ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಫೆಬ್ರವರಿ ಪು. 7
  • ಫೆಬ್ರವರಿ 29-ಮಾರ್ಚ್‌ 6

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 29-ಮಾರ್ಚ್‌ 6
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಫೆಬ್ರವರಿ ಪು. 7

ಫೆಬ್ರವರಿ 29–ಮಾರ್ಚ್‌ 6

ಎಸ್ತೇರಳು 1-5

  • ಗೀತೆ 86 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಎಸ್ತೇರಳು ದೇವಜನರ ಪರವಾಗಿ ನಿಂತಳು”: (10 ನಿ.)

    • [ಎಸ್ತೇರಳು ಪುಸ್ತಕದ ಪರಿಚಯ ಎಂಬ ವಿಡಿಯೋ ತೋರಿಸಿ.]

    • ಎಸ್ತೇ 3:5-9—ದೇವಜನರನ್ನು ನಾಶಮಾಡಲು ಹಾಮಾನನು ಪ್ರಯತ್ನಿಸುತ್ತಿದ್ದನು (ಅನುಕರಿಸಿ ಪು. 151, ಪ್ಯಾ. 18-19; ಕಾವಲಿನಬುರುಜು 06 3/1 ಪು. 8, ಪ್ಯಾ. 4)

    • ಎಸ್ತೇ 4:11-5:2—ತನ್ನ ಜೀವ ಹೋಗುತ್ತದೆ ಎಂಬ ಭಯಕ್ಕಿಂತ ಎಸ್ತೇರಳ ನಂಬಿಕೆ ಬಲವಾಗಿತ್ತು (ಅನುಕರಿಸಿ ಪು. 144, ಪ್ಯಾ. 2; ಪು. 154-155, ಪ್ಯಾ. 24-26; ಕಾವಲಿನಬುರುಜು 12 2/15 ಪು. 13, ಪ್ಯಾ. 14, 15)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಎಸ್ತೇ 2:15—ಎಸ್ತೇರಳು ವಿನಯಶೀಲತೆ ಮತ್ತು ಸ್ವನಿಯಂತ್ರಣವನ್ನು ಹೇಗೆ ತೋರಿಸಿದಳು? (ಕಾವಲಿನಬುರುಜು 06 3/1 ಪು. 9, ಪ್ಯಾ. 8)

    • ಎಸ್ತೇ 3:2-4—ಹಾಮಾನನಿಗೆ ಸಾಷ್ಟಾಂಗ ನಮಸ್ಕಾರ ಮಾಡಲು ಮೊರ್ದೆಕೈ ನಿರಾಕರಿಸಿದ್ದೇಕೆ? (ಅನುಕರಿಸಿ ಪು. 151, ಪ್ಯಾ. 18; ಕಾವಲಿನಬುರುಜು 06 3/1 ಪು. 9, ಪ್ಯಾ. 5)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: ಎಸ್ತೇ 1:1-15 (4 ನಿಮಿಷದೊಳಗೆ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ದೇವರ ಮಾತನ್ನು ಆಲಿಸಿ ಎಂಬ ಕಿರುಹೊತ್ತಗೆಯನ್ನು ನೀಡಿ. ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಸ್ವೀಕರಿಸಿದವರಿಗೆ ಹೇಗೆ ಪುನರ್ಭೇಟಿ ಮಾಡಬಹುದೆಂದು ಅಭಿನಯಿಸಿ. ಅದರಲ್ಲಿ ಪುಟ 2-3ರಲ್ಲಿರುವ ವಿಷಯವನ್ನು ಚರ್ಚಿಸಿ. ಮುಂದಿನ ಭೇಟಿಗಾಗಿ ತಳಪಾಯ ಹಾಕಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಪ್ರಥಮ ಭೇಟಿಯಲ್ಲಿ ಮನೆಯವರು ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ತೆಗೆದುಕೊಂಡಿದ್ದರೆ ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಎಂಬ ಕಿರುಹೊತ್ತಗೆಯ ಪುಟ 4-5ನ್ನು ಬಳಸಿ ಬೈಬಲ್‌ ಅಧ್ಯಯನವನ್ನು ಹೇಗೆ ಮಾಡಬಹುದೆಂದು ಅಭಿನಯಿಸಿ. (ನಮ್ಮ ರಾಜ್ಯ ಸೇವೆ 7/12 ಪು. 3 ಪ್ಯಾ. 4)

ನಮ್ಮ ಕ್ರೈಸ್ತ ಜೀವನ

  • ಗೀತೆ 71

  • ಸ್ಥಳೀಯ ಅಗತ್ಯಗಳು: (10 ನಿ.)

  • ಹೊಸ ಕೂಟದ ವಿಧಾನ ಮತ್ತು ಕೈಪಿಡಿಯಿಂದ ಹೇಗೆ ಪ್ರಯೋಜನ ಪಡೆಯುತ್ತಿದ್ದೀರಿ?: (10 ನಿ.) ಚರ್ಚೆ. ಈ ಹೊಸ ಕೂಟದಿಂದ ಸಭಿಕರು ಹೇಗೆ ಪ್ರಯೋಜನ ಪಡೆದಿದ್ದಾರೆಂದು ಕೇಳಿ. ಈ ಕೂಟದಿಂದ ಹೆಚ್ಚಿನ ಪ್ರಯೋಜನ ಪಡೆಯಲು ಚೆನ್ನಾಗಿ ತಯಾರಿಸುವಂತೆ ಎಲ್ಲರನ್ನು ಉತ್ತೇಜಿಸಿ.

  • ಸಭಾ ಬೈಬಲ್‌ ಅಧ್ಯಯನ: ಬೈಬಲ್‌ ಕಥೆಗಳು, ಕಥೆ 103 (30 ನಿ.)

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 14 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ