ನವೆಂಬರ್ 6-12
ಆಮೋಸ 1-9
ಗೀತೆ 144 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನನ್ನು ಹುಡುಕಿರಿ, ಬದುಕುವಿರಿ”: (10 ನಿ.)
[ಆಮೋಸ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಆಮೋ 5:4, 6—ಯೆಹೋವನ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಆತನ ಚಿತ್ತವನ್ನು ಮಾಡಬೇಕು (w04 11/15 ಪು. 24, ಪ್ಯಾ. 20)
ಆಮೋ 5:14, 15—ಒಳ್ಳೆಯದರ ಹಾಗೂ ಕೆಟ್ಟದ್ದರ ಕುರಿತಾದ ಯೆಹೋವನ ಮಟ್ಟಗಳನ್ನು ನಾವು ಅಂಗೀಕರಿಸಬೇಕು ಮತ್ತು ಅದನ್ನು ಪ್ರೀತಿಸಲು ಕಲಿಯಬೇಕು ( jd-E 90-91 ¶16-17)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಆಮೋ 2:12—ಈ ವಚನದಲ್ಲಿರುವ ಪಾಠವನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು? (w07 10/1 ಪು. 8, ಪ್ಯಾ. 4)
ಆಮೋ 8:1, 2—“ಮಾಗಿದ ಹಣ್ಣಿನ ಪುಟ್ಟಿ” ಏನನ್ನು ಸೂಚಿಸಿತು? (w07 10/1 ಪು. 8, ಪ್ಯಾ. 2)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಆಮೋ 4:1-13
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ‘ಮಾದರಿ ನಿರೂಪಣೆಗಳ’ ಮೇಲೆ ಆಧರಿತ. ಪ್ರತಿಯೊಂದು ‘ಮಾದರಿ ನಿರೂಪಣೆಯ’ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ.
ನಮ್ಮ ಕ್ರೈಸ್ತ ಜೀವನ
“ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪುನರ್ಭೇಟಿ ಮಾಡಿ”: (15 ನಿ.) ಚರ್ಚೆ. ನಂತರ, ಇಬ್ಬರು ಪ್ರಚಾರಕರು ಪುನರ್ಭೇಟಿ ಮಾಡುವ ವಿಡಿಯೋ ಹಾಕಿ, ಚರ್ಚಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 9, ಪ್ಯಾ. 22-26, ಪು. 124ರಲ್ಲಿರುವ ಚೌಕ, ಪರಿಶಿಷ್ಟ, ಪು. 249-251
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 70 ಮತ್ತು ಪ್ರಾರ್ಥನೆ