ಅಕ್ಟೋಬರ್ 23-29
ಹೋಶೇಯ 8-14
ಗೀತೆ 153 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನಿಗೆ ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ನೀಡಿ”: (10 ನಿ.)
ಹೋಶೇ 14:2—ಯೆಹೋವನು “ನಮ್ಮ ಸ್ತೋತ್ರಗಳೆಂಬ” ತುಟಿಯಜ್ಞಗಳನ್ನು ತುಂಬ ಅಮೂಲ್ಯವೆಂದೆಣಿಸುತ್ತಾನೆ (w07-E 4/1 20 ¶2)
ಹೋಶೇ 14:4—ತಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಕೊಡುವವರು ಯೆಹೋವನ ಕ್ಷಮೆ, ಮೆಚ್ಚಿಗೆ ಮತ್ತು ಸ್ನೇಹವನ್ನು ಪಡೆಯುತ್ತಾರೆ (w11 2/15 ಪು. 16, ಪ್ಯಾ. 15)
ಹೋಶೇ 14:9—ಯೆಹೋವನ ಮಾರ್ಗದಲ್ಲಿ ನಡೆಯುವುದು ನಮಗೆ ಒಳ್ಳೇದು (jd-E 87 ¶11)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಹೋಶೇ 10:12—ಯೆಹೋವನಿಂದ ನಿಷ್ಠಾವಂತ ‘ಪ್ರೀತಿಯ ಫಲವನ್ನು ಕೊಯ್ಯಲು’ ನಾವೇನು ಮಾಡಬೇಕು? (w05 11/15 ಪು. 28, ಪ್ಯಾ. 7)
ಹೋಶೇ 11:1—ಈ ಮಾತು ಯೇಸುವಿನಲ್ಲಿ ಹೇಗೆ ನೆರವೇರಿತು? (w11 8/15 ಪು. 10, ಪ್ಯಾ. 10)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಹೋಶೇ 8:1-14
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-35, ಕೊನೆಯ ಪುಟ.
ಪುನರ್ಭೇಟಿ: (4 ನಿಮಿಷದೊಳಗೆ) T-35—ಹಿಂದಿನ ಭೇಟಿಯಲ್ಲಿ ಕರಪತ್ರವನ್ನು ನೀಡಲಾಗಿದೆ. ಸಂಭಾಷಣೆಯನ್ನು ಮುಂದುವರಿಸಿ ಮತ್ತು ಮನೆಯವನು ಹಾಕಿದ ಒಂದು ತಡೆಯನ್ನು ಜಯಿಸುವುದು ಹೇಗೆಂದು ತೋರಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) “ದೇವರ ಪ್ರೀತಿ” ಪು. 173, ಪ್ಯಾ. 13-15—ವಿದ್ಯಾರ್ಥಿಯ ಹೃದಯ ತಲುಪುವುದು ಹೇಗೆಂದು ತೋರಿಸಿ.
ನಮ್ಮ ಕ್ರೈಸ್ತ ಜೀವನ
“ಯೆಹೋವನನ್ನು ಸ್ತುತಿಸಲಿಕ್ಕಾಗಿಯೇ ಜೀವಿಸಿರಿ!”: (15 ನಿ.) ಚರ್ಚೆ. ನಿಮ್ಮ ಪ್ರತಿಭೆಯನ್ನು ಯೆಹೋವನಿಗಾಗಿ ಉಪಯೋಗಿಸಿ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 9, ಪ್ಯಾ. 1-12, ಪು. 115ರಲ್ಲಿರುವ ಚೌಕ.
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 125 ಮತ್ತು ಪ್ರಾರ್ಥನೆ