ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಏಪ್ರಿಲ್‌ ಪು. 8
  • ಏಪ್ರಿಲ್‌ 24-30

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 24-30
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಏಪ್ರಿಲ್‌ ಪು. 8

ಏಪ್ರಿಲ್‌ 24-30

ಯೆರೆಮೀಯ 29-31

  • ಗೀತೆ 151 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಹೊಸ ಒಡಂಬಡಿಕೆಯ ಬಗ್ಗೆ ಯೆಹೋವನು ಮುಂಚಿತವಾಗಿಯೇ ತಿಳಿಸಿದನು”: (10 ನಿ.)

    • ಯೆರೆ 31:31—ನೂರಾರು ವರ್ಷಗಳ ಮುಂಚೆಯೇ ಹೊಸ ಒಡಂಬಡಿಕೆಯ ಬಗ್ಗೆ ತಿಳಿಸಲಾಗಿತ್ತು (it-1-E 524 ¶3-4)

    • ಯೆರೆ 31:32, 33—ಧರ್ಮಶಾಸ್ತ್ರದ ಒಡಂಬಡಿಕೆಗಿಂತ ಹೊಸ ಒಡಂಬಡಿಕೆ ಭಿನ್ನವಾಗಿತ್ತು (jr-E 173-174 ¶11-12)

    • ಯೆರೆ 31:34—ಈ ಹೊಸ ಒಡಂಬಡಿಕೆ ಪಾಪಗಳಿಂದ ಸಂಪೂರ್ಣವಾಗಿ ಕ್ಷಮಾಪಣೆಯನ್ನು ನೀಡಿತು (jr-E 177 ¶18)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆರೆ 29:4, 7—ಪರದೇಶದಲ್ಲಿ ವಾಸಿಸುತ್ತಿದ್ದ ಯೆಹೂದಿಗಳು ಬಾಬೆಲಿನ ‘ಕ್ಷೇಮವನ್ನು ಹಾರೈಸುವಂತೆ’ ಏಕೆ ಆಜ್ಞಾಪಿಸಲ್ಪಟ್ಟರು ಮತ್ತು ಈ ತತ್ವವನ್ನು ನಾವು ಹೇಗೆ ಅನ್ವಯಿಸಬಹುದು? (ಕಾವಲಿನಬುರುಜು 96 5/1 ಪು. 11, ಪ್ಯಾ. 5)

    • ಯೆರೆ 29:10—ಈ ವಚನ ಬೈಬಲ್‌ ಪ್ರವಾದನೆಯ ನಿಷ್ಕೃಷ್ಟತೆಯನ್ನು ಹೇಗೆ ರುಜುಪಡಿಸುತ್ತದೆ? (g-E 6/12 14 ¶1-2)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆರೆ 31:31-40

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮತ್ತಾ 6:10—ಸತ್ಯವನ್ನು ಕಲಿಸಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಯೆಶಾ 9:6, 7; ಪ್ರಕ 16:14-16—ಸತ್ಯವನ್ನು ಕಲಿಸಿ.

  • ಭಾಷಣ: (6 ನಿಮಿಷದೊಳಗೆ) ಕಾವಲಿನಬುರುಜು14 12/15 ಪುಟ 21—ಶೀರ್ಷಿಕೆ: ರಾಹೇಲಳು ತನ್ನ ಮಕ್ಕಳಿಗೋಸ್ಕರ ಅಳುತ್ತಿದ್ದಾಳೆಂದು ಯೆರೆಮೀಯನು ಹೇಳಿದ ಮಾತಿನ ಅರ್ಥವೇನು?

ನಮ್ಮ ಕ್ರೈಸ್ತ ಜೀವನ

  • ಗೀತೆ 154

  • ಎಲ್ಲಾ ಆಧ್ಯಾತ್ಮಿಕ ಒದಗಿಸುವಿಕೆಗಳ ಪ್ರಯೋಜನ ಪಡೆಯಿರಿ: (15 ನಿ.) ಚರ್ಚೆ. ಮೊದಲು jw.org ವೆಬ್‌ಸೈಟ್‌ ಮತ್ತು jw ಪ್ರಸಾರದಲ್ಲಿರುವ ಬೇರೆ ಬೇರೆ ವೈಶಿಷ್ಟ್ಯಗಳ ಬಗ್ಗೆ ತಿಳಿಸಿ. ಮುದ್ರಣವಾಗದೇ ಇರುವ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು jw.org ವೆಬ್‌ಸೈಟಿನಲ್ಲಿ ಲಭ್ಯವಿವೆ. ಸಾರ್ವಜನಿಕರಿಗಾಗಿ ಇರುವ ಈ ಪತ್ರಿಕೆಗಳನ್ನು ಕ್ರಮವಾಗಿ ಓದುವಂತೆ ಎಲ್ಲರನ್ನೂ ಉತ್ತೇಜಿಸಿ. ಇವುಗಳಲ್ಲಿರುವ ಲೇಖನಗಳನ್ನು ಹೇಗೆಲ್ಲಾ ಸೇವೆಯಲ್ಲಿ ಉಪಯೋಗಿಸಬಹುದೆಂದು ಚರ್ಚಿಸಿ. jw ಪ್ರಸಾರದ ಕಾರ್ಯಕ್ರಮಗಳು ನಮ್ಮನ್ನು ಆಧ್ಯಾತ್ಮಿಕವಾಗಿ ಬಲಪಡಿಸುತ್ತವೆ. ಈ ವಿಷಯದಲ್ಲಿ ಸಭೆ ಮಾಡಿರುವ ಏರ್ಪಾಡುಗಳನ್ನು ತಿಳಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಪು. 3 ರಲ್ಲಿರುವ ಆರಂಭದ ಪತ್ರ, ಅಧ್ಯಾ. 1, ಪ್ಯಾ. 1-9

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 89 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ