ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಅಕ್ಟೋಬರ್‌ ಪು. 2
  • ಅಕ್ಟೋಬರ್‌ 2-8

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಕ್ಟೋಬರ್‌ 2-8
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಅಕ್ಟೋಬರ್‌ ಪು. 2

ಅಕ್ಟೋಬರ್‌ 2-8

ದಾನಿಯೇಲ 7-9

  • ಗೀತೆ 116 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಮೆಸ್ಸೀಯನ ಬರೋಣದ ಬಗ್ಗೆ ಮುಂತಿಳಿಸಿದ ದಾನಿಯೇಲನ ಪ್ರವಾದನೆ”: (10 ನಿ.)

    • ದಾನಿ 9:24—ಮೆಸ್ಸೀಯನ ಯಜ್ಞ ಪಾಪಗಳನ್ನು ಕ್ಷಮಿಸಲು ಮಾರ್ಗವನ್ನು ತೆರೆಯಿತು (it-2-E 902 ¶2)

    • ದಾನಿ 9:25—ಮೆಸ್ಸೀಯನು 69ನೆಯ ವರ್ಷವಾರದ ಕೊನೆಯಲ್ಲಿ ಬಂದನು (it-2-E 900 ¶7)

    • ದಾನಿ 9:26, 27—ಮೆಸ್ಸೀಯನನ್ನು 70ನೆಯ ವರುಷವಾರದ ಮಧ್ಯದಲ್ಲಿ ಕೊಲ್ಲಲಾಯಿತು (it-2-E 901 ¶2, 5)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ದಾನಿ 9:24—“ಅತಿಪರಿಶುದ್ಧವಾದದ್ದನ್ನು” ಯಾವಾಗ ಅಭಿಷೇಕಿಸಲಾಯಿತು? (w01 5/15 ಪು. 27)

    • ದಾನಿ 9:27—ಯಾವ ಒಡಂಬಡಿಕೆಯನ್ನು 70 ವರ್ಷವಾರಗಳ ಕೊನೆಯವರೆಗೆ ಅಂದರೆ ಕ್ರಿ.ಶ. 36​ರವರೆಗೆ ‘ಜಾರಿಯಲ್ಲಿಡಲಾಯಿತು’ (NW)? (w07 9/1 ಪು. 21, ಪ್ಯಾ. 4)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ದಾನಿ 7:1-10

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ‘ಮಾದರಿ ನಿರೂಪಣೆಗಳ’ ಮೇಲೆ ಆಧರಿತ. ‘ಮಾದರಿ ನಿರೂಪಣೆಯ’ ವಿಡಿಯೋ ಹಾಕಿ. ಪ್ರತಿಯೊಂದರ ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ಹೇಳಿದ ಸಮಯಕ್ಕೆ ಸರಿಯಾಗಿ ಆಸಕ್ತ ಜನರನ್ನು, ತಪ್ಪದೇ ಭೇಟಿ ಮಾಡುವಂತೆ ಪ್ರಚಾರಕರನ್ನು ಉತ್ತೇಜಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 94

  • “ಬೈಬಲಿನ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗುವುದು ಹೇಗೆ?”: (15 ನಿ.) ಚರ್ಚೆ. ಆಧ್ಯಾತ್ಮಿಕ ನಿಧಿಗಳನ್ನು ಹುಡುಕಲಿಕ್ಕಾಗಿ ಸಂಶೋಧನಾ ಸಾಧನಗಳು ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 8, ಪ್ಯಾ. 1-10

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 6 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ