ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/00 ಪು. 3
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2000 ನಮ್ಮ ರಾಜ್ಯದ ಸೇವೆ
2000 ನಮ್ಮ ರಾಜ್ಯದ ಸೇವೆ
km 6/00 ಪು. 3

ಪ್ರಕಟನೆಗಳು

◼ ಜೂನ್‌ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಮನೆ ಬೈಬಲ್‌ ಅಭ್ಯಾಸಗಳನ್ನು ಆರಂಭಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಜುಲೈ ಮತ್ತು ಆಗಸ್ಟ್‌: ಈ ಕೆಳಗೆ ಉಲ್ಲೇಖಿಸಲ್ಪಟ್ಟಿರುವ ಯಾವುದೇ 32-ಪುಟದ ಬ್ರೋಷರುಗಳನ್ನು ಉಪಯೋಗಿಸಬಹುದು: ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್‌), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರಲಿರುವ ಸರಕಾರ (ಇಂಗ್ಲಿಷ್‌), ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್‌). ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್‌), ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? (ಇಂಗ್ಲಿಷ್‌) ಎಂಬ ಬ್ರೋಷರುಗಳನ್ನು ನೀಡಬಹುದು. ಸೆಪ್ಟೆಂಬರ್‌: ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್‌)

◼ ದೇಶೀಯ ಭಾಷೆಯಲ್ಲಿ ಹ್ಯಾಂಡ್‌ಬಿಲ್‌ (ಕರಪತ್ರ)ಗಳಿಗಾಗಿ ವಿನಂತಿಸುವಾಗ, ದಯವಿಟ್ಟು ಸಭೆಯ ಹೆಸರನ್ನು ಮತ್ತು ಕೂಟದ ಸ್ಥಳದ ಪೂರ್ಣ ವಿಳಾಸವನ್ನು, ನಿಮಗೆ ಯಾವ ಭಾಷೆಯಲ್ಲಿ ಹ್ಯಾಂಡ್‌ಬಿಲ್‌ನ ಅಗತ್ಯವಿದೆಯೋ ಆ ಭಾಷೆಯಲ್ಲಿ ಸ್ಪಷ್ಟವಾಗಿ ಬರೆಯಿರಿ. ಹ್ಯಾಂಡ್‌ಬಿಲ್‌ ರಿಕ್ವೆಸ್ಟ್‌ ಫಾರ್ಮ್‌ (S(d)-16)ನಲ್ಲಿ ಕೊಡಲ್ಪಟ್ಟಿರುವ ಸೂಕ್ತವಾದ ಬಾಕ್ಸ್‌ನಲ್ಲಿ ಇದನ್ನು ಭರ್ತಿಮಾಡಿರಿ. ಈ ಫಾರ್ಮ್‌ ಅನ್ನು ಭರ್ತಿಮಾಡುವುದಕ್ಕೆ ಮೊದಲು, ಪಾಯಿಂಟ್ಸ್‌ ಟು ರಿಮೆಂಬರ್‌ ಎಂಬ ಮೇಲ್ಬರಹದ ಕೆಳಗಿರುವ ವಿಷಯವನ್ನು ಜಾಗರೂಕತೆಯಿಂದ ಓದಿರಿ.

◼ ಸಭೆಗಳು 1999ರ ವಾಚ್‌ಟವರ್‌ ಮತ್ತು ಅವೇಕ್‌! ಬೌಂಡ್‌ ವಾಲ್ಯೂಮ್‌ಗಳಿಗಾಗಿ ಈಗಲೇ ಆರ್ಡರ್‌ ಮಾಡಲು ಆರಂಭಿಸತಕ್ಕದ್ದು. ಅದನ್ನು ಸಭೆಗಳು ಜೂನ್‌ ತಿಂಗಳ ಸಾಹಿತ್ಯ ವಿನಂತಿಯೊಂದಿಗೆ ಕಳುಹಿಸಬೇಕು. ಬೌಂಡ್‌ ವಾಲ್ಯೂಮ್‌ಗಳು ಲಭ್ಯವಿದ್ದು, ರವಾನೆಗೆ ಕಳುಹಿಸಲ್ಪಡುವ ತನಕ, ಸಭೆಯ ಪ್ಯಾಕಿಂಗ್‌ ಲಿಸ್ಟ್‌ಗಳ ಮೇಲೆ “ಪೆಂಡಿಂಗ್‌” ಎಂದು ಬರೆಯಲ್ಪಟ್ಟಿರುವುದು. ಬೌಂಡ್‌ ವಾಲ್ಯೂಮ್‌ಗಳು ಸ್ಪೆಷಲ್‌-ರಿಕ್ವೆಸ್ಟ್‌ ಐಟಮ್‌ಗಳಾಗಿವೆ.

◼ ಕನ್ನಡ, ಗುಜರಾಥಿ, ತೆಲುಗು, ಮರಾಠಿ ಮತ್ತು ಹಿಂದಿ ಭಾಷೆಯ ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯಲ್ಲಿ ಮತ್ತು ಜೂನ್‌ 1, 2000ದ ಕಾವಲಿನಬುರುಜು ಸಂಚಿಕೆಗಳಿಂದ, ಈ ಪ್ರಕಾಶನಗಳಲ್ಲಿ ಕಂಡುಬರುವ ಸಂಗೀತ ನಂಬ್ರಗಳು, ದೇಶೀಯ ಭಾಷೆಯ (ಅಂದರೆ ಆಯಾ ಭಾಷೆಯ) ಸಂಗೀತ ಬ್ರೋಷರ್‌ನಿಂದ ಆಯ್ಕೆಮಾಡಲ್ಪಟ್ಟವುಗಳಾಗಿವೆ. ಆದರೆ ಆವರಣ ಚಿಹ್ನೆಗಳಲ್ಲಿ ಕೊಡಲ್ಪಟ್ಟಿರುವ ನಂಬ್ರಗಳು, ಇಂಗ್ಲಿಷ್‌ ಸಂಗೀತ ಪುಸ್ತಕದಲ್ಲಿರುವ ಸಂಗೀತದ ಸಂಖ್ಯೆಯಾಗಿರುತ್ತವೆ.

◼ ಪುನಃ ಲಭ್ಯವಿರುವ ಪ್ರಕಾಶನಗಳು:

ಚರ್ಚೆಗಾಗಿ ಬೈಬಲ್‌ ವಿಷಯಗಳು —ತಮಿಳು ಮತ್ತು ಮಲೆಯಾಳಂ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ