ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜುಲೈ ಪು. 3
  • ಜುಲೈ 10-16

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 10-16
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜುಲೈ ಪು. 3

ಜುಲೈ 10-16

ಯೆಹೆಜ್ಕೇಲ 15-17

  • ಗೀತೆ 11 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೀರಾ?”: (10 ನಿ.)

    • ಯೆಹೆ 17:1-4—ಬಾಬೆಲಿನವರು ಯೆಹೋಯಾಖೀನನ ಬದಲಿಗೆ ಚಿದ್ಕೀಯನನ್ನು ರಾಜನನ್ನಾಗಿ ನೇಮಿಸಿದರು (w07 7/1 ಪು. 12, ಪ್ಯಾ. 6)

    • ಯೆಹೆ 17:7, 15—ಚಿದ್ಕೀಯನು ‘ನಿಷ್ಠೆ ತೋರಿಸುತ್ತೇನೆ’ ಎಂದು ಕೊಟ್ಟ ಮಾತನ್ನು ಕಡೆಗಣಿಸಿ ಈಜಿಪ್ಟಿನವರಿಂದ ಮಿಲಿಟರಿ ಸಹಾಯವನ್ನು ಕೇಳಿದನು (w07 7/1 ಪು. 12, ಪ್ಯಾ. 6)

    • ಯೆಹೆ 17:18, 19—ಚಿದ್ಕೀಯನು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ಯೆಹೋವನು ಬಯಸಿದ್ದನು (w12 10/15 ಪು. 30, ಪ್ಯಾ. 11; w88-E 9/15 17 ¶8)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಹೆ 16:60— “ತಪ್ಪದ ಒಡಂಬಡಿಕೆ” ಅಥವಾ ನಿತ್ಯವಾದ ಒಡಂಬಡಿಕೆ ಅಂದರೇನು, ಇದರಲ್ಲಿ ಯಾರೆಲ್ಲಾ ಸೇರಿದ್ದಾರೆ? (w88-E 9/15 17 ¶7)

    • ಯೆಹೆ 17:22, 23—ಯೆಹೋವನು ನೆಟ್ಟಿದ ‘ಅತಿಕೋಮಲವಾದ’ ಕೊಂಬೆ ಯಾರು? (w07 7/1 ಪು. 12, ಪ್ಯಾ. 6)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಹೆ 16:28-42

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಯಾವುದಾದರೊಂದು ಕಿರುಹೊತ್ತಗೆ —ಕಿರುಹೊತ್ತಿಗೆಗೆ ಸಂಬಂಧಿಸಿದ ಒಂದು ಆಸಕ್ತಿಕರ ಪ್ರಶ್ನೆಯನ್ನು ಕೇಳಿ ಸಂಭಾಷಣೆಯನ್ನು ಆರಂಭಿಸಿ. ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಯಾವುದಾದರೊಂದು ಕಿರುಹೊತ್ತಗೆ —ಕಿರುಹೊತ್ತಗೆಯನ್ನು ಪಡೆದುಕೊಂಡವರಿಗೆ ಪುನರ್ಭೇಟಿ. ಮನೆಯವರಿಗೆ ಆಸಕ್ತಿಕರವಾದ ವಿಷಯವನ್ನು ಕಿರುಹೊತ್ತಗೆಯಿಂದ ಚರ್ಚಿಸಿ. ಬೈಬಲನ್ನು ಏಕೆ ಅಧ್ಯಯನ ಮಾಡಬೇಕು? ವಿಡಿಯೋ ಪರಿಚಯಿಸಿ, ಚರ್ಚಿಸಿ (ವಿಡಿಯೋ ಹಾಕಬೇಡಿ).

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ, ಪಾಠ 11, ಪ್ಯಾರ 1-2—ವಿದ್ಯಾರ್ಥಿಯನ್ನು ಕೂಟಕ್ಕೆ ಆಮಂತ್ರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 36

  • ವಿವಾಹದಲ್ಲಿ ನಿರಾಶೆಯಾದಾಗಲೂ ವಿವಾಹ ಪ್ರತಿಜ್ಞೆಗನುಸಾರ ನಡೆಯಿರಿ: (10 ನಿ.) ಹಿರಿಯನೊಬ್ಬನಿಂದ ಭಾಷಣ. ಏಪ್ರಿಲ್‌-ಜೂನ್‌ 2014ರ ಎಚ್ಚರ! ಪುಟ 14-15ರ ಆಧರಿತ.

  • ಯೆಹೋವ ದೇವರ ಗೆಳೆಯರಾಗೋಣ —ಸತ್ಯವನ್ನೇ ಆಡಿ: (5 ನಿ.) ಯೆಹೋವ ದೇವರ ಗೆಳೆಯರಾಗೋಣ—ಸತ್ಯವನ್ನೇ ಆಡಿ ವಿಡಿಯೋ ಹಾಕಿ. ನಂತರ ಕೆಲವು ಮಕ್ಕಳನ್ನು ವೇದಿಕೆಗೆ ಕರೆದು ಆ ವಿಡಿಯೋ ಬಗ್ಗೆ ಪ್ರಶ್ನೆಗಳನ್ನು ಕೇಳಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಪರಿಶಿಷ್ಟ ಪು. 239-242

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 86 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ