ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜನವರಿ ಪು. 6
  • ಜನವರಿ 23-29

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ 23-29
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜನವರಿ ಪು. 6

ಜನವರಿ 23-29

ಯೆಶಾಯ 38-42

  • ಗೀತೆ 78 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನು ದಣಿದವರಿಗೆ ಶಕ್ತಿ ಕೊಡುತ್ತಾನೆ”: (10 ನಿ.)

    • ಯೆಶಾ 40:25, 26—ಸಕಲ ಶಕ್ತಿಗೂ ಯೆಹೋವನೇ ಮೂಲನು (ಯೆಶಾಯನ ಪ್ರವಾದನೆ-1 ಪು. 410-411, ಪ್ಯಾ. 23-25)

    • ಯೆಶಾ 40:27, 28—ನಾವು ತಾಳಿಕೊಳ್ಳುವ ಕಷ್ಟಗಳನ್ನು ಮತ್ತು ಅನ್ಯಾಯವನ್ನು ಯೆಹೋವನು ಗಮನಿಸುತ್ತಾನೆ (ಯೆಶಾಯನ ಪ್ರವಾದನೆ-1 ಪು. 413, ಪ್ಯಾ. 27)

    • ಯೆಶಾ 40:29-31—ತನ್ನಲ್ಲಿ ಭರವಸೆಯಿಡುವವರಿಗೆ ಯೆಹೋವನು ಬಲಕೊಡುತ್ತಾನೆ (ಯೆಶಾಯನ ಪ್ರವಾದನೆ-1 ಪು. 414-415, ಪ್ಯಾ. 29-31)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಶಾ 38:17—‘ನಮ್ಮ ಪಾಪಗಳನ್ನು ಯೆಹೋವನು ತನ್ನ ಬೆನ್ನ ಹಿಂದೆ ಹಾಕಿಕೊಳ್ಳುತ್ತಾನೆ’ ಎಂಬ ಮಾತಿನ ಅರ್ಥವೇನು? (ಕಾವಲಿನಬುರುಜು 03 7/1 ಪು. 17, ಪ್ಯಾ. 17)

    • ಯೆಶಾ 42:3—ಈ ಪ್ರವಾದನೆ ಯೇಸುವಿನಲ್ಲಿ ಹೇಗೆ ನೆರವೇರಿತು? (ಕಾವಲಿನಬುರುಜು 15 2/15 ಪು. 8, ಪ್ಯಾ. 13)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಶಾ 40:6-17

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಪ್ರಾಮುಖ್ಯ ಪ್ರಶ್ನೆಗಳು ಕರಪತ್ರ ಪುಟ 1—ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಪ್ರಾಮುಖ್ಯ ಪ್ರಶ್ನೆಗಳು ಕರಪತ್ರ—ಮನೆಯವರು ಆಸಕ್ತಿ ತೋರಿಸಿದರೆ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 107-108, ಪ್ಯಾ. 5-7—ಹೃದಯ ತಲುಪುವುದು ಹೇಗೆಂದು ತೋರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 68

  • ಹಿಂಸೆಯನ್ನು ಅನುಭವಿಸುತ್ತಿರುವ ಕ್ರೈಸ್ತರಿಗಾಗಿ ಪ್ರಾರ್ಥಿಸಲು ಮರೆಯಬೇಡಿ: (15 ನಿ.) ಚರ್ಚೆ. ಆರಂಭದಲ್ಲೇ ಟಾಗನ್‌ರಾಗ್‌ನ ಯೆಹೋವನ ಸಾಕ್ಷಿಗಳ ಮರುವಿಚಾರಣೆ—ಈ ಅನ್ಯಾಯಕ್ಕೆ ಅಂತ್ಯ ಯಾವಾಗ? ಎಂಬ ವಿಡಿಯೋ ಹಾಕಿ

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 18, ಪ್ಯಾ. 1-13

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 109 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ