ಡಿಸೆಂಬರ್ 18-24
ಜೆಕರ್ಯ 9-14
ಗೀತೆ 49 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“‘ಗುಡ್ಡಗಳ ನಡುವಣ ಡೊಂಗರದಲ್ಲೇ’ ಇರಿ”: (10 ನಿ.)
ಜೆಕ 14:3, 4—“ದೊಡ್ಡ ಡೊಂಗರ” ಅಥವಾ ಕಣಿವೆಯು ದೇವರು ನೀಡುವ ಸಂರಕ್ಷಣೆಯನ್ನು ಪ್ರತಿನಿಧಿಸುತ್ತದೆ (w13 2/15 ಪು. 19, ಪ್ಯಾ. 10)
ಜೆಕ 14:5—‘ಡೊಂಗರ’ ಅಥವಾ ಕಣಿವೆಗೆ ಓಡಿಹೋಗಿ ಅಲ್ಲೇ ಇರುವವರು ಸುರಕ್ಷಿತರಾಗಿರುವರು (w13 2/15 ಪು. 20, ಪ್ಯಾ. 13)
ಜೆಕ 14:6, 7, 12, 15—ಯೆಹೋವನ ಸಂರಕ್ಷಣೆಯ ‘ಡೊಂಗರ’ ಅಥವಾ ಕಣಿವೆಯ ಹೊರಗಿರುವವರು ನಾಶವಾಗುವರು (w13 2/15 ಪು. 20, ಪ್ಯಾ. 15)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಜೆಕ 12:3—ಯೆಹೋವನು ಹೇಗೆ ಯೆರೂಸಲೇಮನ್ನು “ಭಾರೀ ಬಂಡೆಯನ್ನಾಗಿ” ಮಾಡುವನು? (ಅಧ್ಯಯನ ಲೇಖನಗಳ ಬ್ರೋಷರ್ 07 ಪು. 24-25, ಪ್ಯಾ. 9-10)
ಜೆಕ 12:7—ಯೆಹೋವನು ಮೊದಲು ‘ಯೆಹೂದದ ಪಾಳೆಯಗಳನ್ನು’ ಯಾಕೆ ರಕ್ಷಿಸುತ್ತಾನೆ? (ಅಧ್ಯಯನ ಲೇಖನಗಳ ಬ್ರೋಷರ್ 07 ಪು. 26, ಪ್ಯಾ. 13)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಜೆಕ 12:1-14
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) g17.2 ಪು. 14-15—ಮನೆಯವರನ್ನು ಕೂಟಗಳಿಗೆ ಆಮಂತ್ರಿಸಿ.
ಪುನರ್ಭೇಟಿ: (4 ನಿಮಿಷದೊಳಗೆ) g17.2—ಪುಟ 14 ಮತ್ತು 15ನ್ನು ಹಿಂದಿನ ಭೇಟಿಯಲ್ಲಿ ಚರ್ಚಿಸಲಾಗಿತ್ತು. ಈಗ ಪುನರ್ಭೇಟಿ ಮಾಡುವುದನ್ನು ತೋರಿಸಿ ಮತ್ತು ಮನೆಯವನನ್ನು ಕೂಟಗಳಿಗೆ ಆಮಂತ್ರಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಪಾಠ 5—ವಿದ್ಯಾರ್ಥಿಯನ್ನು ಕೂಟಗಳಿಗೆ ಆಮಂತ್ರಿಸಿ.
ನಮ್ಮ ಕ್ರೈಸ್ತ ಜೀವನ
ಸಂಘಟನೆಯ ಸಾಧನೆಗಳು: (7 ನಿ.) ಡಿಸೆಂಬರ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.
“ವಾರ ಮಧ್ಯದ ಕೂಟದಲ್ಲಿ ಹೊಸ ವೈಶಿಷ್ಟ್ಯ”: (8 ನಿ.) ಚರ್ಚೆ. ಬೇತ್ಫಗೆ, ಆಲಿವ್ ಗುಡ್ಡ ಮತ್ತು ಯೆರೂಸಲೇಮ್ ಎಂಬ ಧ್ವನಿರಹಿತ ವಿಡಿಯೋ ತೋರಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 11, ಪ್ಯಾ. 20-22, ಪು. 149ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 72 ಮತ್ತು ಪ್ರಾರ್ಥನೆ