ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ನವೆಂಬರ್‌ ಪು. 4
  • ನವೆಂಬರ್‌ 14-20

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 14-20
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ನವೆಂಬರ್‌ ಪು. 4

ನವೆಂಬರ್‌ 14-20

ಪ್ರಸಂಗಿ 1-6

  • ಗೀತೆ 66 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಸಂತೋಷದಿಂದ ಕೆಲಸ ಮಾಡಿ”: (10 ನಿ.)

    • [ಪ್ರಸಂಗಿ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • ಪ್ರಸಂ 3:12,13—ಪ್ರಯಾಸದಿಂದ ಕೆಲಸ ಮಾಡುವುದು ದೇವರ ಅನುಗ್ರಹವೇ (w15-E 2/1 4-6)

    • ಪ್ರಸಂ 4:6—ಕೆಲಸದ ವಿಷಯದಲ್ಲಿ ಸಮತೂಕ ನೋಟವನ್ನು ಬೆಳೆಸಿಕೊಳ್ಳಿ (w15-E 2/1 6 ¶3-5)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಪ್ರಸಂ 2:10, 11—ಐಶ್ವರ್ಯದ ಬಗ್ಗೆ ಸೊಲೊಮೋನನು ಏನನ್ನು ತಿಳಿದುಕೊಂಡನು? (ಕಾವಲಿನಬುರುಜು 08 4/15 ಪು. 22, ಪ್ಯಾ. 9-10)

    • ಪ್ರಸಂ 3:16, 17—ಲೋಕದಲ್ಲಿನ ಅನ್ಯಾಯವನ್ನು ನಾವು ಹೇಗೆ ವೀಕ್ಷಿಸಬೇಕು? (ಕಾವಲಿನಬುರುಜು 06 11/1 ಪು. 9, ಪ್ಯಾ. 8)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಪ್ರಸಂ 1:1-18

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-37—JW.ORG ಕಾರ್ಡನ್ನು ಕೊಡಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಈಗಾಗಲೇ ಕೊಟ್ಟಿರುವ T-37 ಕರಪತ್ರದ ಬಗ್ಗೆ ಚರ್ಚಿಸಿ—ವಚನಗಳನ್ನು ಮೊಬೈಲ್‌ನಿಂದ ಓದಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 22-23, ಪ್ಯಾ. 11-12—ಕೂಟಗಳಿಗೆ ಆಮಂತ್ರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 140

  • “ಬೈಬಲ್‌ ನಮಗೆ ಏನು ಕಲಿಸುತ್ತದೆ? ಪುಸ್ತಕವನ್ನು ಉಪಯೋಗಿಸುವ ವಿಧ”: (15 ನಿ.) ಚರ್ಚೆ. ನಂತರ, ಬೈಬಲ್‌ ಕಲಿಸುತ್ತದೆ ಪುಸ್ತಕದ ಪುಟ 115⁠ರಲ್ಲಿನ ‘ನಾನೇನು ಕಲಿತೆ’ ಭಾಗದ 4⁠ನೇ ವಿಷಯದ ಮೇಲೆ ಆಧರಿತವಾಗಿರುವ ಬೈಬಲ್‌ ಅಧ್ಯಯನದ ವಿಡಿಯೋ ಹಾಕಿ ಚರ್ಚಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 13, ಪ್ಯಾ. 1-12

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 23 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ