ನವೆಂಬರ್ 20-26
ಮೀಕ 1-7
ಗೀತೆ 26 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?”: (10 ನಿ.)
[ಮೀಕ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಮೀಕ 6:6, 7—ನಮ್ಮ ಜೊತೆ ಮಾನವರೊಂದಿಗೆ ಸರಿಯಾಗಿ ನಡೆದುಕೊಳ್ಳದಿದ್ದರೆ ನಾವು ಯೆಹೋವನಿಗೆ ಯಜ್ಞಗಳನ್ನು ಅರ್ಪಿಸುವುದು ವ್ಯರ್ಥ (w08 5/15 ಪು. 6, ಪ್ಯಾ. 20)
ಮೀಕ 6:8—ಯೆಹೋವನು ಅಪೇಕ್ಷಿಸುವುದೆಲ್ಲಾ ನ್ಯಾಯವಾದದ್ದು (w12-E 11/1 22 ¶4-7)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮೀಕ 2:12—ಈ ಪ್ರವಾದನೆ ಹೇಗೆ ನೆರೆವೇರಿತು? (w07 11/1 ಪು. 18, ಪ್ಯಾ. 1)
ಮೀಕ 7:7—ನಾವು ಯೆಹೋವನಿಗಾಗಿ ‘ಕಾದುಕೊಳ್ಳುವ’ ಮನೋಭಾವವನ್ನು ಯಾಕೆ ತೋರಿಸಬೇಕು? (w03 8/15 ಪು. 24, ಪ್ಯಾ. 20)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮೀಕ 4:1-10
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಕೀರ್ತ 83:18—ಸತ್ಯವನ್ನು ಕಲಿಸಿ—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) ವಿಮೋ 3:14—ಸತ್ಯವನ್ನು ಕಲಿಸಿ—ಮುಂದಿನ ಭೇಟಿಗಾಗಿ ತಳಪಾಯ ಹಾಕಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪು. 123-124, ಪ್ಯಾ. 20-21.
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (6 ನಿ.)
ನಾವು ಉದಾರತೆ ತೋರಿಸಬೇಕೆಂದು ಯೆಹೋವನು ಬಯಸುತ್ತಾನೆ (ಜ್ಞಾನೋ 3:27): (9 ನಿ.) ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 10, ಪ್ಯಾ. 9-15, ಪುಟ 130ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 115 ಮತ್ತು ಪ್ರಾರ್ಥನೆ