ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಏಪ್ರಿಲ್‌ ಪು. 2
  • ಏಪ್ರಿಲ್‌ 4-10

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 4-10
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಏಪ್ರಿಲ್‌ ಪು. 2

ಏಪ್ರಿಲ್‌ 4-10

ಯೋಬ 16-20

  • ಗೀತೆ 79 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ದಯಾಭರಿತ ಮಾತುಗಳಿಂದ ಇತರರನ್ನು ಉತ್ತೇಜಿಸಿ ಬಲಪಡಿಸಿ”: (10 ನಿ.)

    • ಯೋಬ 16:4, 5—ಸಲಹೆಗಾರನ ಮಾತುಗಳು ಬೇರೆಯವರನ್ನು ಉತ್ತೇಜಿಸುವಂತೆ ಇರಬೇಕು (ಕಾವಲಿನಬುರುಜು 00 6/15 ಪು. 22, ಪ್ಯಾ. 18; w90-E 3/15 27 ¶1-2)

    • ಯೋಬ 19:2—ಬಿಲ್ದದನ ಚುಚ್ಚುಮಾತುಗಳಿಂದ ನೊಂದ ಯೋಬ ದೇವರಿಗೆ ಮೊರೆಯಿಟ್ಟನು (ಕಾವಲಿನಬುರುಜು 06 3/15 ಪು. 15, ಪ್ಯಾ. 5; ಕಾವಲಿನಬುರುಜು 94 10/1 ಪು. 32)

    • ಯೋಬ 19:25—ಕಷ್ಟಗಳನ್ನು ಸಹಿಸಿಕೊಳ್ಳುವಂತೆ ಪುನರುತ್ಥಾನದ ನಿರೀಕ್ಷೆ ಯೋಬನಿಗೆ ಸಹಾಯ ಮಾಡಿತು (ಕಾವಲಿನಬುರುಜು 06 3/15 ಪು. 15, ಪ್ಯಾ. 4; it-2-E 735 ¶2-3)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೋಬ 19:20—“ಹಲ್ಲಿನ ಪರೆಯನ್ನು ಮಾತ್ರ ಉಳಿಸಿಕೊಂಡು [ಮರಣಕ್ಕೆ] ಓರೆಯಾಗಿದ್ದೇನೆ” ಎಂಬ ಯೋಬನ ಮಾತಿನ ಅರ್ಥವೇನಾಗಿತ್ತು? (ಕಾವಲಿನಬುರುಜು 06 3/15 ಪು. 14, ಪ್ಯಾ. 12; it-2-E 977 ¶1)

    • ಯೋಬ 19:26—ಯಾವ ಮಾನವನೂ ದೇವರನ್ನು ನೋಡಲು ಸಾಧ್ಯವಿಲ್ಲದಿರುವಾಗ ಯೋಬನು ‘ದೇವರನ್ನು ನೋಡಲು’ ಹೇಗೆ ಸಾಧ್ಯ? (ಕಾವಲಿನಬುರುಜು 94 11/15 ಪು. 19, ಪ್ಯಾ. 17)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: ಯೋಬ 19:1-23 (4 ನಿಮಿಷದೊಳಗೆ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ. (15 ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋವನ್ನು ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 42

  • “ಕರಪತ್ರ ಉಪಯೋಗಿಸಿ ಸಂಭಾಷಣೆ ಆರಂಭಿಸಿ”: (10 ನಿ.) ಚರ್ಚೆ. ಸಂಭಾಷಣೆ ಬೈಬಲ್‌ ಅಧ್ಯಯನಕ್ಕೆ ದಾರಿ ಮಾಡಿಕೊಡುವುದರಿಂದ ಸಂಭಾಷಣೆಯನ್ನು ಆರಂಭಿಸುವಂತೆ ಎಲ್ಲರನ್ನೂ ಉತ್ತೇಜಿಸಿ.

  • ವಾಚಕರಿಂದ ಪ್ರಶ್ನೆಗಳು: (5 ನಿ.) ಭಾಷಣ. ಒಬ್ಬ ಹಿರಿಯನು ನೀಡತಕ್ಕದ್ದು. ಫೆಬ್ರವರಿ 15, 2015 ಕಾವಲಿನಬುರುಜು ಪುಟ 30, ಪ್ಯಾರ 5-7 ಆಧಾರಿತ.

  • ಸಭಾ ಬೈಬಲ್‌ ಅಧ್ಯಯನ: ಬೈಬಲ್‌ ಕಥೆಗಳು, ಕಥೆ 109 (30 ನಿ.)

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 44 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ