ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ನವೆಂಬರ್‌ ಪು. 6
  • ನವೆಂಬರ್‌ 21-27

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 21-27
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ನವೆಂಬರ್‌ ಪು. 6

ನವೆಂಬರ್‌ 21-27

ಪ್ರಸಂಗಿ 7-12

  • ಗೀತೆ 41 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು”: (10 ನಿ.)

    • ಪ್ರಸಂ 12:1—ಯುವಜನರು ತಮ್ಮ ಸಮಯ ಮತ್ತು ಶಕ್ತಿಯನ್ನು ದೇವರ ಸೇವೆಯಲ್ಲಿ ಬಳಸಬೇಕು (ಕಾವಲಿನಬುರುಜು 14 1/15 ಪು. 18, ಪ್ಯಾ. 3, ಪು 22, ಪ್ಯಾ. 1)

    • ಪ್ರಸಂ 12:2-7—ವೃದ್ಧಾಪ್ಯದಲ್ಲಿ ಬರುವ ‘ಕಷ್ಟದ ದಿನಗಳು’ ಯುವಜನರಿಗೆ ಇರುವುದಿಲ್ಲ (ಕಾವಲಿನಬುರುಜು 08 11/15 ಪು. 23, ಪ್ಯಾ. 2; ಕಾವಲಿನಬುರುಜು 06 11/1 ಪು. 11, ಪ್ಯಾ. 7)

    • ಪ್ರಸಂ 12:13, 14—ಅರ್ಥಪೂರ್ಣ ಜೀವನ ನಡೆಸುವುದಕ್ಕಿರುವ ಅತ್ಯುತ್ತಮ ಮಾರ್ಗ ಯೆಹೋವ ಸೇವೆ ಮಾಡುವುದೇ ಆಗಿದೆ (w11-E 11/1 21 ¶1-6)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಪ್ರಸಂ 10:1—‘ಹುಚ್ಚುತನ ಜ್ಞಾನವನ್ನು ಮುಚ್ಚುತ್ತದೆ’ ಹೇಗೆ? (ಕಾವಲಿನಬುರುಜು 06 11/1 ಪು. 11, ಪ್ಯಾ. 3)

    • ಪ್ರಸಂ 11:1—‘ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು’ ಎಂಬ ಮಾತಿನ ಅರ್ಥವೇನು? (ಕಾವಲಿನಬುರುಜು 06 11/1 ಪು. 11, ಪ್ಯಾ. 5)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಪ್ರಸಂ 10:12-11:10

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) 2ತಿಮೊ 3:1-5—ಸತ್ಯವನ್ನು ಕಲಿಸಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಯೆಶಾ 44:27–45:2—ಸತ್ಯವನ್ನು ಕಲಿಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 25-26, ಪ್ಯಾ. 18-20—ವಿದ್ಯಾರ್ಥಿಯನ್ನು ಕೂಟಕ್ಕೆ ಆಮಂತ್ರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 95

  • “ಯುವಜನರೇ—ತಡಮಾಡದೆ ‘ಮಹಾದ್ವಾರದಲ್ಲಿ’ ಹೋಗಿ”: (15 ನಿ) ಮಕ್ಕಳೇ—ಯೆಹೋವನು ನಿಮ್ಮನ್ನು ತುಂಬ ಪ್ರೀತಿಸುತ್ತಾನೆ ಎಂಬ JW ಪ್ರಸಾರದ ವಿಡಿಯೋ ಹಾಕಿ. ನಂತರ ಲೇಖನವನ್ನು ಚರ್ಚಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 13, ಪ್ಯಾ. 13-25, ಪು. 132⁠ರಲ್ಲಿರುವ ಪುನರವಲೋಕನ ಪ್ರಶ್ನೆಗಳು

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 81 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ