ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಜುಲೈ ಪು. 2
  • ಜುಲೈ 4-10

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 4-10
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಜುಲೈ ಪು. 2

ಜುಲೈ 4-10

ಕೀರ್ತನೆ 60-68

  • ಗೀತೆ 104 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಪ್ರಾರ್ಥನೆಯನ್ನು ಕೇಳುವ ಯೆಹೋವನನ್ನು ಸ್ತುತಿಸಿರಿ”: (10ನಿ.)

    • ಕೀರ್ತ 61:1,8—ನೀವು ಯೆಹೋವನಿಗೆ ಕೊಟ್ಟ ಮಾತುಗಳನ್ನು ಪ್ರಾರ್ಥನೆಯಲ್ಲಿ ಹೇಳಿರಿ (ಕಾವಲಿನಬುರುಜು 99 9/15 ಪು.9, ಪ್ಯಾ. 1-4)

    • ಕೀರ್ತ 62:8—ನಿಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೇಳುವ ಮೂಲಕ ಆತನ ಮೇಲೆ ಭರವಸೆ ಇದೆ ಎಂದು ತೋರಿಸಿ (ಕಾವಲಿನಬುರುಜು 15 4/15 ಪು. 25-26, ಪ್ಯಾ. 6-9)

    • ಕೀರ್ತ 65:1,2—ಯೆಹೋವನು ಯಥಾರ್ಥ ಜನರ ಪ್ರಾರ್ಥನೆಯನ್ನು ಕೇಳುತ್ತಾನೆ (ಕಾವಲಿನಬುರುಜು 15 4/15 ಪು.22, ಪ್ಯಾ.13,14; ಕಾವಲಿನಬುರುಜು 10 4/15 ಪು.5, ಪ್ಯಾ.10; it-2-E 668 ¶2)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8ನಿ.)

    • ಕೀರ್ತ 63:3—ಯೆಹೋವನ ನಿಷ್ಠಾವಂತ ಪ್ರೀತಿ (NW) ಜೀವಕ್ಕಿಂತಲೂ ಶ್ರೇಷ್ಠ ಯಾಕೆ? (ಕಾವಲಿನಬುರುಜು 06 6/1 ಪು.11, ಪ್ಯಾ.7)

    • ಕೀರ್ತ 68:18—“ಮನುಷ್ಯರಿಂದಲೇ ಕಪ್ಪಗಳನ್ನು” ಸಂಗ್ರಹಿಸಿದ್ದಿ ಎಂಬುದರ ಅರ್ಥವೇನು? (ಕಾವಲಿನಬುರುಜು 06 6/1 ಪು.10, ಪ್ಯಾ.4)

    • ಈ ವಾರದ ಬೈಬಲ್‌ ಓದುವಿಕೆ ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಬಳಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತ 63:1–64:10

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 81

  • “ಸರಳ ಜೀವನ ನಡೆಸಿ, ದೇವರನ್ನು ಸ್ತುತಿಸಿ”: (15ನಿ.) ಆರಂಭದಲ್ಲೇ ಲೇಖನವನ್ನು ಚರ್ಚಿಸಿ. ನಂತರ, JW ಪ್ರಸಾರದಲ್ಲಿರುವ ನಾವು ಸರಳ ಜೀವನ ನಡೆಸುತ್ತೇವೆ ಎಂಬ ವಿಡಿಯೋ ಹಾಕಿ, ಚುಟುಕಾಗಿ ಚರ್ಚಿಸಿ. ಯೆಹೋವನ ಸೇವೆಯನ್ನು ಇನ್ನೂ ಹೆಚ್ಚು ಮಾಡಲು ತಮ್ಮ ಜೀವನವನ್ನು ಹೇಗೆ ಸರಳ ಮಾಡಬಹುದೆಂದು ಯೋಚಿಸುವಂತೆ ಎಲ್ಲರನ್ನು ಉತ್ತೇಜಿಸಿ.

  • ಸಭಾ ಬೈಬಲ್‌ ಅಧ್ಯಯನ: (30ನಿ.) ಅನುಕರಿಸಿ, ಅಧ್ಯಾ.3 ಪ್ಯಾ. 14-21, ಪು.34 ರಲ್ಲಿರುವ ಚೌಕ, ಪು.37 ರಲ್ಲಿರುವ ಪುನರವಲೋಕನ ಪ್ರಶ್ನೆಗಳು

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3ನಿ.)

  • ಗೀತೆ 94 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ