ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಮೇ ಪು. 7
  • ಮೇ 29-ಜೂನ್‌ 4

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೇ 29-ಜೂನ್‌ 4
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಮೇ ಪು. 7

ಮೇ 29-ಜೂನ್‌ 4

ಯೆರೆಮೀಯ 49-50

  • ಗೀತೆ 102 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3  ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನು ದೀನರನ್ನು ಆಶೀರ್ವದಿಸಿ ದುರಹಂಕಾರಿಗಳನ್ನು ಶಿಕ್ಷಿಸುತ್ತಾನೆ”: (10 ನಿ.)

    • ಯೆರೆ 50:4-7—ಪಶ್ಚಾತ್ತಾಪಪಟ್ಟ ದೀನ ಇಸ್ರಾಯೇಲ್ಯರು ಬಂದಿವಾಸದಿಂದ ಬಿಡುಗಡೆಯಾಗಿ ಚಿಯೋನಿಗೆ ಹಿಂದಿರುಗುವರು

    • ಯೆರೆ 50:29-32—ಯೆಹೋವನ ವಿರುದ್ಧ ಸೊಕ್ಕಿನಿಂದ ತಿರುಗಿಬಿದ್ದದರಿಂದ ಬಾಬೆಲ್‌ ನಾಶವಾಗುವುದು (it-1-E 54)

    • ಯೆರೆ 50:38, 39—ಬಾಬೆಲ್‌ ಎಂದಿಗೂ ನಿವಾಸಸ್ಥಾನವಾಗದು (jr-E 161 ¶15; ಕಾವಲಿನಬುರುಜು 98 4/1 ಪು. 20, ಪ್ಯಾ. 20)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆರೆ 49:1, 2—ಯೆಹೋವನು ಏಕೆ ಅಮ್ಮೋನ್ಯರನ್ನು ಗದರಿಸಬೇಕಾಯಿತು? (it-1-E 94 ¶6)

    • ಯೆರೆ 49:17, 18—ಎದೋಮು ಹೇಗೆ ಸೊದೋಮ್‌ ಮತ್ತು ಗೊಮೋರ ಪಟ್ಟಣದಂತೆ ಆಯಿತು? ಏಕೆ? (jr-E 163 ¶18; ಯೆಶಾಯನ ಪ್ರವಾದನೆ-2 ಪು. 351, ಪ್ಯಾ.  6)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆರೆ 50:1-10

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-32 ಮುಖಪುಟ—ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) T-32—ಈ ಕರಪತ್ರದಲ್ಲಿರುವ “ಯೋಚಿಸಿ” ಎಂಬ ಭಾಗವನ್ನು ಚರ್ಚಿಸಿ. ಮುಂದಿನ ಭೇಟಿಗಾಗಿ ತಳಪಾಯ ಹಾಕಿ.

  • ಭಾಷಣ: (6 ನಿಮಿಷದೊಳಗೆ) ಕಾವಲಿನಬುರುಜು 15 3/15 ಪು. 17-18—ವಿಷಯ: ಇತ್ತೀಚಿನ ವರ್ಷಗಳಲ್ಲಿ, ನಮ್ಮ ಸಾಹಿತ್ಯದಲ್ಲಿ ಸೂಚಕ ಮತ್ತು ಸೂಚಕರೂಪದ ಬಗ್ಗೆ ಚರ್ಚಿಸುವುದು ಕಡಿಮೆಯಾಗಿದೆ ಏಕೆ?

ನಮ್ಮ ಕ್ರೈಸ್ತ ಜೀವನ

  • ಗೀತೆ 56

  • ದಿಮ್ಮಿಯನ್ನು ತೆಗೆಯಿರಿ: (15 ನಿ.) ದಿಮ್ಮಿಯನ್ನು ತೆಗೆಯಿರಿ ಎಂಬ ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಕೇಳಿ: ಒಬ್ಬ ಸಹೋದರನು ಹೇಗೆ ಹೆಮ್ಮೆ ಮತ್ತು ಟೀಕಾತ್ಮಕ ಮನೋಭಾವವನ್ನು ತೋರಿಸಿದನು? ತನ್ನ ಯೋಚನೆಯನ್ನು ಸರಿಪಡಿಸಿಕೊಳ್ಳಲು ಅವನಿಗೆ ಯಾವುದು ಸಹಾಯಮಾಡಿತು? ಅವನು ಹೇಗೆ ಪ್ರಯೋಜನ ಪಡೆದನು?

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ” ಅಧ್ಯಾ. 3, ಪ್ಯಾ. 8-15, ಪು. 34​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 106 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ