ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಜೂನ್‌ ಪು. 5
  • ಜೂನ್‌ 20-26

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೂನ್‌ 20-26
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಜೂನ್‌ ಪು. 5

ಜೂನ್‌ 20-26

ಕೀರ್ತನೆ 45-51

  • ಗೀತೆ 67 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನು ಜಜ್ಜಿಹೋದ ಮನಸ್ಸನ್ನು ತಿರಸ್ಕರಿಸುವುದಿಲ್ಲ”: (10 ನಿ.)

    • ಕೀರ್ತ 51:1-4—ಯೆಹೋವನ ವಿರುದ್ಧ ಪಾಪ ಮಾಡಿದ್ದಕ್ಕಾಗಿ ದಾವೀದ ಬಹಳ ಪಶ್ಚಾತ್ತಾಪಪಟ್ಟ (ಅಧ್ಯಯನ ಲೇಖನಗಳ ಬ್ರೋಷರ್‌, 1994 3/15 ಪು. 12-13, ಪ್ಯಾ. 9-13)

    • ಕೀರ್ತ 51:7-9—ದಾವೀದ ತನ್ನ ಆನಂದವನ್ನು ಪುನಃ ಪಡೆಯಲು ಯೆಹೋವನ ಕ್ಷಮೆಯ ಅಗತ್ಯವಿತ್ತು (ಅಧ್ಯಯನ ಲೇಖನಗಳ ಬ್ರೋಷರ್‌, 1994 3/15 ಪು. 14-15, ಪ್ಯಾ. 18-20)

    • ಕೀರ್ತ 51:10-17—ನಿಜ ಪಶ್ಚಾತ್ತಾಪ ತೋರಿಸುವವನನ್ನು ಯೆಹೋವನು ಕ್ಷಮಿಸುತ್ತಾನೆಂದು ದಾವೀದನಿಗೆ ಗೊತ್ತಿತ್ತು (ಕಾವಲಿನಬುರುಜು 15 6/15 ಪು. 14, ಪ್ಯಾ. 6; ಅಧ್ಯಯನ ಲೇಖನಗಳ ಬ್ರೋಷರ್‌, 1994 3/15 ಪು. 16-19, ಪ್ಯಾ. 4-16)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೀರ್ತ 45:4—ನಾವು ಸಮರ್ಥಿಸಬೇಕಾದ ಪ್ರಮುಖ ಸತ್ಯ ಯಾವುದು? (ಕಾವಲಿನಬುರುಜು 14 2/15 ಪು. 5, ಪ್ಯಾ. 11)

    • ಕೀರ್ತ 48:12, 13—ಈ ವಚನಗಳ ಪ್ರಕಾರ ನಮಗೆ ಯಾವ ಜವಾಬ್ದಾರಿ ಇದೆ? (ಕಾವಲಿನಬುರುಜು 15 7/15 ಪು. 9, ಪ್ಯಾ. 13)

    • ಈ ವಾರದ ಬೈಬಲ್‌ ಓದುವಿಕೆ ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಬಳಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತ 49:10-50:6

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-33 4ನೇ ಪುಟ

  • ಪುನರ್ಭೇಟಿ: (4 ನಿಮಿಷದೊಳಗೆ) T-33 4ನೇ ಪುಟ

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 3 ಪ್ಯಾ. 1—ಕೊನೆಯಲ್ಲಿ ಬೈಬಲನ್ನು ಯಾರು ಬರೆಸಿದರು? ವಿಡಿಯೋ ಪರಿಚಯಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 98

  • “ದೇವರ ರಾಜ್ಯ—100 ವರುಷದ ಸಾಧನೆ”: (15 ನಿ.) ಚರ್ಚೆ. ಪ್ರಶ್ನೋತ್ತರ. ಕಾರ್ಯಕ್ರಮದ ಆರಂಭದಲ್ಲೇ ದೇವರ ರಾಜ್ಯ—100 ವರುಷದ ಸಾಧನೆ ವಿಡಿಯೋವನ್ನು ಹಾಕಿ “ಒಂದೇ ದಿನದಲ್ಲಿ ಕೊಟ್ಟ ಶಿಕ್ಷಣ” ವಿಭಾಗದ ತನಕ ತೋರಿಸಿ. (ನಮ್ಮ ವೆಬ್‌ಸೈಟಿನಲ್ಲಿ PUBLICATIONS > VIDEOS ನೋಡಿ.)

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 2 ಪ್ಯಾ. 13-23, ಪು. 27ರಲ್ಲಿರುವ ಪುನರವಲೋಕನ ಪ್ರಶ್ನೆಗಳು

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 17 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ