ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಆಗಸ್ಟ್‌ ಪು. 4
  • ಆಗಸ್ಟ್‌ 8-14

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌ 8-14
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಆಗಸ್ಟ್‌ ಪು. 4

ಆಗಸ್ಟ್‌ 8-14

ಕೀರ್ತನೆ 92-101

  • ಗೀತೆ 28 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ವೃದ್ಧಾಪ್ಯದಲ್ಲೂ ಆಧ್ಯಾತ್ಮಿಕವಾಗಿ ಫಲಿಸಿರಿ”: (10 ನಿ.)

    • ಕೀರ್ತ 92:12—ನೀತಿವಂತನು ಆಧ್ಯಾತ್ಮಿಕ ಫಲಗಳನ್ನು ಫಲಿಸುತ್ತಾನೆ (ಕಾವಲಿನಬುರುಜು 07 10/1 ಪು. 32; ಕಾವಲಿನಬುರುಜು 06 8/1 ಪು. 6, ಪ್ಯಾ. 2)

    • ಕೀರ್ತ 92:13, 14—ಶಾರೀರಿಕ ಇತಿಮಿತಿಗಳಿದ್ದರೂ ವೃದ್ಧರು ಆಧ್ಯಾತ್ಮಿಕವಾಗಿ ಫಲಿಸಬಹುದು (ಕಾವಲಿನಬುರುಜು 14 1/15 ಪು. 26, ಪ್ಯಾ. 17; ಕಾವಲಿನಬುರುಜು 04 5/15 ಪು. 12, ಪ್ಯಾ. 9, 10)

    • ಕೀರ್ತ 92:15—ವೃದ್ಧರು ತಮ್ಮ ಅನುಭವಗಳಿಂದ ಇತರರನ್ನು ಉತ್ತೇಜಿಸಬಹುದು (ಕಾವಲಿನಬುರುಜು 04 5/15 ಪು. 12-14, ಪ್ಯಾ. 13-18)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೀರ್ತ 99:6, 7—ಮೋಶೆ, ಆರೋನ ಮತ್ತು ಸಮುವೇಲರು ಒಳ್ಳೇ ಮಾದರಿಯಾಗಿದ್ದಾರೆ ಯಾಕೆ? (ಕಾವಲಿನಬುರುಜು 15 7/15 ಪು. 8, ಪ್ಯಾ. 5)

    • ಕೀರ್ತ 101:2—“ಮನೆಯೊಳಗೂ ಯಥಾರ್ಥಹೃದಯದಿಂದಲೇ ಪ್ರವರ್ತಿಸುವೆನು” ಎಂಬ ಮಾತಿನ ಅರ್ಥವೇನು? (ಕಾವಲಿನಬುರುಜು 05 11/1 ಪು. 24, ಪ್ಯಾ. 14)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತ 95:1–96:13

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-35 ಮುಖಪುಟ—ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) T-35 ಮುಖಪುಟ—ಮುಂದಿನ ಭೇಟಿಗಾಗಿ ತಳಪಾಯ ಹಾಕಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 161-162, ಪ್ಯಾ. 18-19—ಕೊಡಲಾದ ಮಾಹಿತಿಯನ್ನು ಹೇಗೆ ಅನ್ವಯಿಸಿಕೊಳ್ಳಬಹುದೆಂದು ತಿಳಿದುಕೊಳ್ಳಲು ವಿದ್ಯಾರ್ಥಿಗೆ ಸಹಾಯ ಮಾಡಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 90

  • ವೃದ್ಧರೇ—ನೀವು ತುಂಬ ಅಮೂಲ್ಯರು! (ಕೀರ್ತ 92:12-15): (15 ನಿ.) ಚರ್ಚೆ. ವೃದ್ಧರೇ—ನೀವು ತುಂಬ ಅಮೂಲ್ಯರು! ಎಂಬ ವಿಡಿಯೋ ಹಾಕಿ. ನಂತರ, ಯಾವ ಪಾಠವನ್ನು ಕಲಿತಿರೆಂದು ಸಭಿಕರನ್ನು ಕೇಳಿ. ತಮ್ಮ ವಿವೇಕ ಮತ್ತು ಅನುಭವಗಳನ್ನು ಚಿಕ್ಕ ವಯಸ್ಸಿನವರೊಂದಿಗೆ ಹಂಚಿಕೊಳ್ಳುವಂತೆ ವೃದ್ಧರನ್ನು ಪ್ರೋತ್ಸಾಹಿಸಿ. ನಿರ್ಣಯಗಳನ್ನು ಮಾಡುವಾಗ ದೊಡ್ಡವರ ಅಥವಾ ವೃದ್ಧರ ಸಲಹೆಗಳನ್ನು ಪಡೆದುಕೊಳ್ಳುವಂತೆ ಚಿಕ್ಕ ವಯಸ್ಸಿನವರನ್ನು ಉತ್ತೇಜಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ.  6, ಪ್ಯಾ. 1-14

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 68 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ