ನವೆಂಬರ್ 13-19
ಓಬದ್ಯ 1–ಯೋನ 4
ಗೀತೆ 42 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಿಮ್ಮ ತಪ್ಪುಗಳಿಂದ ಪಾಠ ಕಲಿಯಿರಿ”: (10 ನಿ.)
[ಓಬದ್ಯ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
[ಯೋನ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಯೋನ 3:1-3—ಯೋನ ತನ್ನ ತಪ್ಪುಗಳಿಂದ ಪಾಠ ಕಲಿತನು (ಅನುಕರಿಸಿ ಪು. 131-132, ಪ್ಯಾ. 22-23)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಓಬ 10—ಎದೋಮ್ ‘ನಿತ್ಯನಾಶನಕ್ಕೆ ಈಡಾದದ್ದು’ ಹೇಗೆ? (w07 11/1 ಪು. 16, ಪ್ಯಾ. 4)
ಓಬ 12—ದೇವರು ಎದೋಮನ್ನು ಖಂಡಿಸಿದ್ದರಿಂದ ನಾವು ಯಾವ ಪಾಠವನ್ನು ಕಲಿಯಬಹುದು? (jd-E 112 ¶4-5)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೋನ 3:1-10
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-32 ಕೊನೆಯ ಪುಟ—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) T-32—ಹಿಂದಿನ ಭೇಟಿಯಲ್ಲಿ ಕರಪತ್ರವನ್ನು ನೀಡಲಾಗಿದೆ. ಪುನರ್ಭೇಟಿಯನ್ನು ಹೇಗೆ ಮಾಡುವುದೆಂದು ತೋರಿಸಿ ಮತ್ತು ಯಾವುದಾದರೊಂದು ಬೈಬಲ್ ಅಧ್ಯಯನಕ್ಕಾಗಿ ಉಪಯೋಗಿಸುವ ಸಾಹಿತ್ಯವನ್ನು ಪರಿಚಯಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ದೇವರ ಮಾತನ್ನು ಆಲಿಸಿ ಪು. 12, 13—ಯಾವ ಚಿತ್ರಗಳನ್ನು ಚರ್ಚಿಸಬೇಕೆಂದು ಆರಿಸಿಕೊಳ್ಳಿ.
ನಮ್ಮ ಕ್ರೈಸ್ತ ಜೀವನ
“ಯೋನ ಪುಸ್ತಕದಿಂದ ಪಾಠಗಳು”: (15 ನಿ.) ಕುಟುಂಬ ಆರಾಧನೆ: ಯೋನ—ಯೆಹೋವನ ಕರುಣೆಯಿಂದ ಕಲಿಯಿರಿ ಎಂಬ ವಿಡಿಯೋ ಹಾಕಿದ ನಂತರ ಲೇಖನವನ್ನು ಚರ್ಚಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 10, ಪ್ಯಾ. 1-8
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 36 ಮತ್ತು ಪ್ರಾರ್ಥನೆ