ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
2005, ಜೂನ್ 27ರಿಂದ 2006, ಏಪ್ರಿಲ್ 10ರ ತನಕದ ವಾರಗಳಿಗಾಗಿ ಅಧ್ಯಯನ ಶೆಡ್ಯೂಲ್.
ವಾರ ಅಧ್ಯಾಯ ಪ್ಯಾರಗ್ರಾಫ್ಗಳು ಅಧ್ಯಯನ ವಚನಗಳು
ಜೂನ್ 27 1 1-18
ಜುಲೈ 4 2 1-15
11 2 16-32
ಆಗ. 1 3 27-37 ದಾನಿ. 1:16-21
ಸೆಪ್ಟೆಂ. 5 5 18-25* ದಾನಿ. 3:19-30
ಅಕ್ಟೋ. 3 7 17-28 ದಾನಿ. 5:24-31
ಡಿಸೆಂ. 5 11 1-12 ದಾನಿ. 9:1-23
ಜನ. 2 12 14-22 ದಾನಿ. 10:9-21
ಫೆಬ್ರ. 6 14 16-27 ದಾನಿ. 11:25, 26
ಮಾರ್ಚ್ 6 16 18-28 ದಾನಿ. 11:42-45
ಏಪ್ರಿ. 3 18 1-12 ದಾನಿ. 12:13
ಯಾವುದೇ ಪ್ಯಾರಗ್ರಾಫ್ ಅಥವಾ ಪ್ರಶ್ನೆಯನ್ನು ಪರಿಗಣಿಸುವಾಗ ಅದರಲ್ಲಿ ಹೆಚ್ಚಿನ ಮಾಹಿತಿಯ ಸೂಚನೆಗಳು ಕೊಡಲ್ಪಟ್ಟಿರುವುದಾದರೆ ಅದನ್ನು ಸಹ ಓದಿ ಚರ್ಚಿಸಿರಿ. ಉದಾಹರಣೆಗೆ, “ಭಾಷಾ ವಿಷಯ” ಎಂಬ ಚೌಕವನ್ನು (ಪುಟ 26ರಲ್ಲಿದೆ) 2ನೇ ಅಧ್ಯಾಯದ 25ನೇ ಪ್ಯಾರಗ್ರಾಫ್ನ (ಸಿ) ಪ್ರಶ್ನೆಯೊಂದಿಗೆ ಪರಿಗಣಿಸಬೇಕು. ಅದೇ ರೀತಿಯಲ್ಲಿ, ನಕ್ಷೆಗಳು ಮತ್ತು ಇತರ ದೃಶ್ಯ ಸಾಧನಗಳನ್ನು ಅಧ್ಯಯನದ ಸೂಕ್ತವಾದ ಸಮಯಗಳಲ್ಲಿ ಚರ್ಚಿಸಿರಿ. ಪ್ರತಿ ವಾರದ ಅಧ್ಯಯನದ ಅಂತ್ಯದಲ್ಲಿ, ಸಮಯವು ಅನುಮತಿಸುವ ಮೇರೆಗೆ ‘ಅಧ್ಯಯನ ವಚನಗಳನ್ನು’ ಬೈಬಲಿನ ದಾನಿಯೇಲ ಪುಸ್ತಕದಿಂದ ಓದಿ ಚರ್ಚಿಸಿರಿ.
* ಸಮಯವು ಅನುಮತಿಸುವುದಾದರೆ, ಹಿಂದಿನ ವಾರದ ‘ಅಧ್ಯಯನ ವಚನಗಳ’ ಪುನರ್ವಿಮರ್ಶೆಯನ್ನು ಸಹ ಒಳಗೂಡಿಸಬಹುದು.