ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜುಲೈ ಪು. 7
  • ಜುಲೈ 31-ಆಗಸ್ಟ್‌ 6

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 31-ಆಗಸ್ಟ್‌ 6
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜುಲೈ ಪು. 7

ಜುಲೈ 31–ಆಗಸ್ಟ್‌ 6

ಯೆಹೆಜ್ಕೇಲ 24-27

  • ಗೀತೆ 81 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನ ವಾಗ್ದಾನದಲ್ಲಿ ಭರವಸೆ ಹೆಚ್ಚಿಸುವ ತೂರಿನ ಪ್ರವಾದನೆ”: (10 ನಿ.)

    • ಯೆಹೆ 26:3, 4—ಯೆಹೋವನು ತೂರಿನ ನಾಶನವನ್ನು 250 ವರ್ಷ ಮುಂಚಿತವಾಗಿ ತಿಳಿಸಿದನು (“ಶಾಸ್ತ್ರವೆಲ್ಲವೂ” ಕಿರುಹೊತ್ತಗೆ 07 ಪು. 7, ಪ್ಯಾ. 4)

    • ಯೆಹೆ 26:7-11—ತೂರಿನ ಮೇಲೆ ಆಕ್ರಮಣ ಮಾಡುವ ಮೊದಲನೇ ದೇಶದ ಮತ್ತು ಅದರ ರಾಜನ ಹೆಸರನ್ನು ಯೆಹೆಜ್ಕೇಲನು ತಿಳಿಸಿದನು (ce-E 216 ¶3)

    • ಯೆಹೆ 26:4, 12—ತೂರಿನ ಗೋಡೆಗಳನ್ನು, ಮನೆಗಳನ್ನು ಮತ್ತು ಮಣ್ಣನ್ನು ಸಮುದ್ರ ಪಾಲು ಮಾಡುವರು ಎಂದು ಯೆಹೆಜ್ಕೇಲನು ಮುಂತಿಳಿಸಿದನು (it-1-E 70)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಹೆ 24:6, 12—ಹಂಡೆಯ ಕಿಲುಬು ಏನನ್ನು ಸೂಚಿಸುತ್ತದೆ? (w07 7/1 ಪು. 14, ಪ್ಯಾ. 2)

    • ಯೆಹೆ 24:16, 17—ಹೆಂಡತಿ ಸತ್ತಾಗ ಯೆಹೆಜ್ಕೇಲನು ಅಳಬಾರದೆಂದು ಏಕೆ ಹೇಳಲಾಯಿತು? (w88-E 9/15 21 ¶24)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಹೆ 25:1-11

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) 1ಯೋಹಾ 5:19 ಸತ್ಯವನ್ನು ಕಲಿಸಿ. ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಆದಿ 3:2-5—ಸತ್ಯವನ್ನು ಕಲಿಸಿ. ಮುಂದಿನ ಭೇಟಿಗಾಗಿ ತಳಪಾಯ ಹಾಕಿ. (ಕೂಟದ ಕೈಪಿಡಿ16.08 ಪು. 8, ಪ್ಯಾ. 2 ನೋಡಿ.)

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 23, ಪ್ಯಾ. 13-15—ವಿದ್ಯಾರ್ಥಿಯನ್ನು ಕೂಟಗಳಿಗೆ ಆಮಂತ್ರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 134

  • ದೇವರ ಮಾತಿನ ಮೇಲೆ ನಮಗಿರುವ ನಂಬಿಕೆ ಪರೀಕ್ಷೆಗಳನ್ನು ಸಹಿಸಿಕೊಳ್ಳಲು ಸಹಾಯಮಾಡುತ್ತದೆ: (15 ನಿ.) ಚರ್ಚೆ. ಯೆಶಾಯ 33:24; 65:21, 22; ಯೋಹಾನ 5:28, 29 ಮತ್ತು ಪ್ರಕಟನೆ 21:4​ರ ಆಧರಿತ. ದೇವರ ರಾಜ್ಯದ ಆಳ್ವಿಕೆಯ ಪ್ರಯೋಜನಗಳನ್ನು ಗಣ್ಯ ಮಾಡಿ ಎಂಬ ವಿಡಿಯೋ ಹಾಕಿ. ತಾವು ಹೊಸ ಲೋಕದಲ್ಲಿರುವ ಹಾಗೆ ಚಿತ್ರಿಸಿಕೊಳ್ಳಲು ಎಲ್ಲರನ್ನು ಉತ್ತೇಜಿಸಿ. ಅದರಲ್ಲೂ ವಿಶೇಷವಾಗಿ ಪರೀಕ್ಷೆಗಳನ್ನು ಎದುರಿಸುವಾಗ ಹೀಗೆ ಮಾಡುವಂತೆ ಉತ್ತೇಜಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ” ಅಧ್ಯಾ. 5, ಪ್ಯಾ. 16-23

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 131 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ