ಮೇ 15-21
ಯೆರೆಮೀಯ 39-43
ಗೀತೆ 133 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗಳಿಗನುಸಾರ ಪ್ರತಿಫಲ ಕೊಡುವನು”: (10 ನಿ.)
ಯೆರೆ 39:4-7—ಚಿದ್ಕೀಯನು ಯೆಹೋವನಿಗೆ ಅವಿಧೇಯನಾಗಿದ್ದರ ಪರಿಣಾಮವನ್ನು ಅನುಭವಿಸಿದನು (it-2-E 1228 ¶4)
ಯೆರೆ 39:15-18—ತನ್ನಲ್ಲಿ ಭರವಸೆ ಇಟ್ಟಿದ್ದಕ್ಕಾಗಿ ಯೆಹೋವನು ಎಬೆದ್ಮೆಲೆಕನಿಗೆ ತಕ್ಕ ಪ್ರತಿಫಲ ಕೊಟ್ಟನು (w12-E 5/1 31 ¶5)
ಯೆರೆ 40:1-6—ತನ್ನ ಧೀರ ಪ್ರವಾದಿಯನ್ನು ಯೆಹೋವನು ಕಾಪಾಡಿದನು (it-2-E 482)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆರೆ 42:1-3; 43:2, 4—ಯೋಹಾನಾನನ ತಪ್ಪಿನಿಂದ ನಾವು ಯಾವ ಪಾಠಗಳನ್ನು ಕಲಿಯಬಹುದು? (ಕಾವಲಿನಬುರುಜು 03 5/1 ಪು. 10, ಪ್ಯಾ. 10)
ಯೆರೆ 43:6, 7—ಈ ವಚನಗಳಲ್ಲಿ ಕೊಡಲಾದ ಘಟನೆಗಳ ಪ್ರಾಮುಖ್ಯತೆ ಏನು? (it-1-E 463 ¶4)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆರೆ 40:11-41:3
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಯೆಶಾ 46:10—ಸತ್ಯವನ್ನು ಕಲಿಸಿ. ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) ಪ್ರಕ 12:7-9, 12—ಸತ್ಯವನ್ನು ಕಲಿಸಿ. ಮುಂದಿನ ಭೇಟಿಗೆ ತಳಪಾಯ ಹಾಕಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪು. 153, ಪ್ಯಾ. 19-20—ಮನೆಯವನನ್ನು ಕೂಟಗಳಿಗೆ ಆಮಂತ್ರಿಸಿ.
ನಮ್ಮ ಕ್ರೈಸ್ತ ಜೀವನ
“ನೀವು ತೋರಿಸಿದ ಪ್ರೀತಿಯನ್ನು ಯೆಹೋವನು ಮರೆಯುವುದಿಲ್ಲ” (ಕೀರ್ತ 71:18): (15 ನಿ.) ಚರ್ಚೆ. ಆರಂಭದಲ್ಲೇ, ನೀವು ತೋರಿಸಿದ ಪ್ರೀತಿಯನ್ನು ಯೆಹೋವನು ಮರೆಯುವುದಿಲ್ಲ ಎಂಬ ವಿಡಿಯೋವನ್ನು ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 2, ಪ್ಯಾ. 12-21, ಪು. 27 ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 6 ಮತ್ತು ಪ್ರಾರ್ಥನೆ