ಮೇ 22-28
ಯೆರೆಮೀಯ 44-48
ಗೀತೆ 70 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಮಹಾಪದವಿಯನ್ನು ನಿರೀಕ್ಷಿಸಬೇಡ”: (10 ನಿ.)
ಯೆರೆ 45:2, 3—ಬಾರೂಕ ತಪ್ಪಾಗಿ ಯೋಚಿಸಿದ್ದರಿಂದ ಅನೇಕ ಕಷ್ಟಗಳನ್ನು ಅನುಭವಿಸಬೇಕಾಯಿತು (jr-E 104-105 ¶4-6)
ಯೆರೆ 45:4, 5ಎ—ಯೆಹೋವನು ದಯೆಯಿಂದ ಬಾರೂಕನನ್ನು ತಿದ್ದಿದನು (jr-E 103 ¶2)
ಯೆರೆ 45:5ಬಿ—ಬಾರೂಕ ಪ್ರಾಮುಖ್ಯ ವಿಷಯಗಳಿಗೆ ಗಮನ ಕೊಡುವ ಮೂಲಕ ತನ್ನ ಜೀವವನ್ನು ಉಳಿಸಿಕೊಂಡನು (ಕಾವಲಿನಬುರುಜು 16 7/15 ಪು. 8, ಪ್ಯಾ. 6)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆರೆ 48:13—ಮೋವಾಬ್ಯರು “ಕೆಮೋಷಿನಿಂದ ಆಶಾಭಂಗಪಡುವರು” ಏಕೆ? (it-1-E 430)
ಯೆರೆ 48:42—ಮೋವಾಬಿನ ವಿರುದ್ಧ ಯೆಹೋವನು ನೀಡಿದ ತೀರ್ಪು ನಂಬಿಕೆ ಬಲಪಡಿಸುವಂಥದ್ದಾಗಿದೆ ಏಕೆ? (it-2-E 422 ¶2)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆರೆ 47:1-7
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಸುಖೀ ಸಂಸಾರ—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) ಸುಖೀ ಸಂಸಾರ—ಮೊದಲ ಭೇಟಿಯ ಬಗ್ಗೆ ಮಾತಾಡುತ್ತಾ ಮುಂದಿನ ಭೇಟಿಗೆ ತಳಪಾಯ ಹಾಕಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) “ದೇವರ ಪ್ರೀತಿ” ಪು. 228, ಪ್ಯಾ. 9-10—ವಿದ್ಯಾರ್ಥಿ ಎದುರಿಸುತ್ತಿರುವ ಒಂದು ನಿರ್ದಿಷ್ಟ ಸಮಸ್ಯೆಯ ಬಗ್ಗೆ ಹೇಗೆ ಸಂಶೋಧನೆ ಮಾಡಬಹುದೆಂದು ಚುಟುಕಾಗಿ ತೋರಿಸಿ.
ನಮ್ಮ ಕ್ರೈಸ್ತ ಜೀವನ
ಯುವ ಜನರೇ—ಮಹಾಪದವಿಯನ್ನು ನಿರೀಕ್ಷಿಸಬೇಡಿ: (15 ನಿ.) ಯುವ ಜನರ ಪ್ರಶ್ನೆ—ನಾನು ನನ್ನ ಜೀವನದಲ್ಲಿ ಏನು ಮಾಡಲಿ?—ನಡೆದು ಬಂದ ದಾರಿ ಎಂಬ ವಿಡಿಯೋ ಹಾಕಿ, ಚರ್ಚಿಸಿ.
ಸಭಾ ಬೈಬಲ್‌ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 3, ಪ್ಯಾ. 1-7, ಪು. 33 ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 18 ಮತ್ತು ಪ್ರಾರ್ಥನೆ