ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/13 ಪು. 4
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2013 ನಮ್ಮ ರಾಜ್ಯದ ಸೇವೆ
2013 ನಮ್ಮ ರಾಜ್ಯದ ಸೇವೆ
km 3/13 ಪು. 4

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ ಮಾರ್ಚ್‌ ಮತ್ತು ಏಪ್ರಿಲ್‌: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡಿ. ಪುನರ್ಭೇಟಿಗಳನ್ನು ಮಾಡುವಾಗ ಬೈಬಲ್‌ ಬೋಧಿಸುತ್ತದೆ? ಪುಸ್ತಕ ಪರಿಚಯಿಸಿ. ಅಥವಾ ದೇವರ ಮಾತನ್ನು ಆಲಿಸಿ/ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಗಳಲ್ಲಿ ಒಂದನ್ನು ಆ ವ್ಯಕ್ತಿಗೆ ಕೊಟ್ಟರೆ ಹೆಚ್ಚು ಒಳಿತೆಂದು ಅನಿಸಿದರೆ ಅದನ್ನೇ ಕೊಡಿ. ಬೈಬಲ್‌ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಮೇ ಮತ್ತು ಜೂನ್‌: ಕೆಳಕಂಡ ಕರಪತ್ರಗಳನ್ನು ಕೊಡಿ: ಕುಟುಂಬ ಜೀವನವನ್ನು ಆನಂದಿಸಿರಿ, ನಿಮ್ಮ ಜೀವನ ವಿಧಿವಶವೋ?, ಯೆಹೋವನು ಯಾರು?, ಯೇಸು ಕ್ರಿಸ್ತ—ಅವನು ಯಾರು?, ಶಾಂತಿಭರಿತ ಹೊಸ ಲೋಕದಲ್ಲಿ ಜೀವನ, ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು?, ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೊ? ಮನೆಯವರಿಗೆ ಆಸಕ್ತಿಯಿರುವಲ್ಲಿ ಬೈಬಲ್‌ ಬೋಧಿಸುತ್ತದೆ? ಪುಸ್ತಕದಿಂದ ಅಥವಾ ದೇವರ ಮಾತನ್ನು ಆಲಿಸಿ/ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಗಳಲ್ಲಿ ಒಂದರಿಂದ ಬೈಬಲ್‌ ಅಧ್ಯಯನ ಮಾಡುವುದು ಹೇಗೆಂದು ತೋರಿಸಿಕೊಡಿ.

◼ ಈ ವರ್ಷ ಮಂಗಳವಾರ ಮಾರ್ಚ್‌ 26, 2013ರಂದು ಕ್ರಿಸ್ತರ ಮರಣವನ್ನು ಸ್ಮರಿಸಲಿದ್ದೇವೆ. ನಿಮ್ಮ ಸಭೆಯಲ್ಲಿ ಮಂಗಳವಾರದಂದು ಕೂಟಗಳು ನಡೆಯುತ್ತಿದ್ದಲ್ಲಿ ಅದನ್ನು ಬೇರೆ ದಿನಕ್ಕೆ ಮುಂದೂಡಬೇಕಾಗುತ್ತೆ. ಒಂದುವೇಳೆ ಆ ವಾರ ಸೇವಾ ಕೂಟವನ್ನು ನಡೆಸಲು ಆಗದಿದ್ದರೆ ಅದರ ಕೆಲವು ಭಾಗಗಳನ್ನು ಮುಂದಿನ ವಾರಗಳಲ್ಲಿ ನಡೆಸಲು ಹಿರಿಯರ ಮಂಡಲಿಯ ಸಂಯೋಜಕ ಏರ್ಪಾಡು ಮಾಡಬೇಕು. ಆ ವಾರದಲ್ಲಿ ಸರ್ಕಿಟ್‌ ಮೇಲ್ವಿಚಾರಕರ ಭೇಟಿ ಇರುವಲ್ಲಿ ಮಂಗಳವಾರದ ಕೂಟಗಳನ್ನು ಅದೇ ವಾರದ ಮತ್ತೊಂದು ದಿನದಂದು ಏರ್ಪಡಿಸಬೇಕು.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ—ಡಿವಿಡಿ —ಅಮೆರಿಕನ್‌ ಸನ್ನೆಭಾಷೆ

ಯೆಹೋವನಿಗೆ ಹಾಡಿರಿ —ನೇಪಾಳಿ

ಬೈಬಲ್‌—ಅದರಲ್ಲಿ ಏನಿದೆ? —ಮಣಿಪುರಿ

ದೇವರ ಮಾತನ್ನು ಆಲಿಸಿ —ಮಿಸೊ, ಮಣಿಪುರಿ

‘ನೋಡುವವರಾಗಿ ನಡೆಯದೆ ನಂಬಿಕೆಯಿಂದ ನಡೆಯಿರಿ’—ಡಿವಿಡಿ —ಇಂಗ್ಲಿಷ್‌, ತಮಿಳು, ನೇಪಾಳಿ, ಮಲಯಾಳಂ, ಹಿಂದಿ

ಆಲಿಸಿ ಪಾಲಿಸಿ ಆಶೀರ್ವಾದ ಗಳಿಸಿ—ಡಿವಿಡಿ —ಅಮೆರಿಕನ್‌ ಸನ್ನೆಭಾಷೆ, ಇಂಗ್ಲಿಷ್‌, ಕನ್ನಡ, ತಮಿಳು, ತೆಲುಗು, ನೇಪಾಳಿ, ಬಂಗಾಳಿ, ಮರಾಠಿ, ಮಲಯಾಳಂ, ಹಿಂದಿ

ದೇವರಿಂದ ನಿಮಗೊಂದು ಸಿಹಿಸುದ್ದಿ!—ಡಿವಿಡಿ —ಅಮೆರಿಕನ್‌ ಸನ್ನೆಭಾಷೆ

ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?—ಡಿವಿಡಿ —ಅಮೆರಿಕನ್‌ ಸನ್ನೆಭಾಷೆ

◼ ಇತರ ಪ್ರಕಾಶನಗಳು:

ದೇವರಿಂದ ನಿಮಗೊಂದು ಸಿಹಿಸುದ್ದಿ! —ಇಂಗ್ಲಿಷ್‌, ಕನ್ನಡ, ಗುಜರಾತಿ, ತಮಿಳು, ತೆಲುಗು, ನೇಪಾಳಿ, ಪಂಜಾಬಿ, ಬಂಗಾಳಿ, ಮರಾಠಿ, ಮಲಯಾಳಂ, ಮಿಸೊ, ಹಿಂದಿ

ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ? —ಇಂಗ್ಲಿಷ್‌, ಕನ್ನಡ, ಗುಜರಾತಿ, ತಮಿಳು, ತೆಲುಗು, ನಿಕೋಬಾರೀಸ್‌, ನೇಪಾಳಿ, ಪಂಜಾಬಿ, ಬಂಗಾಳಿ, ಮರಾಠಿ, ಮಲಯಾಳಂ, ಮಿಸೊ, ಹಿಂದಿ

ಯೆಹೋವನ ಸಾಕ್ಷಿಗಳು ಮತ್ತವರ ಸಜೀವ ನಂಬಿಕೆ, ಭಾಗ 2: ಬೆಳಕು ಪ್ರಕಾಶಿಸಲಿ—ಡಿವಿಡಿ —ಇಂಗ್ಲಿಷ್‌

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ