ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಮೇ ಪು. 6
  • ಮೇ 23-29

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೇ 23-29
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಮೇ ಪು. 6

ಮೇ 23-29

ಕೀರ್ತನೆ 19-25

  • ಗೀತೆ 116 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಪ್ರವಾದನೆಗಳು ಮೆಸ್ಸೀಯನ ಬಗ್ಗೆ ತಿಳಿಸುತ್ತವೆ”: (10 ನಿ.)

    • ಕೀರ್ತ 22:1—ದೇವರು ಮೆಸ್ಸೀಯನ ಕೈಬಿಟ್ಟಂತೆ ತೋರುತ್ತದೆ. (ಕಾವಲಿನಬುರುಜು 11 8/15 ಪು. 15, ಪ್ಯಾ. 16)

    • ಕೀರ್ತ 22:7, 8—ಮೆಸ್ಸೀಯನನ್ನು ಅಪಹಾಸ್ಯ ಮಾಡುವರೆಂದು ಪ್ರವಾದಿಸಲಾಗಿತ್ತು. (ಕಾವಲಿನಬುರುಜು 11 8/15 ಪು. 15, ಪ್ಯಾ. 13)

    • ಕೀರ್ತ 22:18—ಯೇಸುವಿನ ವಸ್ತ್ರಗಳಿಗಾಗಿ ಚೀಟು ಹಾಕಲಾಗುವುದು. (ಕಾವಲಿನಬುರುಜು 11 8/15 ಪು. 15, ಪ್ಯಾ. 14)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೀರ್ತ 19:14—ಈ ವಚನದಿಂದ ನಾವು ಯಾವ ಪಾಠವನ್ನು ಕಲಿಯಬಹುದು? (ಕಾವಲಿನಬುರುಜು 06 5/15 ಪು. 19, ಪ್ಯಾ. 7; ಕಾವಲಿನಬುರುಜು 03 2/1 ಪು. 9, ಪ್ಯಾ. 7, 8)

    • ಕೀರ್ತ 23:1, 2—ಯೆಹೋವನು ಹೇಗೆ ಒಬ್ಬ ಪ್ರೀತಿಯ ಕುರುಬನಾಗಿದ್ದಾನೆ? (ಕಾವಲಿನಬುರುಜು 05 11/1 ಪು. 17, ಪ್ಯಾ. 8; ಕಾವಲಿನಬುರುಜು 02 09/15 ಪು. 32, ಪ್ಯಾ. 1, 2)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತನೆ 25:1-22

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ —ವಚನವೊಂದನ್ನು ಮೊಬೈಲ್‌ ಅಥವಾ ಟ್ಯಾಬ್‌ನಿಂದ ತೆರೆದು ಓದಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ —JW ಲೈಬ್ರರಿ ಯಲ್ಲಿನ ಹುಡುಕುವ ಸೌಲಭ್ಯವನ್ನು ಉಪಯೋಗಿಸಿ ಮನೆಯವರು ಕೇಳಿದ ಪ್ರಶ್ನೆಗೆ ಉತ್ತರ ತಿಳಿಸುವ ವಚನವನ್ನು ಕಂಡುಹಿಡಿಯಿರಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 129-130, ಪ್ಯಾ. 11-12—ಮೊಬೈಲ್‌ ಅಥವಾ ಟ್ಯಾಬ್‌ನಲ್ಲಿ JW ಲೈಬ್ರರಿ ಯನ್ನು ಉಪಯೋಗಿಸಿ ಅಧ್ಯಯನಕ್ಕಾಗಿ ತಯಾರಿಸುವುದು ಹೇಗೆಂದು ವಿದ್ಯಾರ್ಥಿಗೆ ತೋರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 55

  • “JW ಲೈಬ್ರರಿ ಯನ್ನು ಉಪಯೋಗಿಸುವ ವಿಧಾನಗಳು”—ಭಾಗ 2: (15 ನಿ.) ಚರ್ಚೆ. ಬೈಬಲ್‌ಗಳನ್ನು ಡೌನ್‌ಲೋಡ್‌ ಮಾಡಿ ಎಂಬ ಮತ್ತು ಬೈಬಲ್‌ ಅಥವಾ ಸಾಹಿತ್ಯದಲ್ಲಿ ಹುಡುಕಿ ಎಂಬ ವಿಡಿಯೋಗಳನ್ನು ಹಾಕಿ, ಚುಟುಕಾಗಿ ಚರ್ಚಿಸಿ. ನಂತರ ಲೇಖನದ ಕೊನೆಯ ಉಪಶೀರ್ಷಿಕೆಯ ಕೆಳಗಿರುವ ಮಾಹಿತಿಯನ್ನು ಚರ್ಚಿಸಿ. ಸೇವೆಯಲ್ಲಿ JW ಲೈಬ್ರರಿ ಯನ್ನು ಇನ್ನೂ ಹೇಗೆ ಉಪಯೋಗಿಸಿದ್ದಾರೆಂದು ತಿಳಿಸುವಂತೆ ಸಭಿಕರನ್ನು ಹೇಳಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಪು. 2, 3 ಮತ್ತು ಪೀಠಿಕೆ ಪ್ಯಾ.1-15

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 54 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ