ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಡಿಸೆಂಬರ್‌ ಪು. 6
  • ಡಿಸೆಂಬರ್‌ 19-25

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಡಿಸೆಂಬರ್‌ 19-25
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಡಿಸೆಂಬರ್‌ ಪು. 6

ಡಿಸೆಂಬರ್‌ 19-25

ಯೆಶಾಯ 11-16

  • ಗೀತೆ 47 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು”: (10 ನಿ.)

    • ಯೆಶಾ 11:3-5—ನೀತಿಯು ಎಂದೆಂದಿಗೂ ಇರುವುದು (ಯೆಶಾಯನ ಪ್ರವಾದನೆ-1 ಪು. 161, ಪ್ಯಾ. 9-11)

    • ಯೆಶಾ 11: 6-8—ಮನುಷ್ಯರು ಮತ್ತು ಪ್ರಾಣಿಗಳ ಮಧ್ಯೆ ಶಾಂತಿಯಿರುವುದು (ಕಾವಲಿನಬುರುಜು 12 9/15 ಪು. 9-10, ಪ್ಯಾ. 8-9)

    • ಯೆಶಾ 11:9—ಮನುಷ್ಯರೆಲ್ಲರೂ ಯೆಹೋವನ ಮಾರ್ಗಗಳ ಬಗ್ಗೆ ತಿಳಿಯುವರು (ಕಾವಲಿನಬುರುಜು 16.06 ಪು. 8, ಪ್ಯಾ. 9; w13-E 6/1 7)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಶಾ 11: 1, 10—ಯೇಸು ಕ್ರಿಸ್ತನು ‘ಇಷಯನ ಬುಡದ ಚಿಗುರು’ ಮತ್ತು “ಇಷಯನ ಬೇರು” (ಪವಿತ್ರ ಗ್ರಂಥ ಭಾಷಾಂತರ) ಎರಡೂ ಆಗಲು ಹೇಗೆ ಸಾಧ್ಯ? (ಕಾವಲಿನಬುರುಜು 06 12/1 ಪು. 13, ಪ್ಯಾ. 6)

    • ಯೆಶಾ 13:17—ಮೇದ್ಯರು ಬೆಳ್ಳಿಯನ್ನು ಲಕ್ಷಿಸರು, ಬಂಗಾರವನ್ನು ಪ್ರೀತಿಸರು ಎಂಬ ಮಾತಿನ ಅರ್ಥವೇನು? (ಕಾವಲಿನಬುರುಜು 06 12/1 ಪು. 14, ಪ್ಯಾ. 9)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಶಾ 13:17-14:8

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಯೋಬ 34:10—ಸತ್ಯ ಕಲಿಸಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಪ್ರಸಂ 8:9; 1ಯೋಹಾ 5:19 —ಸತ್ಯ ಕಲಿಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ದೇವರ ಪ್ರೀತಿ ಪು. 62, ಪ್ಯಾ. 9—ಹೃದಯ ತಲುಪುವುದು ಹೇಗೆಂದು ತೋರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 24

  • “ದೈವಿಕ ಶಿಕ್ಷಣ ಪೂರ್ವಗ್ರಹವನ್ನು ಜಯಿಸುತ್ತದೆ”: (15 ನಿ.) ಚರ್ಚೆ. ಜಾನಿ ಮತ್ತು ಗಿಡ್ಯನ್‌: ಬದ್ಧ ವೈರಿಗಳು ಆಪ್ತ ಸಹೋದರರಾದರು ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 15, ಪ್ಯಾ. 15-26, ಪು. 155⁠ರಲ್ಲಿರುವ ಪುನರವಲೋಕನ ಪ್ರಶ್ನೆಗಳು

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 151 ಮತ್ತು ಪ್ರಾರ್ಥನೆ

    ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ