ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಫೆಬ್ರವರಿ ಪು. 6
  • ಫೆಬ್ರವರಿ 27-ಮಾರ್ಚ್‌ 5

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 27-ಮಾರ್ಚ್‌ 5
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಫೆಬ್ರವರಿ ಪು. 6

ಫೆಬ್ರವರಿ 27-ಮಾರ್ಚ್‌ 5

ಯೆಶಾಯ 63-66

  • ಗೀತೆ 19 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನೂತನ ಭೂಮಿ, ನೂತನ ಆಕಾಶ - ತರಲಿದೆ ಸಂತೋಷ”: (10 ನಿ.)

    • ಯೆಶಾ 65:17—“ಮೊದಲಿದ್ದದ್ದು ಜ್ಞಾಪಕಕ್ಕೆ ಬಾರದು” (ಯೆಶಾಯನ ಪ್ರವಾದನೆ-2 ಪು. 383, ಪ್ಯಾ. 23)

    • ಯೆಶಾ 65:18, 19—ಅಲ್ಲಿ ಸಂತೋಷವು ಮನೆ ಮಾಡಿರುವುದು (ಯೆಶಾಯನ ಪ್ರವಾದನೆ-2 ಪು. 384, ಪ್ಯಾ. 25)

    • ಯೆಶಾ 65:21-23—ಜೀವನ ಸಂತೃಪ್ತಿಯಿಂದಿರುವುದು ಮತ್ತು ಜನರು ಸುರಕ್ಷೆಯಿಂದಿರುವರು (ಕಾವಲಿನಬುರುಜು 12 9/15 ಪು. 9, ಪ್ಯಾ. 4-5)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಶಾ 63:5—ದೇವರ ರೌದ್ರವು ದೇವರಿಗೆ ಆಧಾರವಾಗುವುದು ಹೇಗೆ? (ಕಾವಲಿನಬುರುಜು 07 2/1 ಪು. 11, ಪ್ಯಾ. 6)

    • ಯೆಶಾ 64:8—ಒಬ್ಬ ಕುಂಬಾರನಂತೆ ಯೆಹೋವನು ತನ್ನ ಅಧಿಕಾರವನ್ನು ಹೇಗೆ ಉಪಯೋಗಿಸುತ್ತಾನೆ? (ಕಾವಲಿನಬುರುಜು 13 6/15 ಪು. 25, ಪ್ಯಾ. 3-5)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಶಾ 63:1-10

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಎಫೆ 5:33—ಸತ್ಯವನ್ನು ಕಲಿಸಿ.

  • ಪುನರ್ಭೇಟಿ: (4 ನಿಮಿಷದೊಳಗೆ) 1ತಿಮೊ 5:8; ತೀತ 2:4, 5—ಸತ್ಯವನ್ನು ಕಲಿಸಿ.

  • ಭಾಷಣ: (6 ನಿಮಿಷದೊಳಗೆ) ಯೆಶಾ 66:23; ಕಾವಲಿನಬುರುಜು 06 11/1 ಪುಟ 31, ಪ್ಯಾರ 14-17—ವಿಷಯ: ಕೂಟಗಳು—ನಮ್ಮ ಆರಾಧನೆಯ ಖಾಯಂ ವೈಶಿಷ್ಟ್ಯ

ನಮ್ಮ ಕ್ರೈಸ್ತ ಜೀವನ

  • ಗೀತೆ 129

  • “ನಿಮ್ಮ ನಿರೀಕ್ಷೆಯಲ್ಲಿ ಆನಂದಿಸಿರಿ” (ಯೆಶಾ 65:17, 18; ರೋಮ 12:12): (15 ನಿ.) ಚರ್ಚೆ. ನಿರೀಕ್ಷೆಯಲ್ಲಿ ಆನಂದಿಸಿರಿ ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 20, ಪ್ಯಾ. 14-26, ಪು. 207ರಲ್ಲಿನ ಪುನರವಲೋಕನ ಪ್ರಶ್ನೆಗಳು

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 111 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ