ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಡಿಸೆಂಬರ್‌ ಪು. 2
  • ಡಿಸೆಂಬರ್‌5-11

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಡಿಸೆಂಬರ್‌5-11
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಡಿಸೆಂಬರ್‌ ಪು. 2

ಡಿಸೆಂಬರ್‌ 5-11

ಯೆಶಾಯ 1-5

  • ಗೀತೆ 107 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಬನ್ನಿರಿ, ಯೆಹೋವನ ಪರ್ವತಕ್ಕೆ ಹೋಗೋಣ”: (10 ನಿ.)

    • [ಯೆಶಾಯ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • ಯೆಶಾ 2:2, 3—“ಯೆಹೋವನ ಪರ್ವತ” ಶುದ್ಧಾರಾಧನೆಯನ್ನು ಸೂಚಿಸುತ್ತದೆ (ಯೆಶಾಯನ ಪ್ರವಾದನೆ-1 ಪು. 38-42, ಪ್ಯಾ. 6-11; ಪು. 44-45, ಪ್ಯಾ. 20-21)

    • ಯೆಶಾ 2:4—ಯೆಹೋವನ ಆರಾಧಕರು ಯುದ್ಧಾಭ್ಯಾಸ ಮಾಡುವುದಿಲ್ಲ (ಯೆಶಾಯನ ಪ್ರವಾದನೆ-1 ಪು. 46-47, ಪ್ಯಾ. 24-25)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಶಾ 1:8, 9—ಚೀಯೋನ್‌ ನಗರಿಯು, ಯಾವ ಅರ್ಥದಲ್ಲಿ “ದ್ರಾಕ್ಷೇತೋಟದ ಮಂಚಿಕೆಯಂತೆ” ಇದೆ? (ಕಾವಲಿನಬುರುಜು 06 12/1 ಪು. 12, ಪ್ಯಾ. 5)

    • ಯೆಶಾ 1:18—“ಬನ್ನಿರಿ, ವಾದಿಸುವ” [“ವಿಷಯಗಳನ್ನು ಸರಿಪಡಿಸಿಕೊಳ್ಳೋಣ,” NW] ಎಂಬ ಮಾತಿನ ಅರ್ಥವೇನು? (ಕಾವಲಿನಬುರುಜು 06 12/1 ಪು. 13, ಪ್ಯಾ. 1; it-2-E 761 ¶3)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಶಾ 5:1-13

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) “ಮಾದರಿ ನಿರೂಪಣೆಗಳ” ಮೇಲಾಧರಿತ ಚರ್ಚೆ. ಮಾದರಿ ನಿರೂಪಣೆಗಳ ವಿಡಿಯೋಗಳನ್ನು ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 139

  • ಸ್ಥಳೀಯ ಅಗತ್ಯಗಳು: (7 ನಿ.)

  • “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—‘ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ’ ಪುಸ್ತಕದಿಂದ ಹೃದಯ ತಲುಪುವಂತೆ ಕಲಿಸಿ”: (8 ನಿ.) ಚರ್ಚೆ. ಈ ತಿಂಗಳು ಬೈಬಲ್‌ ಅಧ್ಯಯನ ನೇಮಕ ಇರುವವರು ಶುಶ್ರೂಷಾ ಶಾಲೆ ಪುಸ್ತಕ ಪು. 261-262⁠ರಲ್ಲಿರುವ ಅಂಶಗಳನ್ನು ಅನ್ವಯಿಸುವಂತೆ ಉತ್ತೇಜಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 14, ಪ್ಯಾ. 14-22, ಪು. 143⁠ರಲ್ಲಿರುವ ಪುನರವಲೋಕನ ಪ್ರಶ್ನೆಗಳು

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 154 ಮತ್ತು ಪ್ರಾರ್ಥನೆ

    ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ