ ಕಳೆಗಳನ್ನು ಬಿತ್ತುತ್ತಿದ್ದನಾ? (w16.10 ಪುಟ 32)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮತ್ತಾ 12:1-21

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯನ್ನು ಉಪಯೋಗಿಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 22-23 ಪ್ಯಾರ 10-12

ನಮ್ಮ ಕ್ರೈಸ್ತ ಜೀವನ

  • ಗೀತೆ 98

  • ಸ್ಥಳೀಯ ಅಗತ್ಯಗಳು: (5 ನಿ.)

  • “ರಾಜ್ಯದ ಕುರಿತ ದೃಷ್ಟಾಂತಗಳು ಮತ್ತು ಅದರಲ್ಲಿ ನಮಗಿರುವ ಸಂದೇಶ”: (10 ನಿ.) ಚರ್ಚೆ. ಸೇವೆಯಲ್ಲಿ ನಾವು ಎಷ್ಟು ಭಾಗವಹಿಸುತ್ತೇವೆ ಅನ್ನುವುದರ ಮೇಲೆ ಈ ದೃಷ್ಟಾಂತಗಳು ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಬಗ್ಗೆ ಮಾತಾಡಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 13 ಪ್ಯಾರ 16-26, ಪುಟ 178​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 11 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ