ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/01 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2001 ನಮ್ಮ ರಾಜ್ಯದ ಸೇವೆ
2001 ನಮ್ಮ ರಾಜ್ಯದ ಸೇವೆ
km 2/01 ಪು. 7

ಪ್ರಕಟನೆಗಳು

◼ ಫೆಬ್ರವರಿ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಜೀವ​—⁠ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್‌), ಪ್ರಕಟನೆ​—⁠ಅದರ ಮಹಾ ಪರಮಾವಧಿಯು ಹತ್ತಿರ! ಅಥವಾ ಸಭೆಯ ಸ್ಟಾಕಿನಲ್ಲಿರುವ ಯಾವುದಾದರೂ 192 ಪುಟದ ಹಳೆಯ ಪುಸ್ತಕ. ಮಾರ್ಚ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆ ಬೈಬಲ್‌ ಅಭ್ಯಾಸಗಳನ್ನು ಆರಂಭಿಸಲಿಕ್ಕಾಗಿ ವಿಶೇಷ ಪ್ರಯತ್ನವನ್ನು ಮಾಡಲಾಗುವುದು. ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಪುನರ್ಭೇಟಿಯನ್ನು ಮಾಡಿದಾಗ ಆಸಕ್ತಿ ಕಂಡುಬರುವಲ್ಲಿ, ಚಂದಾಗಳನ್ನು ನೀಡಬಹುದು. ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಅಥವಾ ಬೈಬಲ್‌ ಕಥೆಗಳ ನನ್ನ ಪುಸ್ತಕವನ್ನು ನೀಡಿ.

◼ ಅಧ್ಯಕ್ಷ ಮೇಲ್ವಿಚಾರಕರು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸನ್ನು ಮಾರ್ಚ್‌ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್‌ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್‌ ವರದಿಯ ನಂತರ ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ.

◼ ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕನು ಎಲ್ಲಾ ರೆಗ್ಯುಲರ್‌ ಪಯನೀಯರರ ಚಟುವಟಿಕೆಯನ್ನು ಪರಿಶೀಲಿಸಬೇಕು. ಆವಶ್ಯಕ ತಾಸುಗಳನ್ನು ಮುಟ್ಟಲು ಯಾರಿಗಾದರೂ ಕಷ್ಟವಾಗುತ್ತಿರುವುದಾದರೆ, ಅಂಥವರಿಗೆ ಸಹಾಯವು ಸಿಗುವಂತೆ ಹಿರಿಯರು ಏರ್ಪಾಡನ್ನು ಮಾಡಬೇಕು. ಸಲಹೆಗಳಿಗಾಗಿ ಸೊಸೈಟಿಯ ಅಕ್ಟೋಬರ್‌ 1, S-201 ವಾರ್ಷಿಕ ಪತ್ರಗಳನ್ನು ಪರಿಶೀಲಿಸಿರಿ. ಅದರೊಂದಿಗೆ, ಅಕ್ಟೋಬರ್‌ 1986ರ ನಮ್ಮ ರಾಜ್ಯದ ಸೇವೆಯ (ಇಂಗ್ಲಿಷ್‌) ಪುರವಣಿಯ 12-20ನೆಯ ಪ್ಯಾರಗ್ರಾಫ್‌ಗಳನ್ನೂ ನೋಡಿರಿ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

“ಆಲ್‌ ಸ್ಕ್ರಿಪ್ಚರ್‌ ಇಸ್‌ ಇನ್‌ಸ್ಪೈರ್ಡ್‌ ಆಫ್‌ ಗಾಡ್‌ ಆ್ಯಂಡ್‌ ಬೆನಿಫಿಶೀಯಲ್‌” ​—⁠ತಮಿಳು

ನಿಮ್ಮ ಮಾತನಾಡುವ ಮತ್ತು ಕಲಿಸುವ ಸಾಮರ್ಥ್ಯವನ್ನು ಉತ್ತಮಗೊಳಿಸುವ ವಿಧ ​—⁠ಉರ್ದು

ಯೆಶಾಯನ ಪ್ರವಾದನೆ​—⁠ಸಕಲ ಮಾನವಕುಲಕ್ಕೆ ಬೆಳಕು 1 ​—⁠ಇಂಗ್ಲಿಷ್‌ ಮತ್ತು ಮಲೆಯಾಳಂ

◼ ಲಭ್ಯವಿರುವ ಹೊಸ ಆಡಿಯೊಕ್ಯಾಸೆಟ್‌ಗಳು:

ಕಿಂಗ್ಡಮ್‌ ಮೆಲೋಡಿಸ್‌, ಸಂಪುಟ 9

ನಮ್ಮ ದಿನಗಳ ಕುರಿತಾದ ಎಚ್ಚರಿಕೆಯ ಮಾದರಿಗಳು (ನಾಟಕ, ಒಂದೇ ಕ್ಯಾಸಟ್‌) ​—⁠ಇಂಗ್ಲಿಷ್‌

◼ ಲಭ್ಯವಿರುವ ಹೊಸ ಕಾಂಪ್ಯಾಕ್ಟ್‌ ಡಿಸ್ಕ್‌ಗಳು:

ಕಿಂಗ್ಡಮ್‌ ಮೆಲೋಡಿಸ್‌, ಸಂಪುಟ 9

ವಾಚ್‌ಟವರ್‌ ಲೈಬ್ರರಿ​—⁠1999 ಎಡಿಷನ್‌ ​—⁠ಇಂಗ್ಲಿಷ್‌

◼ ಪುನಃ ಲಭ್ಯವಿರುವ ಪ್ರಕಾಶನ:

ಕುರುಕ್ಷೇತ್ರದಿಂದ ಅರ್ಮಗೆದೋನಿಗೆ​—⁠ಮತ್ತು ನಿಮ್ಮ ಪಾರಾಗುವಿಕೆ​—⁠ಮಲೆಯಾಳಂ ಮತ್ತು ಹಿಂದಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ