ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಆಗಸ್ಟ್‌ ಪು. 2
  • ಆಗಸ್ಟ್‌ 1-7

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌ 1-7
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಆಗಸ್ಟ್‌ ಪು. 2

ಆಗಸ್ಟ್‌ 1-7

ಕೀರ್ತನೆ 87-91

  • ಗೀತೆ 49 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಸರ್ವಶಕ್ತನ ಆಶ್ರಯಸ್ಥಾನದಲ್ಲಿರಿ”: (10 ನಿ.)

    • ಕೀರ್ತ 91:1, 2—ಯೆಹೋವನ ‘ಆಶ್ರಯದಲ್ಲಿರುವುದು’ ನಮಗೆ ಆಧ್ಯಾತ್ಮಿಕ ಸಂರಕ್ಷಣೆಯಾಗಿದೆ (ಕಾವಲಿನಬುರುಜು 10 2/15 ಪು. 26-27, ಪ್ಯಾ. 10-11)

    • ಕೀರ್ತ 91:3—ಬೇಟೆಗಾರನಂತೆ ಸೈತಾನನು ನಮ್ಮ ಮೇಲೆ ಬಲೆ ಬೀಸುತ್ತಾನೆ (ಕಾವಲಿನಬುರುಜು 07 10/1 ಪು. 27-31, ಪ್ಯಾ. 1-18)

    • ಕೀರ್ತ 91:9-14—ಯೆಹೋವನು ನಮ್ಮ ಆಶ್ರಯದುರ್ಗವಾಗಿದ್ದಾನೆ (ಕಾವಲಿನಬುರುಜು 10 1/15 ಪು. 10, ಪ್ಯಾ. 13-14; ಕಾವಲಿನಬುರುಜು 01 11/15 ಪು. 19-20, ಪ್ಯಾ. 13-19)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೀರ್ತ 89:34-37—ಈ ವಚನ ಯಾವ ಒಡಂಬಡಿಕೆಯ ಬಗ್ಗೆ ತಿಳಿಸುತ್ತದೆ ಮತ್ತು ಇದರ ಮೇಲೆ ಭರವಸೆಯಿಡಬಹುದು ಎಂದು ಯೆಹೋವನು ಹೇಗೆ ವಿವರಿಸಿದ್ದಾನೆ? (ಕಾವಲಿನಬುರುಜು 14 10/15 ಪು. 10, ಪ್ಯಾ. 14; w07-E 7/15 32 ¶3-4)

    • ಕೀರ್ತ 90:10, 12—ನಾವು ‘ಜ್ಞಾನದ ಹೃದಯವನ್ನು ಪಡೆದುಕೊಳ್ಳಲು ನಮ್ಮ ದಿನಗಳನ್ನು ಎಣಿಸುವುದು’ ಹೇಗೆ? (ಕಾವಲಿನಬುರುಜು 06 8/1 ಪು. 6, ಪ್ಯಾ. 4; ಕಾವಲಿನಬುರುಜು 01 11/15 ಪು. 13, ಪ್ಯಾ. 19)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತ 90: 1-17

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 141

  • ಸ್ಥಳೀಯ ಅಗತ್ಯಗಳು: (5 ನಿ.)

  • “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು— ಸಮರ್ಪಣೆ ಮಾಡಿ, ದೀಕ್ಷಾಸ್ನಾನ ತೆಗೆದುಕೊಳ್ಳುವಂತೆ ಪ್ರಗತಿಹೊಂದಲು ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯಮಾಡಿ”: (10 ನಿ.) ಚರ್ಚೆ. ಮುಂದಿನ ಪ್ರಶ್ನೆಗಳನ್ನು ಉಪಯೋಗಿಸುತ್ತಾ, ಸಮರ್ಪಣೆ ಮಾಡಿ ದೀಕ್ಷಾಸ್ನಾನ ತೆಗೆದುಕೊಳ್ಳಲು ಯಾರಾದರೊಬ್ಬರಿಗೆ ಸಹಾಯ ಮಾಡಿದ ಒಬ್ಬ ಪ್ರಚಾರಕನ ಸಂದರ್ಶನ ಮಾಡಿ. ವಿದ್ಯಾರ್ಥಿಯು ತನ್ನ ಹೃದಯದಲ್ಲಿ ಯೆಹೋವನ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳಲು ನೀವು ಯಾವ ಪ್ರಯತ್ನ ಹಾಕಿದಿರಿ? ಆಧ್ಯಾತ್ಮಿಕ ಗುರಿಗಳನ್ನು ತಲುಪಲು ನೀವು ನಿಮ್ಮ ವಿದ್ಯಾರ್ಥಿಗೆ ಹೇಗೆ ಸಹಾಯ ಮಾಡಿದಿರಿ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 5, ಪ್ಯಾ. 14-26, ಪು. 57⁠ರಲ್ಲಿರುವ ಪುನರವಲೋಕನ ಪ್ರಶ್ನೆಗಳು

  • ಇಂದಿನ ಕೂಟದ ಮುಖ್ಯಾಂಶಗಳು. ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 79 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ