ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ನವೆಂಬರ್‌ ಪು. 2
  • ನವೆಂಬರ್‌ 7-13

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 7-13
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ನವೆಂಬರ್‌ ಪು. 2

ನವೆಂಬರ್‌ 7-13

ಜ್ಞಾನೋಕ್ತಿ 27-31

  • ಗೀತೆ 86 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಗುಣವತಿಯಾದ ಪತ್ನಿಯಲ್ಲಿರಬೇಕಾದ ಗುಣಗಳು”: (10 ನಿ.)

    • ಜ್ಞಾನೋ 31:10-12—ಅವಳು ಭರವಸಾರ್ಹಳಾಗಿ ಇರುತ್ತಾಳೆ (ಕಾವಲಿನಬುರುಜು 15 1/15 ಪು. 20, ಪ್ಯಾ. 10; ಕಾವಲಿನಬುರುಜು 00 2/1 ಪು. 31, ಪ್ಯಾ. 2; it-2-E 1183 ¶6)

    • ಜ್ಞಾನೋ 31:13-27—ಅವಳು ಕಷ್ಟಪಟ್ಟು ಕೆಲಸ ಮಾಡುತ್ತಾಳೆ (ಕಾವಲಿನಬುರುಜು 00 2/1 ಪು. 31, ಪ್ಯಾ. 3-4)

    • ಜ್ಞಾನೋ 31:28-31—ಅವಳು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದು, ಮೆಚ್ಚಿಗೆಗೆ ಅರ್ಹಳಾಗಿರುತ್ತಾಳೆ (ಕಾವಲಿನಬುರುಜು 15 1/15 ಪು. 19, ಪ್ಯಾ. 8; ಕಾವಲಿನಬುರುಜು 00 2/1 ಪು. 31, ಪ್ಯಾ. 5, 8)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಜ್ಞಾನೋ 27:12—ಮನೋರಂಜನೆಯ ವಿಷಯದಲ್ಲಿ ನಾವು ಹೇಗೆ ಜಾಣರಾಗಿರಬಹುದು? (ಕಾವಲಿನಬುರುಜು 15 ಅಕ್ಟೋ-ಡಿಸೆಂ ಪು. 8, ಪ್ಯಾ. 3)

    • ಜ್ಞಾನೋ 27:21—ಒಬ್ಬ ‘ಮನುಷ್ಯನು ಹೊಗಳಿಕೆಯಿಂದ ಶೋಧಿಸಲ್ಪಡುತ್ತಾನೆ’ ಹೇಗೆ? (w11-E 8/1 29 ¶2; ಕಾವಲಿನಬುರುಜು 06 10/1 ಪು. 6, ಪ್ಯಾ. 6)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಜ್ಞಾನೋ 29:11-30:4

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 89

  • “ಜನರು ಆಕೆಯ ಗಂಡನನ್ನು ಗೌರವಿಸುವರು”: (5 ನಿ.) ಹಿರಿಯನೊಬ್ಬನಿಂದ ಭಾಷಣ.

  • ಸ್ಥಳೀಯ ಅಗತ್ಯಗಳು: (10 ನಿ.)

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 12, ಪ್ಯಾ. 13-25, ಪು. 123⁠ರಲ್ಲಿರುವ ಪುನರವಲೋಕನ ಪ್ರಶ್ನೆಗಳು

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 65 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ